ರಸ್ತೆ ಮಧ್ಯೆ ಆಟೋಗಳ ನಿಲುಗಡೆ ರಸ್ತೆ ದಾಟಲು ಪಾದಚಾರಿಗಳು ಹೈರಾಣು, ಅಟೋಗಳು ಅಡ್ಡಾದಿಡ್ಡಿ ಸಂಚಾರಕ್ಕೆ ಬ್ರೇಕ್ ಹಾಕುವರೇ…?

ಟ ಚಳ್ಳಕೆರೆ ಜನಧ್ವನಿ ವಾರ್ತೆ ಮೇ19 ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಏನೆಲ್ಲ ಕಸರತ್ತು ಮಾಡುತ್ತಿದೆ. ಆದರೆ, ಸಂಚಾರ ನಿಯಮ ಉಲ್ಲಂಘಿಸುವ ಆಟೋ ರಿಕ್ಷಾಗಳ ನಿಯಂತ್ರಣ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೌದು ಇದು ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ ಮುಖ್ಯ...

ರುದ್ರಪ್ಪ ಲಮಾಣಿಯವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡುವಂತೆ ಆಗ್ರಹ.

ಚಿತ್ರದುರ್ಗ ಮೇ.19 ರುದ್ರಪ್ಪ ಲಮಾಣಿಯವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡುವಂತೆ ಜಿಲ್ಲಾಧ್ಯಕ್ಷ ಜಿಲ್ಲಾ ಬಂಜಾರ ವಿಧ್ಯಾರ್ಥಿ ಸಂಘ. ಚಿತ್ರದುರ್ಗ ಪ್ರಕಾಶ್ ನಾಯ್ಕ ಒತ್ತಾಯಿಸಿಧದಾರೆ.. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಬಂಜಾರ ಸಮಾಜದ ಹಿರಿಯ ನಾಯಕರು ಹಾಗು ಮಾಜಿ ಸಚಿವರಾದ...

ಚುನಾವಣೆಯಲ್ಲಿ ನಾನು ಸೋತೆ ಅಂದ ಮಾತ್ರಕ್ಕೆ ನನಗೆ ಹಿರಿಯೂರಿನ ಜನತೆಯಮೇಲೆ ನನಗಿರುವ ಪ್ರೀತಿವಿಶ್ವಾಸ ಕಡಿಮೆಯಾಗುವುದಿಲ್ಲ : ಶ್ರೀಮತಿಪೂರ್ಣಿಮಾಶ್ರೀನಿವಾಸ್

ಹಿರಿಯೂರು : ಈ ತಾಲ್ಲೂಕಿನಲ್ಲಿ ಕಳೆದ 5 ವರ್ಷಗಳಲ್ಲಿ ಅಪಾರ ಅಭಿವೃದ್ಧಿ ಕೆಲಸಕಾರ್ಯಗಳನ್ನು ಕೈಗೊಂಡಿರುವ ಆತ್ಮತೃಪ್ತಿ ನನಗಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ ಮೇಲೂ ಚುನಾವಣೆಯಲ್ಲಿ ಸೋತಿರುವುದು ನನಗೆ ಬೇಸರ ತಂದಿದೆ, ಆದರೂ ಜನರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ, ಚುನಾವಣೆಯಲ್ಲಿ ನಾನು ಸೋತ ಮಾತ್ರಕ್ಕೆ ನನಗೆ...

ಕೋಟ್ಪಾ-2003ರ ಕಾಯ್ದೆಯ ತಂಬಾಕು ಕಾರ್ಯಾಚರಣೆ ತಂಬಾಕು ಮಾರಾಟ ಅಂಗಡಿಗಳಿಗೆ ದಾಳಿ: 55 ಪ್ರಕರಣ ದಾಖಲು, 6 ಸಾವಿರ ದಂಡ ವಸೂಲಿ

ಚಿತ್ರದುರ್ಗ ಮೇ.19: ಜಿಲ್ಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಎನ್.ಕಾಶೀ ಅವರ ಮಾರ್ಗದರ್ಶನದಲ್ಲಿ ಕೋಟ್ಪಾ-2003ರ ಕಾಯ್ದೆಯ ಕುರಿತು ಚಳ್ಳಕೆರೆ, ಹೊಳಲ್ಕೆರೆ ಹಾಗೂ ಹೊಸದುರ್ಗ ನಗರ ಪ್ರದೇಶಗಳಲ್ಲಿ...

ಮನೆ ಮನೆ ಲಾರ್ವ ಸಮೀಕ್ಷೆ ಡೆಂಗ್ಯೂ ನಿಯಂತ್ರಣಕ್ಕಾಗಿ ಅಂತರ್ ವೈಯಕ್ತಿಕ ಮಾಹಿತಿ ಶಿಕ್ಷಣ

ಚಿತ್ರದುರ್ಗ ಮೇ.19: ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಪ್ರತಿ ಮಾಹೆ ಮೊದಲನೇ ಶುಕ್ರವಾರ ಮತ್ತು ಮೂರನೇ ಶುಕ್ರವಾರದಂದು ಚಿತ್ರದುರ್ಗ ನಗರದ ಎಲ್ಲಾ ಮನೆ ಮನೆಗಳ ಭೇಟಿ ನೀಡಿ ಲಾರ್ವ ಸಮೀಕ್ಷೆ ಕಾರ್ಯಕ್ರಮ ನಡೆಸಲಾಯಿತು. ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ನಗರದ ವಿವಿಧೆಡೆ ಆರೋಗ್ಯ...

You cannot copy content of this page