ತಾಲ್ಲೂಕು ಮಟ್ಟದ ಬೆಳೆಹಾನಿ ಮತ್ತು ಬರ ಪರಿಹಾರ ಕುರಿತ ಪ್ರಗತಿ ಪರಿಶೀಲನಾ ಸಭೆ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ : ಸಚಿವ ಶಿವರಾಜ ಎಸ್.ತಂಗಡಗಿ

ಕೊಪ್ಪಳ ನವೆಂಬರ್ 15 ಮುಂದಿನ ಜೂನ್‌ವರೆಗೂ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಮುಖ್ಯಮಂತ್ರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತನ್ನಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ...

ನಿಷೇದಿತಪಟಾಕಿಗಳ ಮಾರಾಟಮಾಡುತ್ತಿದ್ದ ಹಿನ್ನೆಲೆ ನಗರದ ಪಟಾಕಿ ಅಂಗಡಿಗಳ ಮೇಲೆ ದಢೀರ್ ದಾಳಿ

ಹಿರಿಯೂರು : ನಗರದ ನೆಹರು ಮೈದಾನದಲ್ಲಿರುವ ಕ್ವಾಲಿಟಿ ಕಾಫಿ ವರ್ಕ್ಸ್ ನ ಅಂಗಡಿ ಮಾಲೀಕರಾದ ಎಂ.ರಾಧಾಕೃಷ್ಣರವರ ಪಟಾಕಿ ಅಂಗಡಿಯಲ್ಲಿ ಹಸಿರು ಪಟಾಕಿಗಳೊಂದಿಗೆ ನಿಷೇದಿತ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಈ ಅಂಗಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬುದಾಗಿ...

ನಾಗರಾಜ.ಓ ಅವರಿಗೆ ಪಿಹೆಚ್‍ಡಿ ಪದವಿ ಪ್ರದಾನ

ಚಳ್ಳಕೆರೆ ನ. 15: ಚಳ್ಳಕೆರೆ ತಾಲೂಕಿನ ದಾಸರಗಿಡ್ಡಯ್ಯನಹಟ್ಟಿ (ಮಜಿರೆ-ಕಾಟವ್ವನಹಳ್ಳಿ) ಗ್ರಾಮದ ಭಾಗ್ಯಮ್ಮ, ಓಬಯ್ಯ ದಂಪತಿಗಳ ಮಗನಾದ ನಾಗರಾಜ.ಓ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಗಿದೆ. ಇವರು ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ...

ಮಗನಿಗೆ ಟಾನಿಕ್ ತರಲು ಹೋದ ತಂದೆಗೆ ಟ್ರ್ಯಾಕ್ಟರ್ ಡಿಕ್ಕಿ ಸಾವು.

ಹಿರಿಯೂರು ನ.15 ಮೋಟರ್ ಬೈಕ್ ಟ್ರಾಕ್ಟರ್ ನಡುವೆ ಡಿಕ್ಕಿ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತ ಪಟ್ಟ ಘಟನೆ ಅಬ್ಬಿನಹೊಳೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಹಿರಿಯೂರು ತಾಲ್ಲೂಕಿನ ಶ್ರವಣಗೆರೆ ಗ್ರಾಮದ ನರಸಿಂಹಮೂರ್ತಿ.ಜೆ ( 34 ) ಬುಧವಾರ ಬೆಳಗ್ಗೆ 09.30 ಗಂಟೆ ಸಮಯದಲ್ಲಿ ಮೋಟಾರ್ ಬೈಕ್ ನಲ್ಲಿ ಮಗನಿಗೆ ಟಾನಿಕ್...

ಭರಮಸಾಗರ ಲಂಬಾಣಿ ತಾಂಡದಲ್ಲಿ ದೀಪಾವಳಿ ಸಂಭ್ರಮ ಜಾನಪದ ಹಾಡಿಗೆ ನೃತ್ಯ ವೈಭವ

ಚಳ್ಳಕೆರೆ:ತಾಲೂಕಿನ ಕ ಸ ಬ ಹೋಬಳಿಯ ಭರಮಸಾಗರ ಲಂಬಾಣಿ ತಾಂಡಾ‌ದಲ್ಲಿ ಯುವತಿಯರು ಸಾಂಪ್ರದಾಯಿಕ ಹೊಸ ಉಡುಪು ತೊಟ್ಟು, ಕೈಯಲ್ಲಿ ದೀಪ ಹಿಡಿದು ಮನೆ ಮನೆಗೆ ತೆರಳಿ, ನೃತ್ಯ ಮಾಡಿ ದೀಪಾವಳಿ ಹಬ್ಬವನ್ನ ಸಂಭ್ರಮಿಸಿದರು. ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಕಳೆಗಟ್ಟಿದೆ. ಬಂಜಾರ ಜನಾಂಗದ ದೀಪಾವಳಿ ಹಬ್ಬ ‘ಮೇರಾ’...

You cannot copy content of this page