ಕೆರೆ ನೀರು ಅಕ್ರಮವಾಗಿ ಕೃಷಿಗೆ ಬಳಕೆ ನೀರು ಖಾಲಿ ಖಾಲಿ. ಕೆರೆಯಂಗಳದಲ್ಲಿ ಅಕ್ರಮ ಬೆಳೆ ಬಿತ್ತನೆ ಅಧಿಕಾರಿಗಳು ಮೌನಕ್ಕೆ ಶರಣು ಸಾರ್ವಜನಿಕರ ಅಕ್ರೋಶ. ಚನ್ನಗಿರಿ.

ಚನ್ನಗಿರಿ ನ.19 ಜನ ಜಾನುವಾರುಗಳಿಗೆ ನೀರಿನ ಬವಣೆ ನೀಗಿಸಲು ಕೆರೆ ನೀರು ಬರದಾನ ಇದನ್ನೇ ಬಂಡವಾಳ ಮಾಡಿ ಕೊಂಡ ಕೆಲವರು ಕೃಷಿಗೆ ಬಳಕೆ ಮಾಡಿ ಕೆರೆ ನೀರು ಖಾಲಿ . https://janadhwani.in/wp-content/uploads/2023/11/VID-20231119-WA0227.mp4 ಹೌದು ಇದು ದಾವಣಗೆರೆ ಜಿಲ್ಲೆಯ ಚನ್ಮಗಿರಿ ತಾಲೂಕಿನ ಕಾಕನೂರು ಗ್ರಾಪಂ...

ದಲಿತರ ಮೇಲೆ ಹಲ್ಲೆ ಮಾಡಿದ್ದ 10 ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು: ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದುಂದ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ್ದ 10 ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ. ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆಯಾಗಿರುವ ಲಕ್ಷ್ಮಮ್ಮ ಅವರು ಸಲ್ಲಿಸಿದ್ದ...

ಸಾಲದ ಬಾಧೆ ತಾಳಲಾರದೆ ನೇಣು ಹಾಕಿಕೊಂಡು ವ್ಯಕ್ತಿಯ ಸಾವು ಹೊಳಲ್ಕೆರೆ.

ಹೊಳಲ್ಕೆರೆ, ನವೆಂಬರ್ 19 : ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳ ಗ್ರಾಮದ ಅಂಜಿನಪ್ಪ (35) ಮನೆತನದ ಖರ್ಚಿಗಾಗಿ ಫೈನಾನ್ಸ್‌ನಿಂದ 15000/- ರೂಪಾಯಿ ಹಾಗೂ ಸಂಸಾರ ದಿಂದ ಬಹಳ ನೊಂದು ಮಾನಸಿಕ ಹಿಂಸೆಪಡುತ್ತಿದ್ದರು. ಇತರರಿಂದ 65000/- ರೂಪಾಯಿಗಳನ್ನು ಸಾಲ ತೆಗೆದುಕೊಂಡಿದ್ದು ಇತ್ತೀಚಿಗೆ ಸರಿಯಾಗಿ ಸಾಲದ ಹಣದ ಕಂತನ್ನು ಕಟ್ಟಲು ಕಷ್ಟ...

ಹಾವು ಕಚ್ಚಿ ವ್ಯಕ್ತಿ ಸಾವು

ಹಿರಿಯೂರು, ನವೆಂಬರ್ 19 : ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ವ್ಯಾಪ್ತಿಯ ಸಕ್ಕರ ಗ್ರಾಮದ ಹನುಮಂತರಾಯ ( 47) ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ತನ್ನ ಮಾವ ಕರಿಯಪ್ಪ ಸಕ್ಕರ ಗ್ರಾಮ ಹಿರಿಯೂರು ತಾಲ್ಲೂಕು ರವರ ಜಮೀನನಲ್ಲಿ ತೆಂಗಿನ ಕಾಯಿ ಕಿತ್ತುಕೊಂಡು ಬರಲೆಂದು ಹೋದಾಗ ಜಮೀನುನಲ್ಲಿ ಆಕಸ್ಮಿಕವಾಗಿ ಯಾವುದೋ ಹಾವು ಕಚ್ಚಿದ್ದು,...

ಲೋಕ ಕಲ್ಯಾಣಕ್ಕಾಗಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಗಿರಿಜಾ ಕಲ್ಯಾಣ ವಿಶೇಷ ಪೂಜಾ ಕಾರ್ಯಕ್ರಮ ಹಿರಿಯೂರು.

ಹಿರಿಯೂರು.ನ.19 ನಗರದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರೀ ತೇರುಮಲ್ಲೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಭಾನುವಾರ ಧಾರ್ಮಿಕ ದತ್ತಿ ಇಲಾಖೆ, ತಾಲೂಕು ಆಡಳಿತ ಹಾಗೂ ದೇವಸ್ಥಾನ ಸಮತಿವತಿಯಿಂದ ಗಿರಿಜಾ ಕಲ್ಯಾಣೋತ್ಸವ ವಿಶೇಷ ಪೂಜಾ ಕಾರ್ಯಕ್ರಮವನ್ನು...

You cannot copy content of this page