ಕನ್ನಡನಾಡಿನ ಹಿರಿಮೆಯನ್ನು ಎತ್ತಿ ಹಿಡಿಯುವಂತಹ ಜಾನಪದ ನೃತ್ಯ ಪ್ರದರ್ಶನ ನೀಡಿದ ಸರ್ಕಾರಿ ಶಾಲೆಗೆ ಕರವೇ ಯಿಂದ 10 ಸಾವಿರ ರೂ ನಗದು ಬಹುಮಾನ

ಹಿರಿಯೂರು : ರಾಜ್ಯದಲ್ಲಿ ಕನ್ನಡ ಭಾಷೆ ಪ್ರಭುತ್ವ ಮಟ್ಟದಲ್ಲಿ ಬೆಳೆಯಬೇಕಾದರೆ ಕನ್ನಡನಾಡು ಹಾಗೂ ನುಡಿಯ ಬಗ್ಗೆ ಅಭಿಮಾನ ಮೂಡಿಸುವಂತಹ ಕಾರ್ಯಕ್ರಮಗಳು ನಡೆಯುತ್ತಲೇ ಇರಬೇಕು, ಈ ನಿಟ್ಟಿನಲ್ಲಿ ಕನ್ನಡನಾಡಿನ ಹಿರಿಮೆಯನ್ನು ಎತ್ತಿ ಹಿಡಿಯುವಂತಹ ಜಾನಪದ ನೃತ್ಯವನ್ನು ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದಾರೆ ಎಂಬುದಾಗಿ ತಾಲ್ಲೂಕು...

ಭದ್ರಾಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಒತ್ತಾಯಿಸಿ ರೈತಸಂಘದಿಂದ ಸರ್ಕಾರಕ್ಕೆ ಮನವಿ.

ಹಿರಿಯೂರು : ತಾಲ್ಲೂಕು ತೀವ್ರ ಬರಗಾಲ ಎದುರುಸುತ್ತಿದ್ದು, ಹಿಂದೆ ಇದೇ ಸಮಯದಲ್ಲಿ ವಾಣಿವಿಲಾಸ ಜಲಾಶಯದಲ್ಲಿ 132 ಅಡಿ ನೀರು ಸಂಗ್ರವಾಗಿತ್ತು, ಈಗ 122 ಅಡಿ ಇದೆ, ಒಂದೇ ವರ್ಷಕ್ಕೆ 10 ಅಡಿ ನೀರು ಖಾಲಿಯಾಗಿದೆ, ಮುಂದಿನ ವರ್ಷ ಈ ಸಮಯಕ್ಕೆ ನೂರರ ಒಳಗೆ ಬರುತ್ತದೆ ಹೀಗೆ ಮುಂದುವರೆದರೆ ನಮ್ಮ ಅಡಿಕೆ ತೆಂಗು, ಸೇರಿದಂತೆ ಎಲ್ಲಾ...

ನ್ಯೂಡೈಮಂಡ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಕ್ಕೆ ಅಧ್ಯಕ್ಷರಾಗಿ ಎಚ್.ಬಿ.ಯೋಗಾನಂದ್ ಅವಿರೋಧಆಯ್ಕೆ

ಹಿರಿಯೂರು : ನಗರದ ಹೊರವಲಯದಲ್ಲಿರುವ ಎ.ಕೃಷ್ಣಮೂರ್ತಿಯವರ ತೋಟದಲ್ಲಿ ನ್ಯೂಡೈಮಂಡ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸರ್ವ ಸದಸ್ಯರ ಸಭೆಯನ್ನು ನಡೆಸಲಾಯಿತು. ಈ ಒಂದು ಸಭೆಯಲ್ಲಿ ನ್ಯೂಡೈಮಂಡ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷರುಗಳಾಗಿ ಎಂ.ಎಸ್.ಬಾಲಕೃಷ್ಣ, ಹಾಗೂ ಶ್ರೀನಿವಾಸನಾಯಕ, ಅಧ್ಯಕ್ಷರಾಗಿ...

ಮೀರಾಸಾಬಿಹಳ್ಳಿ ಗ್ರಾಮದ ನಿವಾಸಿ ಶತಾಯುಷಿ ಚಿಕ್ಕಿರಪ್ಪ(100)

ಚಳ್ಳಕೆರೆ:ನ. 6 ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ನಿವಾಸಿ ಚಿಕ್ಕಿರಪ್ಪ(100) ಸೋಮವಾರ ನಿಧನರಾಗಿದ್ದಾರೆ.ಮೃತರು ಪತ್ನಿ, ಇಬ್ಬರು ಪುತ್ರರು,ಇಬ್ಬರು ಪುತ್ರಿರನ್ನು ಅಗಲಿದ್ದಾರೆ. ಮಂಗಳವಾರ ಗ್ರಾಮದ ತೋಟದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಪುತ್ರ,ನಿವೃತ್ತ ಪ್ರಾಚಾರ್ಯ ಡಾ.ಸಿ. ಶಿವಲಿಂಗಪ್ಪ...

ಸರಕಾರದ ಗ್ಯಾರೆಂಟಿ ಯೋಜನೆಗಳಿಂದ ಅರ್ಹಫಲಾನುಭವಿ ಮಹಿಳೆಯರು ವಂಚನೆಯಾಗದಂತೆ ಶೇ ನೂರರಷ್ಟು ಗುರಿತಲುಪಲು ಅಧಿಕಾರಿಗಳು ಶ್ರಮವಹಿಸ ಬೇಕು ಎಂದು ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆನ.ನ.6 ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ದೃಷ್ಟಿಯಿಂದ ಸರ್ಕಾರ ಜನಸಂಪರ್ಕ ಸಭೆಗಳನ್ನು ಹಮ್ಮಿಕೊಳ್ಳುತ್ತಿದ್ದು ಗ್ರಾಮೀಣ ಭಾಗದ ಜನರು ಇದರ ಸದುಪಯೋಗನ್ನು ಪಡೆದುಕೊಂಡು ತಮ್ಮ ಅಹವಾಲುಗಳನ್ನು ಸಲ್ಲಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು ತಾಲ್ಲೂಕಿನ...

You cannot copy content of this page