ಸೂರ್ಯನ ಬೆಳಕಿನಿಂದ ಪ್ರಯೋಗಾತ್ಮಕ ವಿದ್ಯುತ್ ಉತ್ಪಾದನಾ ಘಟಕವನ್ನು ಐಐಎಸ್‌ಸಿ ಸ್ಥಾಪಿಸಿರುವುದು ಹೆಚ್‌ಎಎಲ್ ಇದಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂದು ಹೆಚ್‌ಎಎಲ್ ನಿರ್ದೇಶಕ(ಹೆಚ್‌ಆರ್) ಎ.ಬಿ.ಪ್ರಧಾನ್

. ನಾಯಕನಹಟ್ಟಿ: ಸೂರ್ಯನ ಬೆಳಕಿನಿಂದ ಪ್ರಯೋಗಾತ್ಮಕ ವಿದ್ಯುತ್ ಉತ್ಪಾದನಾ ಘಟಕವನ್ನು ಐಐಎಸ್‌ಸಿ ಸ್ಥಾಪಿಸಿರುವುದು ಹೆಚ್‌ಎಎಲ್ ಇದಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂದು ಹೆಚ್‌ಎಎಲ್ ನಿರ್ದೇಶಕ(ಹೆಚ್‌ಆರ್) ಎ.ಬಿ.ಪ್ರಧಾನ್ ಹೇಳಿದರು. ಸಮೀಪದ ಕುದಾಪುರ ಐಐಎಸ್‌ಸಿಯಲ್ಲಿ ಶನಿವಾರ ಪ್ರಯೋಗಾತ್ಮಕ ಸೋಲಾರ್ ಘಟಕವನ್ನು ಉದ್ಘಾಟಿಸಿ...

ಕರ್ನಾಟ ದಲಿತ ಸಂಘರ್ಷ ಚಿತ್ರದುರ್ಗ ತಾಲೂಕು ಸಮಿತಿಗೆ ಪದಾಧಿಕಾರಿಗಳ ಆಕ್ಕೆ

. ಚಿತ್ರದುರ್ಗ ಡಿ.10 ಕರ್ನಾಟಕ ದಲಿತ ಸಂಘರ್ಷ ಚಿತ್ರದುರ್ಗ ತಾಲ್ಲೂಕ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಜಿ.ಆರ್.ಪ್ರಭಾಕರ್. ಜಿಲ್ಲಾ ಸಂಚಾಲಕರು ರಾಜ್ಯ ಸಮಿತಿ ಸದಸ್ಯರು ಹೆಗ್ಗೆರಿ ರಂಗಪ್ಪ ಮತ್ತು ಭೀಮನಕೆರೆ ಶಿವಮೂರ್ತಿ. ಟಿ.ಮಾರುತಿ ಜಿಲ್ಲಾ ಶಿಸ್ತು ಮತ್ತು ಅಂತರಿಕ ಹಾಗೂ ಸಂಘಟನಾ ಸಂಚಾಲಕ ಸಮ್ಮುಖದಲ್ಲಿ...

ಎತ್ತಪ್ಪಸ್ವಾಮಿ ಮತ್ತು ರಂಗನಾಥಸ್ವಾಮಿ ದೇವಾಲಯ ನೂತನ ದೇವಾಲಯ ನಿರ್ಮಾಣವಾಗುತ್ತಿದ್ದು, ಇಂದು ದೇವಾಲಯದ ಗರ್ಭಗುಡಿಯ ಮೇಲ್ಚಾವಣಿಯ ಪೂಜೆ ನೇರವೇರಸಲಾಯಿತ್ತು

ಚಳ್ಳಕೆರೆ ಡಿ.10 ಎತ್ತಪ್ಪಸ್ವಾಮಿ ಮತ್ತು ರಂಗನಾಥಸ್ವಾಮಿ ದೇವಾಲಯ ನೂತನ ದೇವಾಲಯ ನಿರ್ಮಾಣವಾಗುತ್ತಿದ್ದು, ಇಂದು ದೇವಾಲಯದ ಗರ್ಭಗುಡಿಯ ಮೇಲ್ಚಾವಣಿಯ ಪೂಜೆ ನೇರವೇರಸಲಾಯಿತ್ತು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ಸುಮಾರು ಮೂರು ಕೋಟಿವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣವಾಗುತ್ತಿದೆ. ಈಡಿ...

ಬಸವಕಲ್ಯಾಣ ತಾಲೂಕಿನ ರಾಮತೀರ್ಥ ಗ್ರಾಮದ ಅನ್ನದಾತರಿಂದ ಹಾಲು ರಸ್ತೆಗೆ ಸುರಿದು ಪ್ರತಿಭಟನೆ

ಬಸವಕಲ್ಯಾಣ ಡಿ.10 ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಮತೀರ್ಥ ಗ್ರಾಮದ ಅನ್ನದಾತರಿಂದ ಹಾಲು ರಸ್ತೆಗೆ ಸೂರಿದು ಪ್ರತಿಭಟನೆ ಇಲ್ಲಿನ ಕಲಬುರ್ಗಿ ಬೀದರ್ – ಯಾದಗಿರಿ ಹಾಲು ಒಕ್ಕೂಟ ಗಡಿ ಭಾಗದ ರೈತರಿಂದ ಹಾಲು ಒಯ್ಯುವುದನ್ನು ನಿಲ್ಲಿಸಿದ್ಧನ್ನು ವಿರೋಧಿಸಿ ರಾಮತೀರ್ಥ ಗ್ರಾಮದ ರೈತರು ನೂರಾರು ಲೀಟರ್ ಹಾಲನ್ನು ರಸ್ತೆಗೆ...

ಲಾರಿ ಕ್ಯಾಂಟರ್ ನಡುವೆ ಡಿಕ್ಕಿ ಓಬಣ್ಣನಹಳ್ಳಿ ಗ್ರಾಮದ ರೈತ ಹಾಗೂ ಚಾಲಕ ಸ್ಥಳದಲ್ಲೇ ಸಾವು.

ತುಮಕೂರು ಡಿ.10. ಲಾರಿ ಕ್ಯಾಂಟರ್ ನಡುವೆ ರಸ್ತೆ ಅಪಘಾತದಲ್ಲಿ ರೈತನೊಬ್ಬ ಮೃತಪಟ್ಟ ಘಟನೆ ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ‌ಜರುಗಿದೆ. ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಓಬಣ್ಣನಹಳ್ಳಿ ಗ್ರಾಮದ ಮುನಿಸ್ವಾಮಿ (55), ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ, ಕ್ಯಾಂಟರ್ ಚಾಲಕ ರಾಕೇಶ್ (35) ಮೃತಪಟ್ಟಿದ್ದಾರೆ. ಬೆಳದ...

You cannot copy content of this page