ಪಿಎಂಸಿಕಂಪನಿ ಗುತ್ತಿಗೆದಾರರು ಪ್ರತಿದಿನ ಕೋಟ್ಯಾಂತರ ಬೆಲೆ ಬಾಳುವ ಫಲವತ್ತಾದ ಮಣ್ಣನ್ನು ಸಾಗಿಸುತ್ತಿರುವುದು ಖಂಡನೀಯ :ರೈತಸಂಘದ ಕಾರ್ಯಾಧ್ಯಕ್ಷ ಹೊರಕೇರಪ್ಪ

ಹಿರಿಯೂರು : ತಾಲೂಕಿನಾದ್ಯಂತ ಸರ್ಕಾರಿ ಗೋಮಾಳದಲ್ಲಿ ಹಾಗೂ ದಲಿತರ ಜಮೀನು ಮತ್ತು ಉಳುವಳ್ಳಿ ಫೀಡರ್ ಚಾನೆಲ್ ನಿರ್ಮಿಸಿರುವ ಚಾನೆಲ್ ಮಣ್ಣನ್ನು ಕಾನೂನುಬಾಹಿರವಾಗಿ ಪಿಎಂಸಿ ಕಂಪನಿ ಗುತ್ತಿಗೆದಾರರು ಎಂದು ಹೇಳಿಕೊಂಡು ಪ್ರತಿದಿನ ಕೋಟ್ಯಾಂತರ ಬೆಲೆ ಬಾಳುವ ಫಲವತ್ತಾದ ಮಣ್ಣನ್ನು ಸಾಗಿಸುತ್ತಿರುವುದು ಖಂಡನೀಯ ಎಂಬುದಾಗಿ ರೈತಸಂಘದ...

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವ ಸಂತೋಷ್ ಲಾಡ್ ರವರಿಗೆ ಮನವಿಪತ್ರ ಸಲ್ಲಿಕೆ

ಹಿರಿಯೂರು : ರಾಜ್ಯದಲ್ಲಿ ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಕಟ್ಟಡ ಕಾರ್ಮಿಕರ ಕಾರ್ಡ್ ಹೊಂದಿರುವವರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ 2023-24ನೇ ಸಾಲಿನ ವಿದ್ಯಾರ್ಥಿ ವೇತನವನ್ನು ಅತ್ಯಂತ ತುರ್ತಾಗಿ ಬಿಡುಗಡೆ ಮಾಡಬೇಕು ಎಂಬುದಾಗಿ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಜಿ. ದಾದಾಪೀರ್...

ನಗರದಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯಸಂಘಟನೆ ತಾಲ್ಲೂಕು ರೈತಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ

ಹಿರಿಯೂರು : ನಗರದ ಪ್ರವಾಸಿ ಮಂದಿರದಲ್ಲಿ ವಂದೇ ಮಾತರಂ ರಾಜ್ಯ ಸಂಘಟನೆ ಅಧ್ಯಕ್ಷರಾದ ಶಂಕರ್ ಮಹಾದೇವ ಬಿದರಿಯವರ ಆದೇಶದ ಮೇರೆಗೆ ಹಾಗೂ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ರವರ ಸೂಚನೆ ಮೇರೆಗೆ ತಾಲ್ಲೂಕು ರೈತಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಗೌರವಾಧ್ಯಕ್ಷರಾಗಿ ಎಂ.ಟಿ.ಸುರೇಶ್,...

ಬ್ಯಾಂಕ್‌ ಖಾತೆಗೆ ಬರುವ ಕೃಷಿ ಉತ್ಪನ್ನ ಮಾರಾಟದ ಹಣ . ಸಾಮಾಜಿಕ ಭದ್ರತಾ ಪಿಂಚಿಣಿ ಬೆಳೆ ಪರಿಹಾರದ ಹಣವನ್ನು ಬ್ಯಾಂಕುಗಳು ಬಲವಂತವಾಗಿ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಖಡಕ್ ಸೂಚನೆ.

ಚಳ್ಳಕೆರೆ ಜನಧ್ವನಿ ವಾರ್ತೆ ನ.4 ಬ್ಯಾಂಕ್‌ ಖಾತೆಗೆ ಬರುವ ಕೃಷಿ ಉತ್ಪನ್ನ ಮಾರಾಟದ ಹಣ . ಸಾಮಾಜಿಕ ಭದ್ರತಾ ಪಿಂಚಿಣಿ ಬೆಳೆ ಪರಿಹಾರದ ಹಣವನ್ನು ಬ್ಯಾಂಕುಗಳು ಬಲವಂತವಾಗಿ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಖಡಕ್ ಸೂಚನೆ...

ಜನಧ್ವನಿ ಎಫೆಕ್ಟ್ ಓಬಯ್ಯನಹಟ್ಟಿ ಗ್ರಾಮದ ಸಮೀಪವಿರುವ ಬಡಹುಚ್ಚಯ್ಯರ ಕಪಿಲೆ ಹಟ್ಟಿ ಬೋರಯ್ಯ ಕಪಿಲೆ ಜನರಿಗೆ ನೀರಿನ ವ್ಯವಸ್ಥೆ ಸರಿ ಪಡಿಸಿದ್ದಾರೆ.

ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ ಚಳ್ಳಕೆರೆ ಜನಧ್ವನಿ ಮೀಡಿಯಾ ನ. 4 ಸುಮಾ ಬಾವಿಯನ್ನು ಖಾಸಿ ವ್ಯಕ್ತಿ ಬಳಸಿಕೊಂಡು ಗ್ರಾಮಸ್ಥರಿಗೆ ನೀರಿನ ಸಮಸ್ಯಯಿಂದ ಪರದಾಡುತ್ತಿರುವ ಬಗ್ಗೆ ಅ. 26 ರಂದು ಜನಧ್ವನಿ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಖಸಗಿಯವರ ಪಾಲಾಗಿದ್ದ ಸರಕಾರಿ ಕೊಳವೆ ಬಾವಿ ಬಿಡಿಸಿ ಗ್ರಾಮಪಂಚಾಯಿತಿ...

You cannot copy content of this page