ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಬಯಲುಸೀಮೆಗೆ ನೀರು ಹರಿಸುವ ಭದ್ರಾಮೇಲ್ದಂಡೆ ಯೋಜನೆಗೆ ಕಳೆದ 15ವರ್ಷಗಳಿಂದ ಗ್ರಹಣ ಹಿಡಿದಿದೆ : ಕಸವನಹಳ್ಳಿ ರಮೇಶ್

ಹಿರಿಯೂರು: ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಬಯಲು ಸೀಮೆಗೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆ ಕಳೆದ 15 ವರ್ಷಗಳಿಂದ ಗ್ರಹಣ ಹಿಡಿದು ಕುಳಿತಿದೆ ಎಂಬುದಾಗಿ ರೈತ ಮುಖಂಡ ಹಾಗೂ ನೀರಾವರಿ ಹೋರಾಟಗಾರರಾದ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯ...

ತಾಲ್ಲೂಕಿನ ಹುಲುಗಲಕುಂಟೆ ಗ್ರಾಮದ ಕ್ರಾಸ್ ಬಳಿ ಅಂಡರ್ ಪಾಸ್ ನಿರ್ಮಿಸುವಂತೆ ಗ್ರಾಮಸ್ಥರಆಗ್ರಹ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿ

ಹಿರಿಯೂರು: ತಾಲ್ಲೂಕಿನ ಹುಲುಗಲಕುಂಟೆ ಗ್ರಾಮ ಹಿರಿಯೂರು- ಮೈಸೂರು ರಸ್ತೆಯಲ್ಲಿದ್ದು, ಬೀದರ್ – ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿದ್ದು, ಈ ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಓಡಾಡುತ್ತಿದ್ದು ಇಲ್ಲಿ ಪ್ರತಿದಿನಸರಣಿ ಅಪಘಾತಗಳು ನಡೆಯುತ್ತಿದ್ದು, ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ರೋಡ್ ಕ್ರಾಸ್ ಮಾಡುವುದೇ...

ಕುಡಿಯುವ ನೀರಿಗಾಗಿ ತೋಡ್ಲಾರಹಟ್ಟಿ ಮಹಿಳೆಯರು ಪ್ರತಿಭಟನೆ.

ಚಳ್ಳಕೆರೆ ಆ.20 ಕುಡಿಯುವ ನೀರಿಗಾಗಿ ಮಹಿಳೆಯರು ಖಾಲಿಕೊಡಗಳೊಂದಿ ಪ್ರತಿಭಟನೆ . ಹೌದು ಇದು ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ತೋಡ್ಲಾರಹಟ್ಟಿ ಗ್ರಾಮದಲ್ಲಿ ಸುಮಾರು ಐದು ದಿನಗಳಿಂದ ನಲ್ಲಿಗಳಲ್ಲಿ ನೀರು ಬಾರದೆ ಇರುವುದರಿಂದ ಗ್ರಾಮದ ಮಹಿಳೆಯರು ನೀರಿಗಾಗಿ ಕೂಲಿ ನಾಲಿ ಬಿಟ್ಟು ಪರದಾಡುವಂತಾಗಿದೆ ಇದು ಹೊಸದೇನಲ್ಲಿ...

ಹಳ್ಳಿಗಳು ಅಕ್ರಮಮದ್ಯದ ಅಡ್ಡಗಳಾಗಿದ್ದು ಬಾರುಗಳಿಂದ, ನಿರಂತರವಾಗಿ ಹಳ್ಳಿಗೆ ಅಕ್ರಮಮದ್ಯಸರಬರಾಜಾಗುತ್ತಿದೆ ಜಿಲ್ಲಾ ಪ್ರಧಾನ ಸಂಚಾಲಕರಾದ ಕೆ.ಮಂಜುನಾಥ ಹೆಗ್ಗೆರೆ.

