ಇಂದಿನ ಯುವಪೀಳಿಗೆ ನಾಡಿನ ಅಭ್ಯುದಯದ ಸಾಂಸ್ಕೃತಿಕ ರಾಯಭಾರಿಗಳು : ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿಕೆ

ಹಿರಿಯೂರು : ಯುವ ಪೀಳಿಗೆಯನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಇಂದಿನ ಸಮಾಜದ್ದಷ್ಟೇ ಅಲ್ಲದೇ ಪೋಷಕರು ಹಾಗೂ ಶಿಕ್ಷಕರ ಮೇಲೆಯೂ ಇದ್ದು, ವಿದ್ಯಾರ್ಥಿಗಳು ಸಹ ಸ್ವಯಂ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂಬುದಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರು, ಯುವರೆಡ್ ಕ್ರಾಸ್ ನ ಮುಖ್ಯಸ್ಥರಾದ ಶ್ರೀಮತಿ ಶಶಿಕಲಾ ರವಿಶಂಕರ್...

ಶಸ್ತ್ರಚಿಕಿತ್ಸೆಗೆ ಸಹಾಯಧನ ಹಾಗೂ ವಿದ್ಯಾರ್ಥಿ ಪ್ರೋತ್ಸಾಹ ಧನ ಮಂಜೂರಾತಿ ಅರ್ಜಿ ಆಹ್ವಾನ

ಚಿತ್ರದುರ್ಗ ನ.23 ಚಿತ್ರದುರ್ಗ ನಗರಸಭೆಯ ಎಸ್.ಎಫ್.ಸಿ ನಿಧಿಯಡಿ 2023-24ನೇ ಸಾಲಿಗೆ ಕ್ರಿಯಾ ಯೋಜನೆ ತಯಾರಿಸಲು ಅವಕಾಶ ಕಲ್ಪಿಸಲಾಗಿದೆ. ಶೇ5 ಯೋಜನೆಯಡಿ ಯಶಸ್ವಿನಿ ಯೋಜನೆಗೆ ಒಳಪಟ್ಟ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರು ಒಂದು ಬಾರಿ ಸಹಾಯಧನ ಪಡೆಯಲು ಹಾಗೂ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರು ವಿದ್ಯಾರ್ಥಿಗಳು...

ನ.28ರಂದು ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿ ಸಭೆ

ಚಿತ್ರದುರ್ಗ ನ.23: 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ರಾಗಿ ಖರೀದಿಸಲು, ಖರೀದಿ ಕೇಂದ್ರ ತೆರೆಯುವ ಬಗ್ಗೆ ಚರ್ಚಿಸಲು ನವೆಂಬರ್ 28ರಂದು ಮಧ್ಯಾಹ್ನ 3ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿ ಸಭೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ...

ಸ್ಪಿಂಕ್ಲರ್ ಸೆಟ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ನಾಯಕನಹಟ್ಟಿ ಕೃಷಿ ಇಲಾಖೆ ಮುಂದೆ ರೈತರು ಪ್ರತಿಭಟನೆ

ನಾಯಕನಹಟ್ಟಿ:ನ.23:ಸ್ಪಿಂಕ್ಲರ್ ಸೆಟ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ನಾಯಕನಹಟ್ಟಿ ಕೃಷಿ ಇಲಾಖೆ ಮುಂದೆ ರೈತರು ಪ್ರತಿಭಟನೆ ನಡೆಸಿದ್ದಾರೆ… https://janadhwani.in/wp-content/uploads/2023/11/VID-20231123-WA0147.mp4 ಮಳೆ ಇಲ್ಲದೆ ರೈತರು ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ವಾಗಿ ಹಾಳಾಗಿವೆ, ರೈತರು...

ಕುಖ್ಯಾತ ಕತರ್ನಾಕ್ ಮನೆಗಳನ್ನ ಬಂಧನ 629 ಗ್ರಾಂ ಚಿನ್ನ ವಶ : ಕುದುರೆ ರೇಸ್ ಹಾಗೂ ಮೋಜಿನ ಜೀವನಕ್ಕಾಗಿ ಕಳವು

ಹೊಸಕೋಟೆ ನ.23 ಕುಖ್ಯಾತ ಕತರ್ನಾಕ್ ಮನೆಗಳನ್ನ ಬಂಧನ 629 ಗ್ರಾಂ ಚಿನ್ನ ವಶ : ಕುದುರೆ ರೇಸ್ ಹಾಗೂ ಮೋಜಿನ ಜೀವನಕ್ಕಾಗಿ ಕಳವು https://janadhwani.in/wp-content/uploads/2023/11/VID-20231123-WA0135.mp4 ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ರಾತ್ರಿ ವೇಳೆಯಲ್ಲಿ ಕಳವು ಮಾಡುತ್ತಿದ್ದಂತಹ ಕತರ್ನಾಕು...

You cannot copy content of this page