ಜವಗೊಂಡನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಸಿ. ಈಶ್ವರ್ ಅಮಾನತು.

ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಗ್ರಾಮ ಪಂಚಾಯತಿಯಲ್ಲಿ 2018-19 ನೇ ಸಾಲಿನಿಂದ 2022-23ನೇ ಸಾಲಿನವರೆಗಿನ ಪಂಚಾಯತಿಯ ಎಲ್ಲಾ ಹಣಕಾಸು, ಕಾಮಗಾರಿ, ಕಂದಾಯ ಲೆಕ್ಕ ಶೀರ್ಷಿಕೆಯಡಿಯಲ್ಲಿ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪಕ್ಕಾಗಿ ಜವಗೊಂಡನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಸಿ. ಈಶ್ವರ್ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಓ...

ಭರಮಸಾಗರ ಗ್ರಾಪಂ ಪಿಡಿಓ ಶ್ರೀದೇವಿ ಅಮಾನತು

ಚಿತ್ರದುರ್ಗ ಜು.30 ಹಣ ದುರ್ಬಳಕೆ ಆರೋಪದಡಿ ಬರಮಸಾಗರ ಪಿಡಿಒ ಅಮಾನತು ಅದೇಶವನ್ನು ಜಿಪಂ ಸಿಇಒ ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ಭರಮಸಾಗರ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ನೀಡಿರುವ ದೂರಿನನ್ವಯ ಭರಮಸಾಗರ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯತಿ ಅಭಿವೃದ್ಧಿ...

ಹಣಕಾಸು ವ್ಯವಹಾರ ದುರುಪಯೋಗ : ಪಿ.ಡಿ.ಓ ಎನ್.ಪಾಲಯ್ಯ ಅಮಾನತು

ಚಿತ್ರದುರ್ಗ.26: ಹಣಕಾಸು ವ್ಯವಹಾರದಲ್ಲಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಚಿಕ್ಕಗೊಂಡನಹಳ್ಳಿ ಪಿ.ಡಿ.ಓ ಎನ್.ಪಾಲಯ್ಯ ಅವರನ್ನು ಅಮಾನತುಗೊಳಿಸಿ, ಅವರ ವಿರುದ್ದ ವಿಚಾರಣೆ ಕಾಯ್ದಿರಿಸಿ, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ನನ್ನಿವಾಳ ಗ್ರಾ.ಪಂ. ಪಿಡಿಓ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಎನ್.ಪಾಲಯ್ಯ...

ಅನಧಿಕೃತ ಗೈರು, ನಿರ್ಲಕ್ಷ್ಯ : ಜಿ.ಪಂ. ಕಚೇರಿ ದ್ವಿದಸ ಅಮಾನತು

ಚಿತ್ರದುರ್ಗ ಜೂನ್.25: ಪದೇ ಪದೇ ಕಚೇರಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗುವುದು ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಜಿಲ್ಲಾ ಪಂಚಾಯತ್ ಕಚೇರಿ ಅಭಿವೃದ್ಧಿ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಸಿ.ಎನ್. ನವನೀತ್ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ಜಿಲ್ಲಾ...

ಫಲಿತಾಂಶ ಕಳಪೆ ಡಿಡಿಪಿಐ ಅಮಾನತಯ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯನಗರ ಜೂ.21 ಮೋಟಾರು ಕಳ್ಳತನ, ಮಟ್ಕಾ, ಬೆಟ್ಟಿಂಗ್‌, ಜೂಜು ಸೇರಿ ಕಾನೂನು ಬಾಹಿರ ಕ್ರಮಗಳು ಮೂರು ತಿಂಗಳ ಒಳಗೆ ಸ್ಥಗಿತಗೊಳ್ಳಬೇಕು ಇಲ್ಲವಾದರೆ, ಜಿಲ್ಲಾ ಪೊಲೀಸ್‌‍ ಮುಖ್ಯಾಧಿಕಾರಿಯವರನ್ನೇ ಹೊಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಊರಿನ ಹೊರಗೆ ಇರುವ...
ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ನಕಲು- ಕರ್ತವ್ಯ ಲೋಪ ನಾಲ್ವರು ಶಿಕ್ಷಕರ ಅಮಾನತು.

ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ನಕಲು- ಕರ್ತವ್ಯ ಲೋಪ ನಾಲ್ವರು ಶಿಕ್ಷಕರ ಅಮಾನತು.

ಚಳ್ಳಕೆರೆ ಮಾ.30 ಪರಿಕ್ಷಾ ಕೇಂದ್ರೆದಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ ನಾಲ್ವರು ಜನ ಕೊಠಡಿ ಮೇಲ್ವೀಚಾರಕ ಶಿಕ್ಷಕರನ್ನು ಜಿಲ್ಲಾಉಪನಿರ್ಧೇಶಕರು ಆದೇಶ ಹೊರಡಿಸಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಾ.30 ರ ಶನಿವಾರ ಎಸ್ ಎಸ್ ಎಲ್ ಸಿ ಯ...

You cannot copy content of this page