by ಗೋಪನಹಳ್ಳಿಶಿವಣ್ಣ | Nov 15, 2023 | ಜೀವನಶೈಲಿ
ಚಳ್ಳಕೆರೆ:ತಾಲೂಕಿನ ಕ ಸ ಬ ಹೋಬಳಿಯ ಭರಮಸಾಗರ ಲಂಬಾಣಿ ತಾಂಡಾದಲ್ಲಿ ಯುವತಿಯರು ಸಾಂಪ್ರದಾಯಿಕ ಹೊಸ ಉಡುಪು ತೊಟ್ಟು, ಕೈಯಲ್ಲಿ ದೀಪ ಹಿಡಿದು ಮನೆ ಮನೆಗೆ ತೆರಳಿ, ನೃತ್ಯ ಮಾಡಿ ದೀಪಾವಳಿ ಹಬ್ಬವನ್ನ ಸಂಭ್ರಮಿಸಿದರು. ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಕಳೆಗಟ್ಟಿದೆ. ಬಂಜಾರ ಜನಾಂಗದ ದೀಪಾವಳಿ ಹಬ್ಬ ‘ಮೇರಾ’...
by ಗೋಪನಹಳ್ಳಿಶಿವಣ್ಣ | Sep 24, 2023 | ಜೀವನಶೈಲಿ
ಚಳ್ಳಕೆರೆ ಸೆ.24. ರಾಧಾ ಕೃಷ್ಣ ಪ್ರೀತಿಯ ಸಂಕೇತವಾದರೂ ರಾಧೆಯು ಕೃಷ್ಣನ ವ್ಯಕ್ತಿತ್ವವನ್ನು ತೋರಿಸಿಕೊಟ್ಟಿದ್ದಾಳೆ. ಕೃಷ್ಣನು ಮಹಿಳೆಯರ ರಕ್ಷಕನಾಗಿದ್ದಾನೆ’ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟರು. ಚಳ್ಳಕೆರೆ ಮಗರದ ವಾಸವಿ ಮಹಲ್ ಗಿರಿಧಾಮ ಭಕ್ತರು. ಇಸ್ಕಾನ್ ಬೆಂಗಳೂರು ಮತ್ತು ಚಳ್ಳಕೆರೆ ಕೃಷ್ಣ ಭಕ್ತ ವೃಂದದವರ...
by ಗೋಪನಹಳ್ಳಿಶಿವಣ್ಣ | Sep 20, 2023 | ಜೀವನಶೈಲಿ
ಹಿರಿಯೂರು : ಗಣೇಶ ಚತುರ್ಥಿಯ ನಂತರದ ದಿನವಾದ ಭಾದ್ರಪದ ಮಾಸದ ಪಂಚಮಿಯ ದಿನದಂದು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ, ಜೋಕುಮಾರಸ್ವಾಮಿಯನ್ನು ಪೂಜಿಸುವ ಪ್ರತೀತಿಯಿದ್ದು, ನಗರದ ಮನೆಮನೆಗಳಿಗೆ ಬಂದ ಪಾರ್ವತಿ ಪುತ್ರ ಜೋಕುಮಾರಸ್ವಾಮಿ ದೇವರನ್ನು ಮನೆಯ ಗೃಹಿಣಿಯರು ವಿವಿಧ ಹೂಗಳಿಂದ ಸಿಂಗರಿಸಿ, ಗಂಗಾಮತಸ್ತರು...
by ಗೋಪನಹಳ್ಳಿಶಿವಣ್ಣ | Sep 20, 2023 | ಜೀವನಶೈಲಿ
https://janadhwani.in/wp-content/uploads/2023/09/VID-20230920-WA0145.mp4 ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ವಿವಾಹ ಕಾರ್ಯಕ್ರಮಗಳಿಗೆ ರಾಜಕಾರಣಿಗಳು ಚಲನಚಿತ್ರ ನಟರು ಸೇರಿದಂತೆ ಗಣ್ಯಾತಿ ಗಣ್ಯರು ಬಂದು ಹರಸಿದರೆ ಮಾತ್ರ ವಿವಾಹ ಎಂಬ ಕಂದಾಚಾರಗಳನ್ನು ಬದಿಗೊತ್ತಿ ತಾಲೂಕಿನ ಅವಿನಾಶ್ ಮತ್ತು ಮಮತಾ ದಂಪತಿ 60ರ...
by ಗೋಪನಹಳ್ಳಿಶಿವಣ್ಣ | Aug 30, 2023 | ಜೀವನಶೈಲಿ
ಚಳ್ಳಕೆರೆ ಆ.30.ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಅನ್ನದಾತರ ಬಿತ್ತನೆ ಮಾಡಿದ ಬೆಳೆಗಳ ಒಣಗಲು ಪ್ರಾರಂಭಿಸಿದ್ದು ಇದರಿಂದ ರೈತರು ಪರಿತಪಿಸುವಂತಾಗಿದೆ. ಬೇಗನೇ ಬಾರೋ ಮಳೆರಾಯ ಎಂದು ಹತ್ತು ಹಲವು ಆಚರಣೆಗಳ ಮೂಲಕ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ....
by ಗೋಪನಹಳ್ಳಿಶಿವಣ್ಣ | Aug 21, 2023 | ಆರೋಗ್ಯ, ಜೀವನಶೈಲಿ
ನಾಯಕನಹಟ್ಟಿ ಆ.21.ಆಯುರ್ವೇದ ಆಹಾರ, ವಿಹಾರ ಪದ್ದತಿ ಮತ್ತು ಜೀವನ ಕ್ರಮ ಯೋಗಾಸನಗಳಿಂದ ದೈಹಿಕ ಮತ್ತು ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು, ಪ್ರಾಣಾಯಾಮ ಮಾಡುವುದರಿಂದ ರಕ್ತದೊತ್ತಡ ಶ್ವಾಸಕ್ರಿಯೆ ನಿಯಂತ್ರಿಸಬಹುದು, ದ್ಯಾನ ಮಾಡುವುದರಿಂದ ರಕ್ತದ ಒತ್ತಡ, ಮನಸ್ಸನ್ನು ಏಕಾಗ್ರತೆಗೊಳಿಸಿ ಸಂಪೂರ್ಣ ಶರೀರದ ಆರೋಗ್ಯ...