ಶೇ ನೂರು ಮತದಾನ ಗಡಿ ಮುಟ್ಟಲು ಮತದಾರರನ್ನು ಸೆಳೆಯಲು ಸಖಿ ಮತಗಟ್ಟೆಗಳ ಅಲಂಕಾರಗೊಳಿಸಲು ಸಜ್ಜು ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಒ ಹೊನ್ನಯ್ಯ

ಚಳ್ಳಕೆರೆ ಜನಧ್ವನಿ ವಾರ್ತೆ ಏ30. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಮತದಾನದ ಗುರಿಯನ್ನು ಹೊಂದಲು ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಅಲಂಕೃತಗೊಳಿಸಲು ತಾಲೂಕು ಸ್ವೀಪ್ ಸಮಿತಿ ಸಕಲ ಸಿದ್ದತೆಯಲ್ಲಿ ತೊಡಗಿದೆ. ಹೌದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ...

ಮಗನ ಗೆಲುವಿಗೆ ಮಹಿಳಾ ಪಡೆಯೊಂದಿಗೆ ವಿಮಲಮ್ಮ, ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಗೆಲುವಿಗೆ ಅನುಕಂಪದ ಅಲೆ ರಾಷ್ಟ್ರೀಯ ಪಕ್ಷಗಳಲ್ಲಿ ನಡುಕ.

ಚಳ್ಳಕೆರೆಜನಧ್ವನಿ ವಾರ್ತೆ ಏ 30 ಕಾಂಗ್ರೆಸ್ ಭದ್ರಕೋಟೆಯನ್ನು ಪ್ರವೇಶಮಾಡಲು ಬಿಜೆಪಿ ಯ ಅನಿಲ್‌ಕುಮಾರ್, ಜೆಡಿಎಸ್ ನ ಎಂ.ರವೀಶ್ ಹಾಗೂ ಪಕ್ಷೇತತ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಈ ಮೂರು ಜನರು ಕ್ಷೇತ್ರದಲ್ಲಿ ಈ ಬಾರಿ ಗದ್ದಿಗೆ ಹೇರಲು ಬಾರಿ ಪೈಪೋಟಿ ನಡೆಸುತ್ತಿದ್ದಾರೆ. ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿ ಯಿಂದ...

ಮತದಾರರು ಆಸೆ ಆಮಿಷಗಳಿಗೆ ಬಲಿಯಾಗಬಾರದುಸಂವಿಧಾನದನಕ್ಕೆ ಗೌರವ ನೀಡಬೇಕಾದರೆ ಮತದಾನ ಮಾಡಿ

ಚಳ್ಳಕೆರೆ ಸುದ್ದಿ: ಏ.30 ಭಾರತ ದೇಶದ ಸಂವಿಧಾನದಕ್ಕೆ ಗೌರವ ನೀಡಬೇಕಾದರೆ ಎಲ್ಲಾ ಪ್ರಜೆಗಳು ಮತದಾನ ಮಾಡುವುದು ಅವರ ಆಧ್ಯ ಕರ್ತವ್ಯ, ರಾಜಕೀಯ ವ್ಯಕ್ತಿಗಳ ನೀಡುವ ಆಸೆ ಆಮಿಷಗಳಿಗೆ ಬಲಿಯಾಗಬಾರದು ಎಂದು ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಹೆಚ್.ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ...

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು, ಅಧಿಕಾರಕ್ಕೆ ಬರುವ ಯಾವುದೇ ಗ್ಯಾರೆಂಟಿ ಇಲ್ಲ ಆದರೂ, ಚುನಾವಣೆ ತಂತ್ರವಾಗಿ ಜನರಿಗೆ ಗ್ಯಾರೆಂಟಿ ಕಾರ್ಡ್ ಗಳನ್ನು ವಿತರಿಸುತ್ತಿರುವುದು ನಿಜಕ್ಕೂ ವಿಷಾದನೀಯ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್.

ಚಳ್ಳಕೆರೆ ಜನಶ್ವನಿ ವಾರ್ತೆ ಏ30 ಪ್ರಧಾನಿ ನರೇಂದ್ರ ಮೋದಿಯವರು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟಿçÃಯ ಯೋಜನೆಯಾಗಿ ಮಾಡುವ ಮೂಲಕ ಈ ಭಾಗದ ರೈತರ ಬದುಕನ್ನು ಹಸನಾಗಿಸುವ ಜೊತೆಗೆ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಪ್ರತಿ ರೈತರ ಖಾತೆಗೆ ನೇರವಾಗಿ ೧೦ ಸಾವಿರ ರೂಗಳನ್ನು ಜಮಾ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯೃರ್ಥಿ ಅನಿಲ್...

ಕ್ಷೇತ್ರದ ಅಭಿವೃದ್ಧಿಗೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ ಜನಧ್ವನಿ ವಾರ್ತೆ ಏ30 ವಿರೋದ ಪಕ್ಷದವರು ಅಭಿವೃದ್ಶಿ ಕೆಲಸಗಳನ್ನು ಸಹಿಸಲಾರದೆ ಕ್ಷೇತ್ರದಲ್ಲಿ ಶಾಸಕರು ಏನು ಅಭಿವೃದ್ಧಿ ಮಾಡಿದ್ದಾರೆ ಚುನಾವಣೆಯಲ್ಲಿ ಮಾತ್ರ ಜನರ ಬಳಿ ಬರುತ್ತಾರೆ ಎಂಬ ಆರೋಗಳನ್ನು ಮಾಡುತ್ತಿದ್ದಾರೆ ಅಭಿವೃದ್ಧಿ ಮಾಡಿರುವ ಬಗ್ಗೆ ಅವರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಶಾಸಕ ಟಿ.ರಘುಮೂರ್ತಿ...

You cannot copy content of this page