ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣು- ಗುಬ್ಬಿ.

ಗುಬ್ಬಿ ನ.30: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ನಡೆದಿದೆ. 11 ತಿಂಗಳ ಮಗು, 4 ವರ್ಷದ ಪುತ್ರಿ ಜೊತೆ ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ವಿಜಯಲಕ್ಷ್ಮೀ ಪತಿ ಮೃತಪಟ್ಟಿದ್ದರು. ಮಕ್ಕಳ...

ಗೋಪನಹಳ್ಳಿ ಗ್ರಾಮದ ಗೌರಿದೇವಿ ಹಬ್ಬದ ಪ್ರಯುಕ್ತ ಕ್ಯಾತಗಾನಹಳ್ಳಿ‌ ಕಲಾವಿದರಿಂದ ಕೋಲಾಟ ಪ್ರದರ್ಶನ.

ಚಳ್ಳಕೆರೆ ನ.30.ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗೌರಿಹಬ್ಬದ ಅಂಗವಾಗಿ ಜಾನಪದ ಕಲೆ ಕೋಲಾಟ ಹಮ್ಮಿಕೊಳ್ಳಲಾಗಿತ್ತು. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದೇವತೆ ಶ್ರೀ ಮಾರಿಕಾಂಬಾ ದೇವಾಸ್ಥಾನದಲ್ಲಿ ಶ್ರೀ ಗೌರಿದೇವಿ ಪ್ರತಿಷ್ಠಾಪನೆ ಮಾಡಿದ್ದು ಬುಧವಾರ ರಾತ್ರಿ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗುರುವಾರ ರಾತ್ರಿ...

ದ್ವಿಚಕ್ರ ವಾಹನ ಅಪಘಾತವಾಗಿ ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಇಬ್ಬರು ಸಾವು ತೋವಿನಕೆರೆ.

ತುಮಕೂರು ನ.30 ಸಿದ್ಧರಬೆಟ್ಟದ ಅರಣ್ಯ ನರ್ಸರಿ ಹತ್ತಿರದ ರಸ್ತೆ ತಿರುವಿನಲ್ಲಿ ದ್ವಿಚಕ್ರ ವಾಹನ ಅಪಘಾತವಾಗಿ ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಸಿದ್ಧರಬೆಟ್ಟದಲ್ಲಿ ಮದುವೆಯ ಆರತಕ್ಷತೆಗೆ ಬುಧವಾರ ರಾತ್ರಿ ಬಂದಿದ್ದ ಮೂವರು, ಮದುವೆ ಮುಗಿಸಿಕೊಂಡು ಗುರುವಾರ ಹಿಂದಿರುಗುವಾಗ ರಸ್ತೆ ತಿರುವಿನಲ್ಲಿ ದ್ವಿಚಕ್ರ...

ಯುವಕರು ರಕ್ತದಾನಮಾಡಿ ಮತ್ತೊಂದು ಜೀವಉಳಿಸಿರಿ ಯುವ ರೆಡ್ ಕ್ರಾಸ್ ನ ಮುಖ್ಯಸ್ಥೆ ಶಶಿಕಲಾ ರವಿಶಂಕರ್.

ಹಿರಿಯೂರು : ರಕ್ತದಾನ ಅತ್ಯಂತ ಶ್ರೇಷ್ಠದಾನ ಆದ್ದರಿಂದ ಇಂದಿನ ಯುವ ಪೀಳಿಗೆ ರಕ್ತದಾನ ಶಿಬಿರಗಳನ್ನು ಹೆಚ್ಚುಹೆಚ್ಚು ಹಮ್ಮಿಕೊಂಡು ಯುವ ಜನಾಂಗವನ್ನು ರಕ್ತದಾನ ಮಾಡಲು ಪ್ರೇರೇಪಿಸುವ ಮೂಲಕ ಮತ್ತೊಂದು ಜೀವ ಉಳಿಸಲು ಅವಕಾಶ ಕಲ್ಪಿಸಬೇಕು ಎಂಬುದಾಗಿ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರು ಹಾಗೂ ಯುವ ರೆಡ್ ಕ್ರಾಸ್ ನ ಮುಖ್ಯಸ್ಥರಾದ...

ರಸ್ತೆಯಲ್ಲಿ ಎಮ್ಮೆ ಅಡ್ಡ, ಬಂದು ಬೈಕ್ ಅಪಘಾತ ಮಹಿಳೆ ಸಾವು :ಹೊಸದುರ್ಗ

ಹೊಸದುರ್ಗ, ನವೆಂಬರ್ 30 : ಹೊಸದುರ್ಗ ತಾಲ್ಲೂಕಿನ ನೆಲ್ಲಿಕಟ್ಟೆ ಗ್ರಾಮದ ನಿವಾಸಿ ತಿಪ್ಪೇಸ್ವಾಮಿ ತಂದೆ ತಿಮ್ಮಪ್ಪ ರವರು ದಿನಾಂಕ: 30.11.2023 ರಂದು ಬೆಳಗಿನ ಜಾವ 04.02 ಎ.ಎಂ ರ ಸಮಯದಲ್ಲಿ ತನ್ನ ಮೋಟಾರ್ ಸೈಕಲ್ ನಂ: ಕೆಎ-16 ಈಆರ್-3923 ನೇ ಚಾಲಕ ತಿಪ್ಪೇಸ್ವಾಮಿ ತಂದೆ ತಿಮ್ಮಪ್ಪ ರವರು ಜ್ಯೋತಿ ಸುಮಾರು 40 ವರ್ಷ ವಯಸ್ಸು,...

You cannot copy content of this page