ಹಿರಿಯೂರು: ತಾಲ್ಲೂಕಿನ ಹಳ್ಳಿಗಳು ಅಕ್ರಮಮದ್ಯದ ಅಡ್ಡಗಳಾಗಿದ್ದು, ಬಾರುಗಳಿಂದ ನಿರಂತರವಾಗಿ ಹಳ್ಳಿಗೆ ಅಕ್ರಮಮದ್ಯ ಸರಬರಾಜು ಆಗುತ್ತಿದೆ. ಹಳ್ಳಿಗಳ ಹೆಣ್ಣುಮಕ್ಕಳೇ ಅಕ್ರಮಮದ್ಯ ಸಾಗಾಟಗಾರರನ್ನು ಹಿಡಿದು ಪೊಲೀಸರಿಗೆ ಕೊಡುತ್ತಿದ್ದರೂ ಸಹ ಅಬಕಾರಿ ಅಧಿಕಾರಿಗಳಿಗೆ ಜಾಣಕುರುಡು ಬಂದಂತಿದೆ ಎಂಬುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ...

ಗಂಜಿಗುಂಟೆ ಗ್ರಾಮದ ದಲಿತ ಕುಟುಂಬಗಳ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ವಿವಿಧ ಸಂಘಟನೆಗಳು ಸಾಥ್..

ಚಳ್ಳಕೆರೆ ಆ.9 ಚಳ್ಳಕೆರೆ ತಾಲೂಕಿನ ಗಂಜಿಗುಂಟೆ ಗ್ರಾಮದ ನೂರಾರು ದಲಿತ ಕುಟುಂಬಗಳು ನಿವೇಶನಕ್ಕಾಗಿ ತಾಲೂಕು ಕಚೇರಿಯ ಮುಂದೆ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆಮುಂದುವರೆದಿದೆ. ಗಂಜಿಗುಂಟೆ ದಲಿತರ ನಿವೇಶನಕ್ಕಾಗಿ‌ ಇಂದುಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಮುಂದುವರೆದಿದ್ದು. ಶುಕ್ರವಾರ ನಿವೇಶನಕ್ಕಾಗಿ ಪ್ರತಿಭಟನೆ...

ಕೇಂದ್ರ ಸರ್ಕಾರದ ಆದೇಶದ ಮೇರೆಗೆ 60 ಕಿ.ಮೀ ದೂರದ lಒಳಗಡೆ ಇರುವಂತ ಯಾವುದೇ ಟೋಲ್ ಗಳಿಗೆ ಸ್ಥಳೀಯರು ಶುಲ್ಕವನ್ಪಾ ವತಿಸುವಂತಿಲ್ಲ:ಅಧ್ಯಕ್ಷರಾದ ಬಿ.ಲಕ್ಷ್ಮಿಕಾಂತ್

ಹಿರಿಯೂರು: ಕೇಂದ್ರ ಸರ್ಕಾರದ ಆದೇಶದ ಮೇರೆಗೆ 60 ಕಿ.ಮೀ ದೂರದೊಳಗಡೆ ಇರುವ ಯಾವುದೇ ಟೋಲ್ ಗಳಿಗೆ ಸ್ಥಳೀಯರು ಶುಲ್ಕವನ್ನು ಪಾವತಿಸುವಂತಿಲ್ಲ ಎಂಬುದಾಗಿ ಹೇಳಿದ್ದು, ಈ ಬಗ್ಗೆ ಜನರು ಜಾಗೃತರಾಗುವ ಮೂಲಕ 60 ಕಿ.ಮೀ ಕ್ಕಿಂತ ಕಡಿಮೆ ಅಂತರದಲ್ಲಿದ್ದರೆ ಟೋಲ್ ನಲ್ಲಿ ಯಾವುದೇ ಶುಲ್ಕ ಪಡೆಯಬಾರದು ಎಂಬುದಾಗಿ ಕರ್ನಾಟಕ ನವ ನಿರ್ಮಾಣ ಸೇನೆ...

You cannot copy content of this page