ಸಹಾಯಧನದ ಹೆಸರಿನಲ್ಲಿ ರೈತರಿಗೆ ಕಳಪೆ ಸ್ಪಿಂಕ್ಲರ್ ಪೈಪ್ ವಿತರಣೆ ರೈತರ ಆರೋಪ.

ಚಳ್ಳಕೆರೆ ನ. 17 ರೈತರು ಬಿತ್ತನೆ ಮಾಡಿದ ಬೆಳೆಗಳು ಅತಿ ವೃಷ್ಠಿ- ಅನಾವೃಷ್ಠಿಗೆ ಸಿಲುಕಿ ಹಾನಿಗೀಡಾಗಿ ಉಸಿರುಗಟ್ಟುವ ಬದುಕಿನಲ್ಲಿ ಕಾಲತಳ್ಳುತ್ತಿರುವ ರೈತರುಗೆ ಸಹಾಯಧನದಡಿ ಕಳಪೆ ದರ್ಜೆ ಸ್ಪಿಂಕ್ಲರ್ ಸೆಟ್ ಪೈಪ್ ಗಳನ್ನು ವಿತರಿಸಿ ವಂಚಿರುವ ಪ್ರಕರ ಬಯಲಾಗಿದ್ದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೌದು ಇದು ಚಳ್ಳಕೆರೆ...

ಕನ್ನಡನಾಡುನುಡಿ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಕರವೇ ತಾಲ್ಲೂಕುಅಧ್ಯಕ್ಷರಾದ ಕೃಷ್ಣಪೂಜಾರಿ ಹೇಳಿಕೆ

ಹಿರಿಯೂರು : ರಾಜ್ಯದಲ್ಲಿ ಕನ್ನಡ ಭಾಷೆ ನೆಲ, ಜಲದ ವಿಷಯ ಬಂದಾಗ ಕನ್ನಡನಾಡುನುಡಿ ರಕ್ಷಣೆಗಾಗಿ ಪ್ರಾಣ ತ್ಯಾಗಕ್ಕೂ ಕರ್ನಾಟಕ ರಕ್ಷಣಾ ವೇದಿಕೆ ಸದಾ ಸಿದ್ದವಾಗಿರುತ್ತದೆ ಎಂಬುದಾಗಿ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಕೃಷ್ಣ ಪೂಜಾರಿ ಹೇಳಿದರು. ತಾಲ್ಲೂಕಿನ ಕಸ್ತೂರಿರಂಗಪ್ಪನಹಳ್ಳಿ ಗೇಟ್ ಬಳಿ ಇರುವ ಗಾರ್ಮೆಂಟ್...

ತಾಯಿ, ಶಿಶು ಮರಣ ಪ್ರಮಾಣ ತಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ

ಬಳ್ಳಾರಿ,ನ.17 ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ ಗರ್ಭಿಣಿ ಮಹಿಳೆಯರಿಗೆ ಅಗತ್ಯ ಪರೀಕ್ಷೆ ನಡೆಸಿ, ಕಾಲ ಕಾಲಕ್ಕೆ ಸೂಕ್ತ ಲಸಿಕೆ ನೀಡಬೇಕು. ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಅವರು,...

ಲೋಕಾಯುಕ್ತ ದಾಳಿ: ಇಬ್ಬರು ವಶಕ್ಕೆ ಬಳ್ಳಾರಿ.

ಬಳ್ಳಾರಿ,ನ.17 ಬಸ್‍ನ ಕ್ಲಿಯರೆನ್ಸ್ ಸರ್ಟಿಫೀಕೇಟ್ ನೀಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಅಧೀಕ್ಷಕ ಚಂದ್ರಕಾಂತ್ ಗುಡಿಮನಿ ಮತ್ತು ಖಾಸಗಿ ವ್ಯಕ್ತಿ ಮಹ್ಮದ್ ರಾಜ್ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗ ಪೊಲೀಸ್...

ಕಾರು ಡಿಕ್ಕಿ ಮೋಟಾರ್ ಸೈಕಲ್ ಅಪಘಾತ ಇಬ್ಬರಿಗೆ ಗಾಯ ಒರ್ವ ವ್ಯಕ್ತಿ ಸಾವು

ಹೊಳಲ್ಕೆರೆ, ನವೆಂಬರ್ 17 : ಹೊಳಲ್ಕೆರೆ ತಾಲ್ಲೂಕಿನ ಕೊಡಗವಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ ಜೆ ಸುಮಾರು 28 ವರ್ಷ ವಯಸ್ಸು, ಕೂಲಿ ಕೆಲಸ ರವರು ದಿನಾಂಕ: 17.11.2023 ರಂದು ಬೆಳಿಗ್ಗೆ 11.00 ಎ.ಎಂ ರ ಸಮಯದಲ್ಲಿ ತನ್ನ ಮೋಟಾರ್ ಸೈಕಲ್ ನಂ: ಕೆಎ-41 ಇಎನ್-7167 ನ್ನು ತೆಗೆದುಕೊಂಡು ಅಪ್ಪು ತಂದೆ ಕೆಆರ್ ರೇವಪ್ಪ (22) ಕೊಡಗವಳ್ಳಿ...

You cannot copy content of this page