ಯುಗಾದಿ ಹಬ್ಬದಂದು ಇಸ್ಪೀಟ್ ಅಡ್ಡೆ ಮೇಲೆ ಚಳ್ಳಕೆರೆ ಪೋಲಿಸರು ದಾಳಿ ಪ್ರಕರಣದಾಖಲು.

ಚಳ್ಳಕೆರೆ ಏ.10 ಅಕ್ರಮ ಜೂಜಾಟದಲ್ಲಿ ತೊಡಗಿದ್ದ ವಿವಿಧ ಕಡೆ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುಗಾದಿ ಹಬ್ಬದಂದು ಇಸ್ಪೀಟ್ ಪ್ರೀಯರಿಗೆ ಶಾಖ್ ನೀಡಿದ್ದು ಡಿವೈಎಸ್ಪಿ ರಾಜಣ್ಣ ಮಾರ್ಗದರ್ಶನದಲ್ಲಿ ಚಳ್ಳಕೆರೆ ಠಾಣಾಧಿಕಾರಿ...

ವಿವಿದೆಡೆ ಇಸ್ಪೀಟ್ ಅಡ್ಡೆ ಮೇಲೆ ಚಳ್ಳಕೆರೆ ಪೊಲೀಸ್ ಅಧಿಕಾರಿಗಳು ದಾಳಿ ಪ್ರಕರಣ ದಾಖಲು..

ಚಳ್ಳಕೆರೆ ಏ 8 ಅಕ್ರಮ ಜೂಜಾಟದಲ್ಲಿ ತೊಡಗಿದ್ದ ವಿವಿಧ ಕಡೆ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುಗಾದಿ ಹಬ್ಬಕ್ಕೂ ಮುನ್ನವೇ ಇಸ್ಪೀಟ್ ಪ್ರೀಯರಿಗೆ ಶಾಖ್ ನೀಡಿದ್ದು ಡಿವೈಎಸ್ಪಿ ರಾಜಣ್ಣ ಮಾರ್ಗದರ್ಶನದಲ್ಲಿ ಚಳ್ಳಕೆರೆ...

ಕಾಪರಹಳ್ಳಿ-ಪರೀಕ್ಷಾಕೇಂದ್ರದ ಸಿಸಿ ಕ್ಯಾಮರಗಳನ್ನು ಹೊಡೆದ ದುಷ್ಕರ್ಮಿಗಳು- ಚಳ್ಳಕೆರೆ ಠಾಣೆಯಲ್ಲಿ ಪ್ರಕರಣದಾಖಲು.

ಚಳ್ಳಕೆರೆ ಏ.2 ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ನಕಲು ತಡೆಗೆ ಅಳವಡಿಸಿದ ಸಿಸಿ ಕ್ಯಾಮಾರಗಳನ್ನು ಒಡೆದು ಹಾಕಿದ ಪ್ರಕರಣ ಬೆಳೆಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಕಾಪರಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿನ 4900 ರೂ ಬೆಲೆ ಬಾಳುವ ಮೂರು ಸಿ.ಸಿ ಕ್ಯಾಮರಗಳನ್ನು ಯಾರೋ ದುಷ್ಕರ್ಮಿಗಳು...

ಅಕ್ರಮ‌ ಮರಳು ಸಂಗ್ರಹಿಸಿ ದಾಸ್ತಾನು ಮೇಲೆ ಅಧಿಕಾರಿಗಳು ದಾಳಿ

ಚಳ್ಳಕೆರೆ ಏ.1. ಅಕ್ರಮ ಮರಳು ಸಂಗ್ರಹಿಸಿದ್ದ‌ದಾಸ್ತಾನು ಮೇಲೆ ಡಿವೈಎಸ್ ರಾಜಣ್ಣ ದಾಳಿ ಪ್ರಕರಣ ದಾಖಲು. ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ವಶಕ್ಕೆ ಪಡೆದ ಪೊಲೀಸರು ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ಮೈಲನಹಳ್ಳಿ ಗ್ರಾಮದ ಸಮೀಪ ವೇದವತಿ ನದಿಯ ತಡದಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ಡಿ ವೈ ಎಸ್ ಪಿ ರಾಜಣ್ಣ...

ಇಸ್ಪೀಟ್ ಅಡ್ಡೆ ಮೇಲೆ ಚಳ್ಳಕೆರೆ ಪೋಲಿಸರು ದಾಳಿ ಪ್ರಕರಣ ದಾಖಲು.

ಚಳ್ಳಕೆರೆ ಮಾ.31 ಸಾರ್ವಜನಿಕ‌ ಸ್ಥಳದಲ್ಲಿ ಅಕ್ರಮ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಚಳ್ಳಕರತರ ಪಿಎಸ್ ಐ ಶಿವರಾಜ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ತಾಲೂಕಿನ ಬಂಗಾರದೇವರಹಟ್ಟಿ, ಗ್ರಾಮದ ಬಳಿ ನೀರಿನ ಓವರ್‌ ಟ್ಯಾಂಕ್ ಬಳಿ ರಸ್ತೆಯಲ್ಲಿ ಮುತ್ತಯ್ಯ . ಬೋರಯ್ಯ, ತೊಡರಹಟ್ಟಿ ಗ್ರಾಮ...

ಯಲ್ಲದಕೆರೆ ಅರಣ್ಯಪ್ರದೇಶದಲ್ಲಿ ಬೆಂಕಿಅವಗಡ ಸುಮಾರು 15ಎಕರೆಗೂ ಹೆಚ್ಚು ಒಣಹುಲ್ಲು ಭಸ್ಮ

ಹಿರಿಯೂರು : ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುರುವಾರ ರಾತ್ರಿ ಸಂಭವಿಸಿರುವ ಬೆಂಕಿ ಅನಾಹುತದಲ್ಲಿ ಸುಮಾರು 15 ಎಕರೆಗೂ ಹೆಚ್ಚು ಭಾಗದ ಅರಣ್ಯ ಪ್ರದೇಶದಲ್ಲಿನ ಒಣ ಹುಲ್ಲು ಭಸ್ಮವಾಗಿದೆ ಎನ್ನಲಾಗಿದೆ. ಮುಂಗಾರು ಮಳೆ ಆರಂಭವಾದರೆ ಕಾಡಿನಲ್ಲಿ ಒಣಗಿ ನಿಂತಿರುವ ಒಣ ಹುಲ್ಲಿನ ಮಧ್ಯದಲ್ಲಿ ಹಸಿರು ಹುಲ್ಲು...

You cannot copy content of this page