ಡಿಸೆಂಬರ್ 17 ರಂದು ತಾಲೂಕು ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ.

ಚಳ್ಳಕೆರೆ ನ.25 ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರು ಎಂದು ಪರಿಗಣ ಸಿ ಕಾರ್ಮಿಕ ಇಲಾಖೆ ಯೋಜನೆಯಡಿ ಅಪಘಾತ ವಿಮೆ ಮತ್ತು ವೈದ್ಯಕೀಯ ವೆಚ್ಚ ನೀಡಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಜೆ. ತಿಪ್ಪೇಸ್ವಾಮಿ ಹೇಳಿದರು. ಚಳ್ಳಕೆರೆ ನಗರದ ಪ್ರವಾಸಿ...

ರೈತಮುಖಂಡ ನುಲೇನೂರುಶಂಕರಪ್ಪರವರ ನಿಧನ ರೈತಪರ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್

ಹಿರಿಯೂರು : ರೈತರ ಸಮಸ್ಯೆಗಳು ಮತ್ತು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ, ತುಮಕೂರು ದಾವಣಗೆರೆ ನೇರ ರೈಲ್ವೆ ಮಾರ್ಗ ಸೇರಿದಂತೆ ಹಲವಾರು ರೈತಪರ ಹೋರಾಟಗಳ ಮೂಲಕ ಜಿಲ್ಲೆಯ ರೈತರ ಧ್ವನಿಯಾಗಿದ್ದ ರೈತ ಹೋರಾಟಗಾರ ನುಲೇನೂರು ಶಂಕರಪ್ಪರವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್...

ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯ ಜೈ ಮಾತಾ ಆಟೋ ಚಾಲಕರ ಸಂಘದಿಂದ ಕನ್ನಡರಾಜ್ಯೋತ್ಸವ ಆಚರಣೆ

ಹಿರಿಯೂರು : ಕನ್ನಡ ರಾಜ್ಯೋತ್ಸವದ ಆಚರಣೆ ಕೇವಲ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೇ ಕನ್ನಡಿಗರರಾದ ನಾವು ಕನ್ನಡನಾಡಿನಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ನಾಡು-ನುಡಿ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂಬುದಾಗಿ ಬಬ್ಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕರಿಯಪ್ಪ ಹೇಳಿದರು....

ದಾನಗಳಲ್ಲಿ ಅತ್ಯಂತ ಶ್ರೇಷ್ಠದಾನ ಎಂದರೆ ರಕ್ತದಾನ ಯಲ್ಲದಕೆರೆ ಆರೋಗ್ಯ ಕೇಂದ್ರದ ವೈದ್ಯ ಡಾ.ನಾಗೇಶ್

ಹಿರಿಯೂರು ದಾನಗಳಲ್ಲಿ ಅತ್ಯಂತ ಶ್ರೇಷ್ಠದಾನ ಎಂದರೆ ರಕ್ತದಾನವಾಗಿದ್ದು, ರಕ್ತದಾನ ಮಾಡುವುದರಿಂದ ಸಾಯುವ ಪರಿಸ್ಥಿತಿಯಲ್ಲಿರುವ ವ್ಯಕ್ತಿಯ ಜೀವ ಉಳಿಸುವುದರ ಜೊತೆಗೆ ನಾವು ಆಗಾಗ ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸದಾಗಿ ರಕ್ತ ಉತ್ಪತ್ತಿಯಾಗಿ ಉತ್ತಮ ಆರೋಗ್ಯವನ್ನು ಸಹ ಪಡೆಯಬಹುದಾಗಿದೆ ಎಂಬುದಾಗಿ ಯಲ್ಲದಕೆರೆ ಪ್ರಾಥಮಿಕ...

ಕೆಟ್ಟು ನಿಂತ ನಗು-ಮಗು ವಾಹನ ಬಾಣಂತಿ ಮಗು ಮನೆಗೆ ಹೋಗಲು ನಗು ಮಗು ಭಾಗ್ಯದಿಂದ ವಂಚಿತ.

ಚಳ್ಳಕೆರೆ ನ.26. ನಿಂತಲ್ಲೇ ನಿಂತ ನಗು ಮಗು ವಾಹನ ನಗು-ಮಗು’ ವಂಚಿತ ಬಾಣಂತಿ ‘ನಗು-ಮಗು’ ಯೋಜನೆಯ ಭಾಗ್ಯ ಇಲ್ಲದಂತಾಗಿದೆ. ಹೌದು ಇದು ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯ ನಗು ಮಗು ವಾಹನ ಕೆಟ್ಟು ನಿಂತು ಸುಮಾರು ಎರಡು ವರ್ಷಗಳು ಕಳೆದರೂ ದುರಸ್ಥಿ ಭಾಗ್ಯ ಕಾರಣದೆ ತಾಲೂಕಿನ ಬಾಣಂತಿ ಹಾಗೂ ಮಗು ಮನೆಗೆ ಕರೆದೊಯ್ಯಲು ನಗು ಮಗು...

You cannot copy content of this page