ಮಳೆಗಾಗಿ ಮಹಿಳೆಯರಿಂದ ವಿಶೇಷ ಪೂಜೆ

ಚಳ್ಳಕೆರೆ ಆ.30.ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಅನ್ನದಾತರ ಬಿತ್ತನೆ ಮಾಡಿದ ಬೆಳೆಗಳ ಒಣಗಲು ಪ್ರಾರಂಭಿಸಿದ್ದು ಇದರಿಂದ ರೈತರು ಪರಿತಪಿಸುವಂತಾಗಿದೆ. ಬೇಗನೇ ಬಾರೋ ಮಳೆರಾಯ ಎಂದು ಹತ್ತು ಹಲವು ಆಚರಣೆಗಳ ಮೂಲಕ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ....

ಆಯುರ್ವೇದ ಆಹಾರ, ವಿಹಾರ ಪದ್ದತಿ ಮತ್ತು ಜೀವನ ಕ್ರಮ ಯೋಗಾಸನಗಳಿಂದ ದೈಹಿಕ ಮತ್ತು ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಸರಸ್ವತಿ.

ನಾಯಕನಹಟ್ಟಿ ಆ.21.ಆಯುರ್ವೇದ ಆಹಾರ, ವಿಹಾರ ಪದ್ದತಿ ಮತ್ತು ಜೀವನ ಕ್ರಮ ಯೋಗಾಸನಗಳಿಂದ ದೈಹಿಕ ಮತ್ತು ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು, ಪ್ರಾಣಾಯಾಮ ಮಾಡುವುದರಿಂದ ರಕ್ತದೊತ್ತಡ ಶ್ವಾಸಕ್ರಿಯೆ ನಿಯಂತ್ರಿಸಬಹುದು, ದ್ಯಾನ ಮಾಡುವುದರಿಂದ ರಕ್ತದ ಒತ್ತಡ, ಮನಸ್ಸನ್ನು ಏಕಾಗ್ರತೆಗೊಳಿಸಿ ಸಂಪೂರ್ಣ ಶರೀರದ ಆರೋಗ್ಯ...

ಆರ್ಥಿಕವಾ. ಶೈಕ್ಷಣಿಕವಾಗಿ ಮುಂದೆ ಬರಲು ಮಡಿವಾಳ ಸಮಾಜ ತಮ್ನ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಶಾಸಕ ಟಿ.ರಘುಮೂರ್ತಿ ಕರೆ.

ಚಳ್ಳಕೆರೆ ಆ16. : 12 ನೇ ಶತಮಾನದ ಮಡಿವಾಳ ಮಾಚಿದೇವರ ತತ್ವ ಆದರ್ಶಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಡಾ.ಬಸವ ಮಾಚಿದೇವಾ ಸ್ವಾಮೀಜಿ ಮನ ಮನೆ ಶ್ರಾವಣ ಮಾಸದ ಕಾರ್ಯಕ್ರಮ ಹಮ್ಮಿಕೊಂಡು ಸಮಾಜವನ್ನು ಒಗ್ಗೂಡಿಸುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಟಿ ರಘುಮೂರ್ತಿ ಅಭಿಪ್ರಾಯ ಪಟ್ಟರು. ನಗರದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣ...

ತುರ್ತು ಚಿಕಿತ್ಸೆಗೆ ಆಟೋ ಚಲಾಯಿಸಿ ಮಾನವೀಯತೆ ಮೆರೆದ ಆಟೋಚಾಲಕ ಜುನೈದ್ ಗೆ ಅಭಿನಂದನೆಗಳು

ಳ ಹಿರಿಯೂರು : ಬಬ್ಬೂರ್ ಗ್ರಾಮದ ಆಟೋ ಚಾಲಕ ಜುನೈದ್ ವೇದಾವತಿ ನಗರದ 3 ನೇ ವಾರ್ಡ್ “ಡಾಗ್ ಸರ್ಕಲ್ “ನಲ್ಲಿರುವ ಚಂದ್ರಾ ಲೇ ಔಟ್ ಕೆಸರುಗದ್ದೆ ರಸ್ತೆಯಲ್ಲಿ ಬುಧವಾರ ರಾತ್ರಿ ಹಿರಿಯ ನಾಗರೀಕರೊಬ್ಬರ ತುರ್ತು ಚಿಕಿತ್ಸೆಗೆ ಆಟೋ ಚಲಾಯಿಸಿ ಮಾನವೀಯತೆ ಮೆರೆದಿದ್ದಾರೆ. ಆಟೋ ಚಾಲಕ ಜುನೈದ್ ರವರ ತುರ್ತು ಸೇವೆಯನ್ನು...

ಚಂದ್ರವಳ್ಳಿ ಕೆರೆಯಲ್ಲಿ ಪ್ರವಾಹ ರಕ್ಷಣೆ ಕುರಿತು ಅಣಕು ಕಾರ್ಯಾಚರಣೆ ತುರ್ತು ಸಂದರ್ಭದ ಜೀವರಕ್ಷಣೆ ಕೌಶಲ್ಯಗಳ ತಿಳುವಳಿಕೆ ಅಗತ್ಯ -ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

ಚಿತ್ರದುರ್ಗ(ಜನಧ್ವನಿ ವಾರ್ತೆ)ಜೂನ್.7: ವಿಪತ್ತು ಹಾಗೂ ತುರ್ತು ಸಂದರ್ಭದ ಜೀವರಕ್ಷಣೆ ಕೌಶಲ್ಯಗಳನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೇಳಿದರು. ನಗರದ ಚಂದ್ರವಳ್ಳಿ ಕೆರೆಯಲ್ಲಿ ಬುಧವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಜಿಲ್ಲಾಡಳಿತ, ಜಿಲ್ಲಾ...

ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ದಿವಾಕರ್ ಬೇಸಿಗೆ ಶಿಬಿರ: ಮಕ್ಕಳ ಜ್ಞಾನಾರ್ಜನೆಗೆ ಬುನಾದಿ

ಚಿತ್ರದುರ್ಗ ಮೇ.29: ಬೇಸಿಗೆ ಶಿಬಿರ ಮಕ್ಕಳ ಜ್ಞಾನದ ಬುನಾದಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷ ಎಂ.ಎಸ್.ದಿವಾಕರ ಹೇಳಿದರು. ಇಲ್ಲಿನ ಜಿಲ್ಲಾ ಬಾಲಭವನ ಆವರಣದಲ್ಲಿ ಸೋಮವಾರ ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

You cannot copy content of this page