ತಮಿಳುನಾಡು ಚಂಡಮಾರುತ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳ ವಿತರಣೆಗೆ ಶ್ರೀಜಪಾನಂದಸ್ವಾಮಿ ಸಿದ್ದತೆ.

ಪಾವಗಡ ಡಿ7 ತಮಿಳುನಾಡು ಚಂಡಮಾರುತದಿಂದ ಜಲಾವೃತಗೊಂಡ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳನ್ನು ನೀಡಲು ಸಿದ್ದತೆ ಮಾಡಿಕೊಳ್ಳುತ್ತಿರುವ ಶ್ರೀ ಜಪಾನಂದಸ್ವಾಮಿಗಳು. ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡಕ್ಕೆ, ಕಳೆದ ಒಂದು ವಾರದಿಂದ ಏಕಪ್ರಕಾರವಾಗಿ ತಮಿಳುನಾಡಿನಿಂದ ಅದರಲ್ಲಿಯೂ ಮದ್ರಾಸ್ ಮಹಾನಗರದ ತಾಮ್ರಂ, ಏರ್ಪೋರ್ಟ್,...

ಇಂದಿನ ಯುವಪೀಳಿಗೆ ನಾಡಿನ ಅಭ್ಯುದಯದ ಸಾಂಸ್ಕೃತಿಕ ರಾಯಭಾರಿಗಳು : ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿಕೆ

ಹಿರಿಯೂರು : ಯುವ ಪೀಳಿಗೆಯನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಇಂದಿನ ಸಮಾಜದ್ದಷ್ಟೇ ಅಲ್ಲದೇ ಪೋಷಕರು ಹಾಗೂ ಶಿಕ್ಷಕರ ಮೇಲೆಯೂ ಇದ್ದು, ವಿದ್ಯಾರ್ಥಿಗಳು ಸಹ ಸ್ವಯಂ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂಬುದಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರು, ಯುವರೆಡ್ ಕ್ರಾಸ್ ನ ಮುಖ್ಯಸ್ಥರಾದ ಶ್ರೀಮತಿ ಶಶಿಕಲಾ ರವಿಶಂಕರ್...

ಸರಕಾರಿ ಶಾಲೆಗೆ ರಾಷ್ಟ್ರನಾಯಕರ ಭಾವಚಿತ್ರಗನ್ನು ಕೊಡುಗೆ ನೀಡಿದ ಗ್ರಾಪಂ ಅಧ್ಯಕ್ಷ ವೆಂಕಟೇಶ್.

’ ಚಳ್ಳಕೆರೆ ನ.16 ನಾಡು ನುಡಿ.ಜಲ .ಭಾಷೆ ದೇಶ ಉಳಿವಿಗಾಗಿ ದೇಶಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ರಾಷ್ಟ್ರನಾಯಕರ ಸಂದೇಶಗಳನ್ನು ಮಕ್ಕಳು ಅನುಸರಿಸಬೇಕು ಎಂದು ಗ್ರಾಪಂ ಅಧ್ಯಕ್ಚ ಜಿ.ಎನ್ .ವೆಂಕಟೇಶ್ ಕಿವಿಮಾತು ಹೇಳಿದರು ತಾಲೂಕಿನ ದೊಡ್ಡೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೊಡ್ಢೇರಿ ಗ್ರಾಪಂ ಅಧ್ಯಕ್ಚ...

ನಗರದಲ್ಲಿ ದೀಪಾವಳಿ ಹಬ್ಬದ ಸಡಗರ-ಸಂಭ್ರಮ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವುಹಣ್ಣು ಬೆಲೆ

ಹಿರಿಯೂರು : ನಮ್ಮ ಕರುನಾಡಿನ ಶ್ರೇಷ್ಠ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಡಗರ–ಸಂಭ್ರಮಾ ನಗರದಲ್ಲಿ ಎಲ್ಲೆಲ್ಲೂ ಕಂಡು ಬಂದಿದ್ದು, ನಗರದ ಜನತೆ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಹಣ್ಣು-ಹಂಪಲು, ಹೂಗಳು ಸೇರಿದಂತೆ ಬಾಳೆಕಂದು, ಆಕಾಶಬುಟ್ಟಿ, ದೀಪಗಳು, ಪಟಾಕಿಗಳು ಹಾಗೂ ಹಣತೆಗಳನ್ನು ಕೊಂಡುಕೊಳ್ಳುತ್ತಿರುವ ದೃಶ್ಯ...

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಗ್ರೂಪ್ ವತಿಯಿಂದ ಕ್ಷೇತ್ರದ ಜನತೆಗೆ ಅಂಬ್ಯುಲೆನ್ಸ್ ಸೇವೆ ಯೋಜನೆಯ ಸದುಪಯೋಗ ಮಾಡಿಕೊಳ್ಳಲು ಮನವಿ.

ಜನಧ್ವನಿ ವಾರ್ತೆ ಅ.28. ಸರಿಯಾದ ಸಮಯಕ್ಕೆ ತುರ್ತು ವಾಹನ ಸೌಲಭ್ಯವಂಚಿತರಾಗಿ ಆರೋಗ್ಯ ಸೇವೆ ದೊರೆಯದೆ ಚಿಕಿತ್ಸೆ ದೊರೆಯದೆ ಸಾವಿನ ಮನೆ ಸೇರಿದ ಘಟನೆಗಳು ನಮ್ಮಕಣ್ಣು ಮುಂದೆ ಇವೆ ಇಂತಹ ಘಟನೆಗಳನ್ನು ತಡೆಯಲು ಶಾಸಕರೊಬ್ಬರು ತುರ್ತುವಾಹನ ಸೇವೆ ಮಾಡಲು ಮುಂದಾಗಿದ್ದು ಮಾನವೀಯತೆ ಮರೆದಿದ್ದಾರೆ. ಹೌದು ಇದು ಕೋಟೆ ನಾಡು,ಬರಗಾಲದ ನಾಡು,...

ಗುಡಿಸಲಿಗೆ ಬೆಂಕಿ ಬಿದ್ದ ನೊರಾಶ್ರಿತ ಕುಟುಂಬಕ್ಕೆ ಜಪಾನಂದಸ್ವಾಮಿಜಿ ನೆರವು.

ಚಳ್ಳಕೆರೆ ಸೆ.21.ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿಬಿದ್ದು ಅಪಾರ ನಷ್ಟವಾದ ಕುಟುಂಬಕ್ಕೆ ಜಪಾನಂದಸ್ವಾಮಿಗಳು ನೆರವು ನೀಡಿದ್ದಾರೆ. https://janadhwani.in/wp-content/uploads/2023/09/VID-20230921-WA0115.mp4 ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಿನಾರಹಟ್ಟಿಯ ಭಾಗ್ಯಮ್ಮ ಮತ್ತು ಪಾಪಯ್ಯ...

You cannot copy content of this page