ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ದೊರೆಗಳಹಟ್ಟಿ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ

ನಾಯಕನಹಟ್ಟಿ :: ಆಗಸ್ಟ 6. ಸಮೀಪದ ಮನಮೈನಹಟ್ಟಿ ವಲಯದ ನಲಗೇತನಹಟ್ಟಿ ಗ್ರಾ.ಪಂ ವ್ಯಾಪ್ತಿಯ ದೊರೆಗಳಹಟ್ಟಿ ಕಾರ್ಯಕ್ಷೇತ್ರದಲ್ಲಿ ಧಾರ್ಮಿಕ ಶ್ರದ್ಧಾ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರು.. ಹಾಗೂ ಸಂಘದ ಸದಸ್ಯರು ಉಪಸ್ಥಿತಿಯಲ್ಲಿ ದೇವಸ್ಥಾನದ ಸ್ವಚ್ಛತೆ… ಆವರಣದ ಸ್ವಚ್ಛತೆ ಮಾಡಿ...

7ಪರಿಸರ ಸಮತೋಲನ ಕಾಯ್ದುಕೊಳ್ಳಲು ಅರಣ್ಯ ಸಹಕಾರಿ ಎಂದು ಡಿ ವೈ ಎಸ್ಪಿ ಕೆ.ರಾಜಣ್ಣ

ಚಳ್ಳಕೆರೆ ಜನಧ್ವನಿ ವಾರ್ತೆ ಜು.7ಪರಿಸರ ಸಮತೋಲನ ಕಾಯ್ದುಕೊಳ್ಳಲು ಅರಣ್ಯ ಸಹಕಾರಿ ಎಂದು ಡಿ ವೈ ಎಸ್ಪಿ ಕೆ.ರಾಜಣ್ಣ ಕಿವಿ ಮಾತು ಹೇಳಿದರು. ನಗರದ ಡಿವೈಎಸ್ಪಿ ಕಚೇರಿ ಹಾಗೋ ಪೋಲಿಸ್ ಠಾಣೆ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ನಸಿ ನೆಟ್ಟಿ ಮಾತನಾಡಿದರು. ನಾವು ಸಭೆ ಸಮಾರಂಭದಲ್ಲಿ ಪರಿಸರ ಉಳಿಸಿ ಬೆಳೆಸಿ ಗಿಡ ನೆಡಿ ಎಂದು...

ವಿಶ್ವದ ಪ್ರತಿ ಜೀವಿಯ ಉಳಿವಿಗೆ ಉತ್ತಮವಾದ ಪರಿಸರ ಅತ್ಯಅವಶ್ಯಕ : ಸತ್ವ ಸಂಸ್ಥೆ ಅಧ್ಯಕ್ಷೆ ಶಶಿಕಲಾ ರವಿಶಂಕರ್

ಹಿರಿಯೂರು: ವಿಶ್ವದ ಪ್ರತಿ ಜೀವಿಯ ಉಳಿವಿಗೆ ಉತ್ತಮ ಪರಿಸರ ಅತ್ಯಾವಶ್ಯಕವಾಗಿದೆ. ಆದ್ದರಿಂದ ಉತ್ತಮ ಪರಿಸರದ ಅಭಿವೃದ್ಧಿ ಮತ್ತು ಸಂರಕ್ಷಣೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮುಖ್ಯ ಜವಬ್ದಾರಿಯಾಗಿದೆ ಎಂಬುದಾಗಿ ನಗರದ ಸತ್ವ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾರವಿಶಂಕರ್ ತಿಳಿಸಿದರು. ನಗರದ ಸತ್ವ ಸಂಸ್ಥೆ ಹಾಗೂ ಗಂಗಾ ಸೆಂಟ್ರಲ್ ಶಾಲೆ...

ಪರಿಸರ, ನೈರ್ಮಲ್ಯ ಹಾಗೂ ಪ್ರಕೃತಿಯ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮೈಸೂರಿನ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮೂರ್ತಿ

ಮೈಸೂರು: ಪರಿಸರ, ನೈರ್ಮಲ್ಯ ಹಾಗೂ ಪ್ರಕೃತಿಯ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮೈಸೂರಿನ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮೂರ್ತಿ ಹೇಳಿದರು. ಅವರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವಿ ಕಾಲೇಜು ಆವರಣದಲ್ಲಿ ಮೈಸೂರಿನ ಜನಜಾಗೃತಿ...

ವಿದ್ಯಾರ್ಥಿಗಳಿಂದ ಸಂತೆ ಹೊಂಡದ ಸ್ವಚ್ಛತಾ ಕಾರ್ಯ

ಚಿತ್ರದುರ್ಗ ಜೂನ್13: ಚಿತ್ರದುರ್ಗ ನಗರಸಭೆ ಹಾಗೂ ಡಾನ್ ಬಾಸ್ಕೋ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಗುರುವಾರ ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವ ಪರಿಸರ ದಿನ ಜಾಗೃತಿ ಜಾಥಾ ಹಾಗೂ ಐತಿಹಾಸಿಕ ಸಂತೆ ಹೊಂಡದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ...

ಚರಂಡಿಯಲ್ಲಿ ಹರಿಯದ ನೀರು ರಸ್ತೆ ಮೇಲೆ ಸಾಂಕ್ರಮಿಕ ರೋಗ ಭೀತಿಯಲ್ಲಿ ಓಬಳಾಪುರ ಗ್ರಾಮಸ್ಥರು.

ಚಳ್ಳಕೆರೆ ಜೂ.11ರಸ್ತೆಯಲ್ಲೇ ನಿಂತ ಚರಂಡಿ ನೀರು ಮೂಗು ಮುಚ್ಚಿಕೊಂಡು ಒಡಾಡುತ್ತಿರುವ ಜನರು ಸಾಂಕ್ರಮಿಕ ರೋಗ ಬೀತಿಯಲ್ಲಿ ಗ್ರಾಮಸ್ಥರು. ಹೌದು ಇದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಪಂ ಕೇಂದ್ರ ಸ್ಥಳವಾದ ಈಶ್ವರದೇವಸ್ಥಾನ .ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ...

You cannot copy content of this page