ಕರಡಿ ದಾಳಿಗೆ ತುತ್ತಾಗಿ ಆಸ್ಪತ್ರೆಗೆ‌ ದಾಖಲಾಗಿದ್ದ ಓಂಕಾರಪ್ಪ ಚಿಕಿತ್ಸೆ ಫಲಿಸದೆ‌ ಸಾವು.

ಚಳ್ಳಕೆರೆ ಆ.15ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಜು.29 ಪ್ರಕರಣಗಳ ಎಮ್ಮೆ ಮೇಯಿಸುತ್ತಿದ್ದ ಓಂಕಾರಪ್ಪನ‌ಮೇಲೆ ಕರಡಿದಾಳಿ ಮಾಡಿ ಗಾಯಗೊಂಡು ಚಿತ್ರದುರ್ಗ ಸೇರಿದಂತೆ ಹೆಚ್ಚಿನ ಚುಕಿತ್ಸೆಗೆ ಶಿವಮೊಗ್ಗ ಮೆಗ್ಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬುಧವಾರ ಗ್ರಾಮಕ್ಕೆ ಹಿಂದಿರುಗುವಾಗ ದೊಡ್ಡ ಉಳ್ಳಾರ್ತಿ ಗ್ರಾಮದ ಸಮೀಪ...

ಕಿಡಿಗೇಡಿಗಳಿಂದ ಬೆಳೆಗೆ ಕಳೆನಾಷಕ ಸಿಂಪರಣೆರಣೆ ಈರುಳ್ಳಿ ಬೆಳೆನಾಷ..

ಚಳ್ಳಕೆರೆ ಜನಧ್ವನಿ ವಾರ್ತೆ ಆ.13 ದುಷ್ಕರ್ಮಿಗಳು ಈರುಳ್ಳಿ ಬೆಳೆಗೆ ಕಳೆ ನಾಶಕ ಸಿಂಪಡಣೆ ಮಾಡಿ ವಿಕೃತಿ ಮೆರೆದಿದ್ದಾರೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಬೆಳೆ ನಾಶವಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ನನ್ನಿವಾಳ ಸಮೀಪದ ಗ್ರಾಮದ ಮಂಜುನಾಥರೆಡ್ಡಿ ತೋಟದಲ್ಲಿ ಘಟನೆ ನಡೆದಿದೆ. ಕಿಡಿಗೇಡಿಗಳು ರಾತ್ರಿ ಸಿಂಪಡಣೆ...

ಬಾರ್‌ನಲ್ಲಿ ಕೆಲಸ: ಬಾಲಕಾರ್ಮಿಕನ ರಕ್ಷಣೆ

ಹಿರಿಯೂರು.09: ಪಾನ್-ಇಂಡಿಯಾ ರೆಸ್ಕೋ ಅಂಡ್ ರಿಹ್ಯಾಬಿಲಿಟೇಶನ್ ಕ್ಯಾಂಪೇನ್ ಅಂಗವಾಗಿ ಹಿರಿಯೂರು ನಗರದಲ್ಲಿ ಬಾಲ್ಯ ಮತ್ತು ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಕುರಿತು ಶುಕ್ರವಾರ ಅಧಿಕಾರಿಗಳ ತಂಡ ದಾಳಿ ನಡೆಸಿತು. ಹಿರಿಯೂರು ನಗರದ ವಿವಿಧ ವಾಣಿಜ್ಯ ಸಂಸ್ಥೆಗಳು ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ಭೇಟಿ ಮಾಡಿ ಪರಿಶೀಲಿಸಲಾಗಿ...

ಹಾವುಕಚ್ಚಿ ರೈತ ಬಸವರಾಜ್ ಸಾವು.

ಚಳ್ಳಕೆರೆ ಆ.9ತಾಲೂಕಿನ ಕೊರ್ಲಕುಂಟೆ ಗ್ರಾಮದಲ್ಲಿ ಬಸವರಾಜ್(35) ಎಂಬ ಯುವಕ ತನ್ನ ಜಮೀನಿನಲ್ಲಿ ಶುಕ್ರವಾರ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿದ ಘಟನೆಯಿಂದ ಮೃತ ಪಟ್ಟಿದ್ದಾನೆ. ಹಾವು ಕಚ್ಚಿದ ತಕ್ಷಣವೇ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರೂ, ಫಲಕಾರಿಯಾಗಿಲ್ಲ.ಮೃತ ಯುವಕನಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ...

ಇಸ್ಪೀಟ್ ಅಡ್ಡೆ ಮೇಲೆ ಪಿಎಸ್ ಐ ಧರೆಪ್ಪ ಹಾಗೂ ಸಿಬ್ಬಂದಿ ದಾಳಿ ಪ್ರಕರಣ ದಾಖಲು.

ಚಳ್ಳಕೆರೆ ಆ.6 ಸಾರ್ವಜನಿಕ‌ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿ ವೈ ಎಸ್ಪಿ ಕೆ.ರಾಜಣ್ಣ ಹಾಗೂ ಪಿ ಐ ದೇಸಾಯಿಮಾರ್ಗದರ್ಶನದಲ್ಲಿ‌ದಾಳಿ ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪಿ ಎಸ್ಐ ಧರೆಪ್ಪ ಹಾಗೂ ಸಿಬ್ಬಂದಿ ದಾಳಿ ನಡೆಸಿ 14 ಬೈಕ್. 48...

ಹೊಸದುರ್ಗ-ಬ್ಯಾಂಕ್ ಉದ್ಯೋಗಿಯೊಬ್ಬರು ನೇಣಿಗೆ ಶರಣು.

ಹೊಸದುರ್ಗ ಆ.5. ಬ್ಯಾಂಕ್ ಅಧಿಕಾರಿಯೊಬ್ಬರು ಲಾಡ್ಜ್ ನಲ್ಲಿ ಕೊಠಡಿ ಪಡೆದು ಆತ್ಮಹತ್ಯೆ ಮಾಡಿಕೊಂಡಿರುವುದುಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣದ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿದ್ದ ಸಂತೋಷ್‌ ಕುಮಾರ್‌ (38) ಬ್ಯಾಂಕ್‌ ಮೇಲಂತಸ್ತಿನಲ್ಲಿದ್ದ ಲಾಡ್ಜ್‌ನ ಕೊಠಡಿಯಲ್ಲಿ ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ...

You cannot copy content of this page