ಪರಿಸರವನ್ನ ನಾವೆಲ್ಲರೂ ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆಯುವ ಪೀಳಿಗೆ ಪರಿಸರ ಅಭಿವೃದ್ಧಿಸಿದರೆ ಮುಂದಿನ ಪೀಳಿಗೆಗೆ ಪರಿಸರವನ್ನ ಕೊಡುಗೆಯಾಗಿ ನೀಡಬಹುದು: ಮುಸ್ತಪ

ಚಿತ್ರದುರ್ಗ: ಪರಿಸರವನ್ನು ನಾವೆಲ್ಲರೂ ಕಾಪಾಡಿದರೆ ಆ ಪರಿಸರ ನಮ್ಮೆಲ್ಲರನ್ನು ಕಾಪಾಡುತ್ತದೆ ಹಾಗೂ ಗಿಡಗಳನ್ನ ಬೆಳೆಸಿ ಅವುಗಳನ್ನು ಪೋಷಿಸಿ ಹೆಮ್ಮರವಾಗಿಸಿದರೆ ನಮಗೆ ಉತ್ತಮವಾದ ಆರೋಗ್ಯ ಲಭಿಸುತ್ತದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರ ದಿನಾಚರಣೆಯನ್ನು ಜೀವನ ಇದಕ್ಕೆ ಆಚರಿಸದೆ ತಮ್ಮ ಜೀವನದಲ್ಲಿ...

ಅರಣ್ಯ ಗಿಡಗಳನ್ನು ಬೆಳೆಸಲು ನಮ್ಮ ಮನೆ ಮುಂದೆ ಜಾಗವಿಲ್ಲ ಚಿಂತೆ ಬಿಡಿ ಪ್ರತಿಯೊಬ್ಬರ ಮನೆ ಮುಂದೆ , ಹಿತ್ತಲ್ಲಲ್ಲಿ ಬೆಳೆಯುವಂತಹ ಹಣ್ಣಿನ ಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ ಶಿಕ್ಷಕಿ ಹಾಗೂಗ್ರೀನ್ ಸ್ಟೆಪ್ ನ ಸಂಸ್ಥಾಪಕಿ ಎಚ್ ಕೆ ಸವಿತಾ.

ಚಳ್ಳಕೆರೆ ಜನಧ್ವನಿ ವಾರ್ತೆ ಜೂ.6 ಪ್ರತಿಯೊಬ್ಬರ ಮನೆ ಮುಂದೆ ಹಣ್ಣಿನ ಹಾಗೂ ತರಕಾರಿ ಗಿಡ ಮರಗಳನ್ನು ಬೆಳೆಸುವುದರಿಂದ ಪರಿಸರ ರಕ್ಷಣೆಯ ಜತಗೆ ನಿಮ್ಮ ಆರೋಗ್ಯ ಸದೃಢ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಗ್ರೀನ್ ಸ್ಟೆಪ್ ನ ಸಂಸ್ಥಾಪಕಿ ಎಚ್ ಕೆ ಸವಿತಾ ಕಿವಿಮಾತು ಹೇಳಿದರು. ತಾಲೂಕಿನ ದೊಡ್ಡ ಉಳ್ಳಾರ್ತಿದಲ್ಲಿ ಗ್ರೀನ್ ಸ್ಟೆಪ್...

ವಿಶ್ವ ಪರಿಸರ ದಿನ ಎಂದರೆ ಅದುಗಿಡ ನೆಟ್ಟು ನೀರು ಹಾಕಿದರೆ ಸಾಲದು, ಗಿಡ ಮರಗಳನ್ನು ಬೆಳೆಸುವುದನ್ನು ರೂಡಿಸಿಕೊಳ್ಳಬೇಕು ತಾಪಂ ಇಒ ಲಕ್ಷ್ಮಣ್

ಚಳ್ಳಕೆರೆ ಜನಧ್ವನಿ ವಾರ್ತೆ ಜೂ.5 ವಿಶ್ವ ಪರಿಸರ ದಿನ ಎಂದರೆ ಅದುಗಿಡ ನೆಟ್ಟು ನೀರು ಹಾಕಿದರೆ ಸಾಲದು, ಗಿಡ ಮರಗಳನ್ನು ಬೆಳೆಸುವುದನ್ನು ರೂಡಿಸಿಕೊಳ್ಳಬೇಕು ಎಂದು ತಾಪಂ ಇಒ ಲಕ್ಷ್ಮಣ್ ಹೇಳಿದರು. ನಗರದ ತಾಲೂಕುಪಂಚಾಯತ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು. ಬೀಸಿಲಿನ ತಾಪಮಾನ...

