ಬೆಸ್ಕಾಂ ಉಪ ವಿಭಾಗ ಕಾರ್ಯಾರಂಭ ಮಾಡಲು ರೈತ ಮುಖಂಡ ಕೆಪಿ ಭೂತಯ್ಯ ಒತ್ತಾಯ

https://janadhwani.in/wp-content/uploads/2023/11/VID-20231105-WA0095.mp4 ಚಳ್ಳಕೆರೆ ಜನಧ್ವನಿ ವಾರ್ತೆ ನ.5. ತಾಲೂಕಿನ ಕಳಕು ಹೋಬಳಿಯ ಓಬಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಣ್ಣೆ ಹಳ್ಳಿ ಗ್ರಾಮದ ರಿ.ಸ.ನಂ45/1 ಎ ವಿದ್ಯುತ್ ಪ್ರಸರಣ ನಿಗಮಕ್ಕೆ ಭೂಮಿ ನೀಡಿದ್ದು ಬೆಸ್ಕಾಂ ಸಬ್  ಸ್ಟೇಷನ್ ಮಂಜೂರು ಆಗಿರುವುದರಿಂದ...

ಉದ್ಘಾಟನೆ ಕಾಣದ ವಾಹನ ನಿಲುಗಡೆ ಕಟ್ಟಡ ಎಲ್ಲೆಂದರಲ್ಲೆ ವಾಹನ ನಿಲುಗಡೆ ,ವಾಹನ ಸಂಚಾರಕ್ಕೆ ಕಿರಿಕಿರಿ.

ಚಳ್ಳಕೆರೆ ಜನಧ್ವನಿ ವಾರ್ತೆ ನ.5 ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರ ವಾಹನ ನಿಲುಗಡೆ ಕೇಂದ್ರಾಗಿ ಮಾರ್ಪಟ್ಟಿದ್ದು, ಆಸ್ಪತ್ರೆಗೆಬರುವ ರೋಗಿಗಳಿಗೆ ಹಾಗೂ ತುರ್ತು ಚಿಕಿತ್ಸಾ ಘಟಕಕ್ಕೆ ಬರುವ ಅಂಬ್ಯೂಲೆಸ್ಸ್ ವಾಹನಗಳಿಗೆ ಕಿರಿಕಿರಿ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿ...

ವಿದ್ಯುತ್ ಅವಘಡಕ್ಕೆ ಯುವನೋರ್ವ ಬಲಿ ಚಳ್ಳಕೆರೆ ನಗರದ ಘಟನೆ.

ಮೃತ ಯುವಕ ಭರತ್ ಕುಮಾರ್ ಚಳ್ಳಕೆರೆ ಜನಧ್ವನಿ ವಾರ್ತೆ ನ.5 ವಿದ್ಯುತ್ ಅವಘಟಕ್ಕೆ ಯುವಕನೋರ್ವ ಬಲಿಯಾದ ಘಟನೆ ನಗರದ ಸೋಮಗುದ್ದು ರಸ್ತೆಯಲ್ಲಿ ನಡೆದಿದೆ.https://janadhwani.in/wp-content/uploads/2023/11/VID-20231105-WA0067.mp4 ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯಲ್ಲಿರುವ ಮಾಜಿ ನಗರಸಭೆ ಸದಸ್ಯ ರವಿಕುಮಾರ್ ಹೋಟೆಲ್...

ರಾಮಜೋಗಿಹಳ್ಳಿ ಹಾಗೂ ಸೊಮಗುದ್ದು ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ಜನ ಸಂಪರ್ಕ ಸಭೆಗೆ ಅಧಿಕಾರಿಗಾಳು ಹಾಜರಿಯಾಗುವಂತೆ ತಾಪಂ ಇಒ ಶಶಿಧರ್.

ಚಳ್ಳಕೆರೆ ಜನಧ್ವನಿ ವಾರ್ತೆ ನ.5. ಚಳ್ಳಕೆರೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ರಾಮಜೋಗಿಹಳ್ಳಿ ಹಾಗೂ ಸೋಮಗುದ್ದು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ನ .6 ರ ಸೋಮವಾರ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದ್ದು ಸದರಿ ಸಭೆಗೆ ಯಾವುದೇ ಅಧೀನ ಸಿಬ್ಬಂದಿಯನ್ನು ನಿಯೋಜಿಸದೆ ಇಲಾಖಾ ಮಾಹಿತಿಯೊಂದಿಗೆ...

ಸಂಸದೀಯ ಪ್ರವಾಸೋದ್ಯಮ ಇಲಾಖೆಯ ಸಚಿವ ಹೆಚ್.ಕೆ ಪಾಟೀಲ್ ಹೇಳಿಕೆ ಗಣಪತಿ ಪೂಜೆ ಬಿಟ್ಟವರು ಯಾರು?; ಎಚ್.ಕೆ.ಪಾಟೀಲ

Member Login Username: Password: ಹೊಸದುರ್ಗ: ಗಣಪತಿ ಪೂಜೆ ಕುರಿತು ಪಂಡಿತಾರಾಧ್ಯ ಶ್ರೀಗಳು ಹೇಳಿದ ಮೇಲೂ ಗಣಪತಿ ಪೂಜೆ ಬಿಟ್ಟವರು ಎಷ್ಟಿದ್ದೀರಿ? ಇಂದಿಗೂ ಗುಡಿಗುಂಡಾರಗಳು ಹೆಚ್ಚುತ್ತಿವೆ. ಜಾತಿ, ಉಪಜಾತಿಗೊಂದು ದೇವರುಗಳು ಹುಟ್ಟಿಕೊಂಡಿವೆ. 12ನೇ ಶತಮಾನದಲ್ಲಿ ಬಸವಣ್ಣನವರು ಮೂರ್ತಿ ಪೂಜೆ ಖಂಡಿಸಿ ಸ್ಪಷ್ಟವಾಗಿ ಹೇಳಿದರೂ...

You cannot copy content of this page