ಮೊಳಕಾಲ್ಮುರು ಅಥವಾ ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಪ್ರಭಾಕರ ಮ್ಯಾಸನಾಯಕರ ಆಯ್ಕೆ ಸಾಧ್ಯತೆ ?.

ಮೊಳಕಾಲ್ಮೂರು ನ.28 ಮೊಳಕಾಲ್ಮುರು ಅಥವಾ ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಪ್ರಭಾಕರ ಮ್ಯಾಸನಾಯಕರ ಹೆಸರು ಪರಿಗಣಿಸುವ ಸಾಧ್ಯತೆ ? ಈ ಬಗ್ಗೆ ಮೊಳಕಾಲ್ಮುರು ಬಿಜೆಪಿಯಲ್ಲಿ ಚಟುವಟಿಕೆ ಗರಿಗೆದರಿದೆ. ಮೊಳಕಾಲ್ಮೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಪ್ರಭಾಕರ ಮ್ಯಾಸನಾಯಕರ ಹೆಸರು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು...

ತನಿಖಾವರದಿ‌‌ಅಧಿಕಾರಿಗಳ ಕೈಸೇರಿ ನಾಲ್ಕು ತಿಂಗಳು ಕಳೆದರೂ ಪಿಡಿಒ ವಿರುದ್ದ ಕ್ರಮಕೈಕೊಂಡಿ ನವೀನ್ ರೆಡ್ಡಿ ಆರೋಪ

ಚಳ್ಳಕೆರೆ ನ 28 ಗ್ರಾಮಪಂಚಾಯಿಯಲ್ಲಿನ ಅನುದಾನ ದುರ್ಬಳಕೆ ತನಿಖೆಯಿಂದ ಬಯಲಾಗಿ ನಾಲ್ಕು ತಿಂಗಳು ಕಳೆದರೂ ಅಧಿಕಾರಿಗಳು ಪಿಡಿಒ ಬಗ್ಗೆ ಯಾವ ಕ್ರಮ ಕೈಕೊಂಡಿಲ್ಲ ಎಂದು ಗ್ರಾಮದ ನವೀನ್ ರೆಡ್ಡಿ ಆರೂಪಿಸಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಬೇಡರೆಡ್ಡಿಹಳ್ಳಿ ಗ್ರಾಮಪಂಚಾಯಿತಿ...

ಚಂದ್ರಾಲೇ ಔಟ್ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಾಗರೀಕ ಹಿತರಕ್ಷಣಾ ಸಮಿತಿಯಿಂದ ಆಗ್ರಹ

ಹಿರಿಯೂರು : ವೇದಾವತಿ ನಗರದ 3 ನೇ ವಾರ್ಡ್ ಚಂದ್ರಾ ಲೇ ಔಟ್ ನಿವಾಸಿಗಳಿಗೆ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ನಾಗರೀಕರ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್ ಆಗ್ರಹಪೂರ್ವಕ ಒತ್ತಾಯ ಮಾಡಿದ್ದಾರೆ. ಈಗಾಗಲೇ ಒತ್ತುವರಿ...

ಜಮೀನಿನಲಲ್ಲಿದ್ದ ಡ್ರಿಪ್ ವೈರ್ ಕಳವು- ಬೈಕ್ ಅಪಘಾತ ಇಬ್ಬರಿಗೆ ಗಾಯ.

ಜಮೀನಿನಲ್ಲಿದ್ದ ಹನಿ ನೀರಾವರಿಯ ಡ್ರಿಪ್-ವೈರ್ ಕಳವು :: ಮೊಳಕಾಲ್ಕೂರು, ನವೆಂಬರ್ 28 : ಮೊಳಕಾಲ್ಕೂರು ತಾಲ್ಲೂಕಿನ ದೇವಸಮುದ್ರ ಗ್ರಾಮದ ವಾಸಿ ವೀರಾರೆಡ್ಡಿ (58) ತಂದೆ ನಾಗಣ್ಣ ರವರ ಬಾಬು ರಿ.ಸ.ನಂ:115/5 ರಲ್ಲಿ 04 ಎಕರೆ 26 ಗುಂಟೆ, ರಿ.ಸ.ನಂ:115/4 ರಲ್ಲಿ 02 ಎಕರೆ, ರಿ.ಸ.ನಂ:115/3 ರಲ್ಲಿ 02 ಎಕರೆ ಜಮೀನುಗಳಲ್ಲಿ...

ಜನಸ್ನೇಹಿ ಆಡಳಿತಕ್ಕೆ ಆರು ತಿಂಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಡಿ ವಿವಿಧ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಜಿಲ್ಲೆಯಲ್ಲಿ ಇ-ಆಫೀಸ್ ಅನುಷ್ಠಾನ, ಅಟಲ್ ಜನಸ್ನೇಹಿ ಕೇಂದ್ರದಲ್ಲಿ 3.68 ಲಕ್ಷ ಅರ್ಜಿಗಳಿಗೆ ಸೌಲಭ್ಯ

ಚಿತ್ರದುರ್ಗ ನ.28: ರಾಜ್ಯದಲ್ಲಿ ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿವೆ. ಜನರ ದೈನಂದಿನ ಬದುಕಿನ ಜೊತೆಗೆ ಒಂದಲ್ಲಾ ಒಂದು ರೀತಿಯಲ್ಲಿ ಬೆಸೆದುಕೊಂಡು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಕಂದಾಯ ಇಲಾಖೆಯು ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ವಿವಿಧ ಯೋಜನೆಗಳನ್ನು...

You cannot copy content of this page