ಅಕ್ರಮ ಮಣ್ಣು ಸಾಗಾಟ ಮಾಡಿದರೂ ಕಣ್ಣು ಮುಚ್ಚಿಕುಳಿತ ಅಧಿಕಾರಿಗಳು

ಚಳ್ಳಕೆರೆ31 ರಸ್ತೆ ಅಭಿವೃದ್ಧಿ ಹೆಸರಿನಲ್ಲಿಸರಕಾರಿ ಹಾಗೂ ಸ್ವಂತ ಅಕ್ರಮ ಸ್ವಂತ ಭೂಮಿಯಲ್ಲೂ ಮಣ್ಣು ಅಕ್ರಮ ಸಾಗಟ , ಮಾರಾಟ ಮಾಡುವುದು ನಿಷೇಧದ ನಡುವೆಯು ಅವ್ಯಾಹತವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣಕುರುಡರಾಗಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿನ ನನ್ನಿವಾಳ...

ಸಾಹಿತಿ ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಜಿಲ್ಲಾ ಮಟ್ಟದ ಕನ್ನಡರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಚಳ್ಳಕೆರೆ-31 ತಾಲೂಕಿನ ಗಡಿಭಾಗದಲ್ಲಿ ದ್ವಿಭಾಷಿಗರ ಸಂಖ್ಯೆ ಹೆಚ್ಚುತ್ತಾ ಇದೆ. ಸಮೀಪದ ಆಂಧ್ರಪ್ರದೇಶದೊAದಿಗೆ ವೈವಾಹಿಕ ಸಂಬAಧಗಳು ಬೆಳೆದಂತೆಲ್ಲಾ ಕನ್ನಡ ಮತ್ತು ತೆಲುಗು ಭಾಷಾ ಸಂಬAಧವೂ ಒಂದು ನಾಣ್ಯದ ಎರಡು ಮುಖಗಳಂತೆ ದಿನನಿತ್ಯದ ವ್ಯವಹಾರದ ಬದುಕಿನಲ್ಲಿ ಸಮತೂಕವಾಗಿ ಕಾಣುತ್ತಿದೆ. ಕ್ರಮೇಣ ಕನ್ನಡಿಗರ ಆತಂಕಕ್ಕೆ...

ಬೆಳೆ ನಷ್ಟ ಬೆಳೆವಿಮೆ ನೀಡುವಂತೆ ರೈತರ ಸಂಘದಿಂದ ಪ್ರತಿಭಟನೆ

ಚಳ್ಳಕೆರೆ 31 ಶೇಂಗಾ ಬೆಳೆ ನಷ್ಟ ಪರಿಹಾರ ನೀಡಲು ವಿಧಿಸಿರುವ ಅವೈಜ್ಞಾನಿಕ ಮಾನದಂಡಗಳನ್ನು ಕೈಬಿಟ್ಟು ಹಾನಿಗೊಳಗಾದ ಶೇಂಗಾ ಬೆಳೆಗೆ ಶೀಘ್ರವೇ ಬೆಳೆ ನಷ್ಟ ಪರಿಹಾರ ನೀಡುವಂತೆ ತಾ.ಕಚೇರಿ ಬಳಿ ರಾಜ್ಯ ಸಂಘ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಗೆ ಶೇಂಗಾ ಬೆಳೆಯು ಉತ್ತಮವಾಗಿ ಬೆಳೆದರು,...

67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು : ಅರವತ್ತೇಳನೇ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ರಾಜ್ಯದ ಪ್ರಮುಖ ಸಾಹಿತಿಗಳು,ತೆರೆಮರೆಯ ಸಾಧಕರು, ಕ್ರೀಢಾ ಪಟುಗಳು ಸಮಾಜ ಸೇವಕರು ಸೇರಿದಂತೆ 67 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಕನ್ನಡ ಮತ್ತು...

You cannot copy content of this page