ಗುರು ಭವನಕ್ಕೆ ಸಿಗದ ಗುರುಬಲ-ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ…

ಚಳ್ಳಕೆರೆ ಸೆ.4‘ಗುರುಭವನ ನಿರ್ಮಾಣಗೊಂಡರೂ ಕಾರ್ಯಕ್ರಮಗಳನ್ನು ನಡೆಸಲು ಸಿಗದ ‘ಗುರು’ಬಲ. ಹೌದು ಇದು ಚಳ್ಳಕೆರೆ ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಆವರದಣದಲ್ಲಿ ಬೃಹತ್ ಗುರು ಭವನ ಕಟ್ಟಡ ಕಾಮಗಾರಿ ಪೂರ್ಣಗೊಂಡು ಒಂದೆರಡು ಕಾರ್ಯಕ್ರಮ ಬಿಟ್ಟರೆ ಸುಮಾರು 6 ವರ್ಷಗಳು ಕಳೆದರೂ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಕಲ್ಯಾಣ...

ಕೆರೆಯಲ್ಲಿ‌ ಅಕ್ರಮ ಉಳುಮೆ ಹೇಳೋರಿಲ್ಲ ..ಕೇಳೋರಿಲ್ಲ..ಬೊಮ್ಮಸಂದ್ರಕೆರೆ.

ಚಳ್ಳಕೆರೆ ಸೆ.4ನೀರಿಲ್ಲದೆ ಒಣಗಿದೆ ಕೆರೆ ಅಕ್ರಮ ಮರಳು ಹಾಗೂ ಭೂ ಮಾಫೀಯಾಗೆ ನಲುಗಿದ ಕೆರೆ ಒಡಲು. ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೊಮ್ಮ ಸಂದ್ರ ಕೆರೆ ಒಂದು ಕಾಲದಲ್ಲಿ ನಗರದ ಜನತೆಗೆ ನೀರುಣಿಸಲು ಸಹಕಾರಿಯಾಗಿದ್ದ ಕೆರೆಯಲ್ಲಿ ಈಗ ಅಕ್ರಮ ಮರಳು ದಂಧೆ ಬೆನ್ನಲ್ಲೇ ಕೆರೆಯಂಗಳದಲ್ಲಿ ಸುಮಾರು...

ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರ ಆಗ್ರಹ…

ಚಳ್ಳಕೆರೆ ಸೆ.1ಚಳ್ಳಕೆರೆ ನಗರದ ಖಾಸಗಿ ಬಸ್‌ ನಿಲ್ದಾಣದಿಂದ ಅಜ್ಜನಗುಡಿ ರಸ್ತೆಯ ಪ್ರಮುಖ ಬೀದಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೆಳಿಗ್ಗೆ ಬೀದಿ ನಾಯಿಗಳು ರಸ್ತೆಯ ತುಂಬಾ ಆಕ್ರಮಿಸಿಕೊಂಡಿರುತ್ತವೆ. ಬೀದಿ ನಾಯಿಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವುದರಿಂದ ಬೈಕ್‌ ಸವಾರರು ಬಿದ್ದು ಕೈಕಾಲು ನೋವು ಮಾಡಿಕೊಂಡ ಘಟನೆ...

ರೈತನ ದಾಖಲೆ ಪಡೆದು ತೋಟಗಾರಿಕೆ ಇಲಾಖೆಯಲ್ಲಿ ನರೇಗಾ ಕೂಲಿ ಹಣ ವಂಚನೆ ಬೆಳಕಿಗೆ

ಚಳ್ಳಕೆರೆ ಆ29 ಗ್ರಾಮೀಣಾಭಿವೃದ್ಧಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಯ ಉದ್ದೇಶದಿಂದ ಜಾರಿಗೊಂಡ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನ್ನದಾತರಿಗೆ ವರದಾನ ಇದನ್ನೇ ಮಂಡವಾಳ ಮಾಡಿಕೊಂಡ ಕೆಲವರ ರೈತರ ಹೆಸರಿನಲ್ಲಿ ಹುಂಡೆ ನಾಮ ಹಾಕಿರುವುದು ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ...

ಮರದ ಕೊಂಬೆಯಲ್ಲಿ ವಿದ್ಯುತ್ ತಂತಿ ವಿದ್ಯುತ್ ಅವಘಡದ ಭೀತಿಯಲ್ಲಿ ಸಾರ್ವಜನಿಕರು.

ಚಳ್ಳಕೆರೆ ಆ27ಮರದಲ್ಲಿ ವಿದ್ಯುತ್‌ ತಂತಿ ಹಾದು ಹೋಗಿದ್ದು ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಾಗಿದೆ ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿಸಿದೆ. ಹೌದು ಇದು ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯ ತೇಜಶ್ವಿನಿ ಕಾಂಪ್ಲೆಕ್ಸ್ ಮುಂಭಾಗರದ ರಸ್ತೆಯ ಬದಿಯಲ್ಲಿರುವ ಮರಗಳಲ್ಲಿ ವಿದ್ಯುತ್ ತಂತಿ ಮಾರ್ಗ ಹಾದೂ ಹೋಗಿದ್ದು ಗಾಳಿಗೆ...

ವಾಯವಿಹಾರಿಗಳಿಗೆ ವರದಾನವಾಗಬೇಕಿದ್ದ ಪಾರ್ಕ್ ಗಳು ಅನೈತಿಕ ಚಟುವಟಿಕೆ ತಾಣ..ಸಾರ್ವಜನಿಕರ ಅಕ್ರೋಶ.

ಚಳ್ಳಕೆರೆ ಜನಧ್ವನಿ ವಾರ್ತೆ ಆ.23. ವಾಯುವಿಹಾರಿಗಳಿಗೆ ವರದಾನವಾಗ ಬೇಕಿದ್ದ ಉದ್ಯಾನವನಗಳ ನಿರ್ವಹಣೆ ಕಾರಣೆ ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಹೌದು ಇದು ಚಳ್ಳಕೆರೆ ನಗರದ ತ್ಯಾಗರಾಜನಗರದ ಪಿರಮಿಡ್ ಪಾರ್ಕ್ ಒಂದು ಒಂದು ಕಾಲದಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುವ ಮೂಲಕ ಪ್ರಾಣಿ ಪಕ್ಷಿಗಳ ಕಲರವ, ವಿದ್ಯಾರ್ಥಿಗಳು ಮರದ ಕೆಳೆಗೆ...

You cannot copy content of this page