ಕನ್ನಡರಾಜ್ಯೋತ್ಸವ ಕೇವಲ ಒಂದುದಿನದ ಆಚರಣೆ ಆಗಬಾರದು : ಕರವೇ ತಾ.ಅಧ್ಯಕ್ಷ ಶಂಕರ್

ಹಿರಿಯೂರು : ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಯಾಗದೇ ಪ್ರತಿದಿನವೂ ಕನ್ನಡದ ದಿನವಾಗಬೇಕು, ಕನ್ನಡನಾಡು, ನುಡಿಗಳ ಬಗ್ಗೆ ಪ್ರತಿಯೊಬ್ಬರೂ ಗೌರವ ಬೆಳಸಿಕೊಳ್ಳುವ ಮೂಲಕ ಕನ್ನಡ ಬಾಷೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು ಎಂಬುದಾಗಿ ಕರವೇ ತಾಲ್ಲೂಕು ಅಧ್ಯಕ್ಷರಾದ ಉದಯಶಂಕರ್ ಹೇಳಿದರು. ನಗರದ ಜಾಮಿಯಾ ಸರ್ಕಲ್ ನಲ್ಲಿ...

ಎಂಟರ ಪೋರ ಕರಾಟೆಯಲ್ಲಿ ಚಾಂಪಿಯನ್

ಚಳ್ಳಕೆರೆ; ನಗರದ ಜ್ಞಾನ ಸುರಭಿ ಇಂಗ್ಲೀಷ್ ಮಾಧ್ಯಮ ಪಬ್ಲಿಕ್ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಹರ್ಷತ್ ಬಿ.ವಕೀಲ್ ಬೆಂಗಳೂರಿನ ಡಿ ಸ್ಪೋರ್ಟ್ ಯಲಹಂಕದಲ್ಲಿ 14ವರ್ಷದ ಬಾಲಕರ ನಡುವೆ ನಡೆದರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಬೆಂಗಳೂರು ಕೆಂಪೇಗೌಡ ಕಪ್ ಪಡೆದುಕೊಂಡಿದ್ದಾನೆ ಎಂದು...

ನೂತನ ಗ್ರಾಪಂ ಕಚೇರಿ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ಗ್ರಾಮಗಳ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳು ಪಕ್ಷಭೇದ ಮರೆತು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು ತಾಲೂಕಿನ ನನ್ನಿವಾಳದಲ್ಲಿ ನೂತನ ಗ್ರಾಪಂ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸುಸಜ್ಜಿತ ಗ್ರಾಪಂ ಕಚೇರಿ ಕಟ್ಟಡ...

ವಿಶ್ವ ಏಡ್ಸ್ ದಿನಾಚರಣೆ ಔಷಧಿಯಿಲ್ಕ ಜಾಗೃತಿಯೇ ಔಷಧಿ

ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದ ಸರ್ಕಾರಿ ಫ್ರೌಡಶಾಲೆಯಲ್ಲಿ ವಿಶ್ವ ಏಡ್ಸ್‌ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆಚರಿಸಲಾಯಿತು ಕಾರ್ಯವನ್ನು ಶಾಲಾ ಮುಖ್ಯ ಶಿಕ್ಷಕರಾದ ಹೆಚ್.ಆಂಜನೇಯ ಉದ್ಫಾಟಿಸಿದರು ನಂತರ ವಿಶೇಷ ಉಪನ್ಯಾಸ ನೀಡಿದ ಶಾಲೆಯ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಸಿ.ಆರ್.ಹೇಮಮಾಲಿನಿ ಮಾತನಾಡಿ ಏಡ್ಸ್‌ ಒಂದು...

ಹೊಸನಾಯಕರಹಟ್ಟಿ ಸರ್ಕಾರಿಕಿರಿಯ ಪ್ರಾಥಮಿಕಶಾಲೆ ಮಕ್ಕಳಿಗೆ ಪಾಠ ಮಾಡಿದ ಕ್ಷೇತ್ರದ ಶಾಸಕಿ ಪೂರ್ಣಿಮಾ

ಹಿರಿಯೂರು : ತಾಲ್ಲೂಕಿನ ಹೊಸನಾಯಕರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ಒಬ್ಬ ಸಾಮಾನ್ಯ ಶಿಕ್ಷಕಿಯಂತೆ ಸರಳವಾಗಿ ಪಾಠ ಹೇಳಿ ಕೊಡುವ ಮೂಲಕ ಎಲ್ಲ ಮಕ್ಕಳನ್ನು ಆಕರ್ಷಿಸಿದರು. ಈ ಸಂದರ್ಭದಲ್ಲಿ ಶಾಸಕರು ಮಕ್ಕಳಿಗೆ ಇಂಗ್ಲೀಷ್ ಪಾಠವನ್ನು ಅರ್ಥ ಮಾಡಿಸುವ...

You cannot copy content of this page