ವಿಶ್ವದ ಪ್ರತಿ ಜೀವಿಯ ಉಳಿವಿಗೆ ಉತ್ತಮವಾದ ಪರಿಸರ ಅತ್ಯಅವಶ್ಯಕ : ಸತ್ವ ಸಂಸ್ಥೆ ಅಧ್ಯಕ್ಷೆ ಶಶಿಕಲಾ ರವಿಶಂಕರ್

ಹಿರಿಯೂರು: ವಿಶ್ವದ ಪ್ರತಿ ಜೀವಿಯ ಉಳಿವಿಗೆ ಉತ್ತಮ ಪರಿಸರ ಅತ್ಯಾವಶ್ಯಕವಾಗಿದೆ. ಆದ್ದರಿಂದ ಉತ್ತಮ ಪರಿಸರದ ಅಭಿವೃದ್ಧಿ ಮತ್ತು ಸಂರಕ್ಷಣೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮುಖ್ಯ ಜವಬ್ದಾರಿಯಾಗಿದೆ ಎಂಬುದಾಗಿ ನಗರದ ಸತ್ವ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾರವಿಶಂಕರ್ ತಿಳಿಸಿದರು. ನಗರದ ಸತ್ವ ಸಂಸ್ಥೆ ಹಾಗೂ ಗಂಗಾ ಸೆಂಟ್ರಲ್ ಶಾಲೆ...

ಪರಿಸರ, ನೈರ್ಮಲ್ಯ ಹಾಗೂ ಪ್ರಕೃತಿಯ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮೈಸೂರಿನ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮೂರ್ತಿ

ಮೈಸೂರು: ಪರಿಸರ, ನೈರ್ಮಲ್ಯ ಹಾಗೂ ಪ್ರಕೃತಿಯ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮೈಸೂರಿನ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮೂರ್ತಿ ಹೇಳಿದರು. ಅವರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವಿ ಕಾಲೇಜು ಆವರಣದಲ್ಲಿ ಮೈಸೂರಿನ ಜನಜಾಗೃತಿ...

ವಿದ್ಯಾರ್ಥಿಗಳಿಂದ ಸಂತೆ ಹೊಂಡದ ಸ್ವಚ್ಛತಾ ಕಾರ್ಯ

ಚಿತ್ರದುರ್ಗ ಜೂನ್13: ಚಿತ್ರದುರ್ಗ ನಗರಸಭೆ ಹಾಗೂ ಡಾನ್ ಬಾಸ್ಕೋ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಗುರುವಾರ ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವ ಪರಿಸರ ದಿನ ಜಾಗೃತಿ ಜಾಥಾ ಹಾಗೂ ಐತಿಹಾಸಿಕ ಸಂತೆ ಹೊಂಡದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ...

ಚರಂಡಿಯಲ್ಲಿ ಹರಿಯದ ನೀರು ರಸ್ತೆ ಮೇಲೆ ಸಾಂಕ್ರಮಿಕ ರೋಗ ಭೀತಿಯಲ್ಲಿ ಓಬಳಾಪುರ ಗ್ರಾಮಸ್ಥರು.

ಚಳ್ಳಕೆರೆ ಜೂ.11ರಸ್ತೆಯಲ್ಲೇ ನಿಂತ ಚರಂಡಿ ನೀರು ಮೂಗು ಮುಚ್ಚಿಕೊಂಡು ಒಡಾಡುತ್ತಿರುವ ಜನರು ಸಾಂಕ್ರಮಿಕ ರೋಗ ಬೀತಿಯಲ್ಲಿ ಗ್ರಾಮಸ್ಥರು. ಹೌದು ಇದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಪಂ ಕೇಂದ್ರ ಸ್ಥಳವಾದ ಈಶ್ವರದೇವಸ್ಥಾನ .ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ...

ಪರಿಸರವನ್ನ ನಾವೆಲ್ಲರೂ ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆಯುವ ಪೀಳಿಗೆ ಪರಿಸರ ಅಭಿವೃದ್ಧಿಸಿದರೆ ಮುಂದಿನ ಪೀಳಿಗೆಗೆ ಪರಿಸರವನ್ನ ಕೊಡುಗೆಯಾಗಿ ನೀಡಬಹುದು: ಮುಸ್ತಪ

ಚಿತ್ರದುರ್ಗ: ಪರಿಸರವನ್ನು ನಾವೆಲ್ಲರೂ ಕಾಪಾಡಿದರೆ ಆ ಪರಿಸರ ನಮ್ಮೆಲ್ಲರನ್ನು ಕಾಪಾಡುತ್ತದೆ ಹಾಗೂ ಗಿಡಗಳನ್ನ ಬೆಳೆಸಿ ಅವುಗಳನ್ನು ಪೋಷಿಸಿ ಹೆಮ್ಮರವಾಗಿಸಿದರೆ ನಮಗೆ ಉತ್ತಮವಾದ ಆರೋಗ್ಯ ಲಭಿಸುತ್ತದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರ ದಿನಾಚರಣೆಯನ್ನು ಜೀವನ ಇದಕ್ಕೆ ಆಚರಿಸದೆ ತಮ್ಮ ಜೀವನದಲ್ಲಿ...

ಅರಣ್ಯ ಗಿಡಗಳನ್ನು ಬೆಳೆಸಲು ನಮ್ಮ ಮನೆ ಮುಂದೆ ಜಾಗವಿಲ್ಲ ಚಿಂತೆ ಬಿಡಿ ಪ್ರತಿಯೊಬ್ಬರ ಮನೆ ಮುಂದೆ , ಹಿತ್ತಲ್ಲಲ್ಲಿ ಬೆಳೆಯುವಂತಹ ಹಣ್ಣಿನ ಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ ಶಿಕ್ಷಕಿ ಹಾಗೂಗ್ರೀನ್ ಸ್ಟೆಪ್ ನ ಸಂಸ್ಥಾಪಕಿ ಎಚ್ ಕೆ ಸವಿತಾ.

ಚಳ್ಳಕೆರೆ ಜನಧ್ವನಿ ವಾರ್ತೆ ಜೂ.6 ಪ್ರತಿಯೊಬ್ಬರ ಮನೆ ಮುಂದೆ ಹಣ್ಣಿನ ಹಾಗೂ ತರಕಾರಿ ಗಿಡ ಮರಗಳನ್ನು ಬೆಳೆಸುವುದರಿಂದ ಪರಿಸರ ರಕ್ಷಣೆಯ ಜತಗೆ ನಿಮ್ಮ ಆರೋಗ್ಯ ಸದೃಢ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಗ್ರೀನ್ ಸ್ಟೆಪ್ ನ ಸಂಸ್ಥಾಪಕಿ ಎಚ್ ಕೆ ಸವಿತಾ ಕಿವಿಮಾತು ಹೇಳಿದರು. ತಾಲೂಕಿನ ದೊಡ್ಡ ಉಳ್ಳಾರ್ತಿದಲ್ಲಿ ಗ್ರೀನ್ ಸ್ಟೆಪ್...

You cannot copy content of this page