ವರುಣನ ಕೃಫೆ ಭೂಮಿ ತಂಪು ಮರಗಿಡಗಿಳಿಗೆ ಬಂತು ಜೀವಕಳೆ…

ಚಳ್ಳಕೆರೆ ಜನಧ್ವನಿ ವಾರ್ತೆ ಮೇ20 ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಹಾಗೂ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಎಲ್ಲಾ ತಂಪಾದವೂ ಎಲ್ಲಾ ತಂಪಾದವೋ ಎಂಬ ಕವಿಯ ಸಾಲಿನಂತೆ ಬಿರುಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನರಿಗೆ ತಂಪು ನೀಡಿತು. ಗಾಳಿ, ಗುಡುಗು, ಸಿಡಿಲಿನ ಮಳೆಯಿಂದ ಒಣಗಿದ್ದ ಭೂಮಿ ಸ್ವಲ್ಪ ಮಟ್ಟಿಗೆ ಹಸಿಯಾಗಿದೆ. ....

ತಾಲೂಕಿನ ಪಿಲಾಜನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದತೆಂಗಿನಸಸಿಗಳಿಗೆ ಮುಖ್ಯಶಿಕ್ಷಕರ ಸ್ವಂತಖರ್ಚಿನಲ್ಲಿಟ್ಯಾಂಕರ್ ನೀರು

ಹಿರಿಯೂರು : ತಾಲೂಕಿನ ಫಿಲಾಜನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ದಾನಿಗಳ ನೆರವಿನಿಂದ ಬೆಳೆಸಿದ್ದ ತೆಂಗಿನ ಗಿಡಗಳು ಬಿಸಿಲಿಗೆ ಒಣಗುತ್ತಿದ್ದನ್ನು ಕಂಡ ಮುಖ್ಯ ಶಿಕ್ಷಕರಾದ ಆರ್.ಟಿ.ಎಸ್ ಶ್ರೀನಿವಾಸ್ ರವರು ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ಹಾಯಿಸಿ ಈ ಬೇಸಿಗೆ ಸುಡುಬಿಸಿಲಿನಲ್ಲೂ...

ಪರಿಸರವನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೀಜದುಂಡೆ ಬಿತ್ತೋತ್ಸವ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ ಪರಿಸರ ಹೋರಾಟಗಾರಾದ ಡಾ|ಎಚ್.ಕೆ.ಎಸ್.ಸ್ವಾಮಿ

ಚಿತ್ರದುರ್ಗ: ಪರಿಸರ ರಕ್ಷಣೆ ನಮ್ಮೆಲ್ಲರ ಜವಬ್ದಾರಿ. ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೀಜದ ಉಂಡೆ ಬಿತ್ತೋತ್ಸವ ಕಾರ್ಯಕ್ರಮ ಅತ್ಯಂತ ಮಹತ್ವದ್ದು ಎಂಬುದಾಗಿ ಪರಿಸರ ಹೋರಾಟಗಾರ ಡಾ| ಎಚ್.ಕೆ.ಎಸ್.ಸ್ವಾಮಿ ಹೇಳಿದರು. ಪ್ರಥಮ ಶಿಕ್ಷಣ ಸಂಸ್ಥೆಯಿಂದ ನಗರದ ಜೋಗಿಮಟ್ಟಿ ಮತ್ತು ಆಡುಮಲ್ಲೇಶ್ವರ ಸಾಮಾಜಿಕ ಅರಣ್ಯ...

You cannot copy content of this page