ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ.ವೀರಭದ್ರಪ್ಪ ಪರಶುರಾಂಪುರ ಜಿ.ಟಿ.ಶಶಿಧರ್ ಆಯ್ಕೆ

ಚಳ್ಳಕೆರೆ ಜನಧ್ವನಿ ವಾರ್ತೆ ಜ.31 ರಾಜ್ಯದಲ್ಲಿ ದಲಿತ ಸಮುದಾಯದವರು ಕೂಡ ಯಾಕೆ ಮುಖ್ಯಮಂತ್ರಿ ಆಗಬಾರದು’ ಎಂಬ ಪರ ವಿರೋದ ಗಳ ನಡುವೆ ಚಳ್ಳಕೆರೆ ಬ್ಲಾಕ್ ಕಾಂಗ್ರಸ ಅಧ್ಯಕ್ಷ ಸ್ಥಾನಕ್ಕೆ ದಲಿತ ಸಮುದಾಯದ ನಾಯಕನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೌದು ಇದು ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಲಿತ ಹೋರಾಟಗಾರ....

ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಪೌರಕಾರ್ಮಿಕರು ಬಂದು ಸ್ವಚ್ಛಗೊಳಿಸಲಿ ಎಂಬ ಅಸಡ್ಡೆತನ ಬಿಟ್ಟು ತಾವೇ ಸ್ವಚ್ಛಗೊಳಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮೆ ಕಲಕಪ್ಪ ಗೋಣಿ

ಚಳ್ಳಕೆರೆ ಜನಧ್ವನಿ ವಾರ್ತೆ ಜ.31ಪ್ರಸ್ತುತ ದಿನಗಳಲ್ಲಿ ನಗರದ ಸ್ವಚ್ಛತಾ ಕಾರ್ಯವು ಸವಾಲಿನ ರೂಪದಲ್ಲಿದ್ದು, ಪ್ರತಿಯೊಬ್ಬ ನಾಗರೀಕರು ಸ್ವ-ಇಚ್ಛೆಯಿಂದ ನಗರ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಪೌರಕಾರ್ಮಿಕರು ಮತ್ತು ನಗರಸಭೆಯೊಂದಿಗೆ ಸಹಕರಿಸುವ ಜತೆಗೆ ಕಂಡ ಕಂಡಲ್ಲಿ ಉಗುಳುತ್ತಾ ಗಲೀಜು ಮಾಡದಂತೆ ವ್ಯಾಪಾರಸ್ಥರು ಹಾಗೂ...

ಕೆಆರ್‌ಪಿ ಪಕ್ಷ ಬಲಪಡಿಸಲು ಕಾರ್ಯಕರ್ತರು ಸಿದ್ದರಾಗಿ – ಹೆಚ್ ಮಹೇಶ್

ಹಿರಿಯೂರು: ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬಲಪಡಿಸಬೇಕು ಇದಕ್ಕೆ ಕಾರ್ಯಕರ್ತರು ಒಗ್ಗಟ್ಟಿನಿಂದ ಸಿದ್ದರಾಗಿ ಎಂದು ಸ್ಥಳೀಯ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್ ಮಹೇಶ್ ಕರೆ ನೀಡಿದರು. ನಗರದ ಕೆಆರ್.ಪಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರೊಂದಿಗೆ ಪ್ರಥಮ ಸಭೆ ನಡೆಸಿ...

ಚಳ್ಳಕೆರೆ ತಹಶೀಲ್ದಾರ್ ವರ್ಗಾವಣೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್

ಚಳ್ಳಕೆರೆ ಜನಧ್ವನಿ ವಾರ್ತೆ ಜ.31ಜನ ನಾಯಕ.ಜನಸೇವಾಕ. ಅಭಿವೃದ್ಧಿ ಹರಿಕಾರ. ಜನಸ್ನೇಹಿ ಇಚ್ಚಾ . ಅಧಿಕಾರಿ. ಸಮಸ್ಯೆ ಮುಕ್ತ ಗ್ರಾಮಗಳ ಅಧಿಕಾರಿ . ಸೇರಿದಂತೆ ವಿವಿಧ ಬಿರುದುಗಳಿಗೆ ಹೆಸರಾದ ತಹಶೀಲ್ದಾರ್ ವರ್ಗಾವಣೆಯಾಗಿರುವ ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಹೌದು ಚಳ್ಳಕೆರೆ ತಹಶೀಲ್ದಾರ್ ಎನ್....

ವಾಣಿ ವಿಲಾಸ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಒಟ್ಟುಪ್ರಸಕ್ತವರ್ಷಕ್ಕೆ 3 ಬಾರಿ ನೀರು ಹರಿಸಲಾಗುವುದು. ರೈತರ ಹಿತರಕ್ಷಣಾ ಸಮಿತಿಯ ಕಸವನಹಳ್ಳಿ ರಮೇಶ್

ಹಿರಿಯೂರು : ವಾಣಿವಿಲಾಸ ಸಾಗರ ಜಲಾಶಯದಿಂದ ಒಟ್ಟು ಪ್ರಸಕ್ತ ವರ್ಷಕ್ಕೆ ಮೂರು ಬಾರಿ ನೀರು ಹರಿಸಲಾಗುವುದು ಭದ್ರಾ ಮೇಲ್ದಂಡೆ ಯೋಜನೆ ಹಾಗೂ ರೈತರ ಹಿತರಕ್ಷಣಾ ಸಮಿತಿಯ ಅಧ್ಯಲಕ್ಷ ಕಸವನಹಳ್ಳಿ ರಮೇಶ್ ಹೇಳಿದರು. ಮೊದಲನೆಯ ಹಂತದ ನೀರನ್ನು ಫೆಬ್ರವರಿ ಮೂರನೇ ತಾರೀಕು ಎರಡನೇ ಹಂತದ ನೀರನ್ನು ಮಾರ್ಚ್ 7 ನೇ ತಾರೀಕು ಹಾಗೂ ಮೂರನೇ ಹಂತದ...

You cannot copy content of this page