ಟೊಮೋಟೆ ಬೆಲೆ ಕುಸಿತ ರಸ್ತೆ ಬದಿಗೆ ಸುರಿದ ಅನ್ನದಾತ.

ಚಳ್ಳಕೆರೆ _ಆ14 ಟೊಮೆಟೋ ಬೆಳೆಗೆ ದಿಢೀರನೆ ಬೆಲೆ ಕುಸಿದ ರಸ್ತೆ ಬದಿಯಲ್ಲಿ ಸುರಿದ ಅನ್ನದಾತ. ಹೌದು ಇದು ಚಳ್ಳಕೆರೆ ತಾಲೂಕಿನ ದ್ಯಾವರನಹಳ್ಳಿ ಪಾವಗಡಕ್ಕೆ ಹೋಗುವ ರಸ್ತೆ ಬದಿಯಲ್ಲಿ ಬುಧವಾರ ಸುರಿದಿದ್ದು ರಸ್ತೆಯಲ್ಲಿ ಹೋಗುವ ದ್ವಿಚಕ್ರವಾಹನ ಸವಾರರು ನಿಲ್ಲಿಸಿ ಟೊಮ್ಯಾಟೊ ಹಣ್ಣನ್ನು ಕವರ್ ಗಳಲ್ಲಿ ತುಂಬಿಕೊಂಡು ಹೋಗುತ್ತಿರು ದೃಶ್ಯ...

ಎರಡು ರೈಲ್ ಸಂಚಾರಕ್ಕೆ ಹಾಕಿದ ಗೇಟ್- ವಾಹನ‌ಸವಾರರು ಸುಮಾರು ಒಂದು ಗಂಟೆಕಾಲ ಹೈರಾಣು…

ಚಳ್ಳಕೆರೆ ಜನಧ್ವನಿ ವಾರ್ತೆ ಆ.10 ನಗರದ ಪಾವಗಡ ರಸ್ತೆಯ ರೈಲ್ವೆ ಗೇಟಿನ ಮೇಲ್ಸೇತುವೆ ಇಲ್ಲದೆ ಶಾಲಾ, ಕಾಲೇಜು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೌದು ಇದು ಚಳ್ಳಕರದ ಪವಗಡ ರಸ್ತೆಯ ಎರಡು ರೈಲುಗಳ ಸಂಚಾರವಿದ್ದ ಕಾರಣ ರೈಲ್ವೇ ಗೇಟ್ ಹಾಕಲಾಗಿತ್ತು ಸುಮಾರು ಒಂದು ಕಿ.ಮೀ ಗೂ ಹೆಚ್ಚು ಸೂರ...

ಸೋಮವಾರದಿಂದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿ ನಿವೇಶನ ವಂಚಿತರಿಗೆ ನಿವೇಶನ ನೀಡಲಾಗುವುದು ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ.

ಚಳ್ಳಕೆರೆ ಜನಧ್ವನಿ ವಾರ್ತೆ ಆ.10ಚಳ್ಳಕೆರೆ ಆ.10 ಆಶ್ರಯ ನಿವೇಶನಕ್ಕಾಗಿ ಗಂಜಿಗುಂಟೆ ಗ್ರಾಮದ ದಲಿತ. ಸಮಿದಾಯವರು ನಾಲ್ಕುದಿನಗಳಿಂದ ತಾಲೂಕು ಕಚೇರಿ ಆವರದಲ್ಲಿ ಪ್ರತಿಭಟನಾ ಸ್ಥಳಕ್ಕೆ ಅಪಾರ ಜಿಲ್ಲಾಧಿಕಾರಿ ಭೇಟಿ ನೀಡಿ ಪ್ರತಿ ಭಟನೆ ಹಿಂಪಡೆಯುವಂತೆ ಮನವೊಲಿಸಲು ಮುಂದಾದರು. ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮಾತನಾಡಿ ಶಾಸಕ...

ನಕಲಿ ಬೀಜ ವಿತರಣೆ ಬೆಳೆ ಕಳೆದುಕೊಂಡ ರೈತರು..

ಚಳ್ಳಕೆರೆ ಜನಧ್ವನಿ ವಾರ್ತೆ ಆ10 ನಕಲಿ ಬಿತ್ತನೆ ಬೀಜ ವಿತರಣೆ ಕಡಿವಾಣ ಹಾಕುವ ಇಲಾಖೆಯಿಂದಲೇ ರೈತರಿಗೆ ನಕಲಿ ಬೀಜ ವಿತರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಗ್ರಾಮದ ಕಪ್ಪು ಭೂಮಿಯಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆ ತನೆ ಬಿಡದೆ ಮುಟರು ರೋಗ ಆವರಿಸಿ ಬೆಳೆ ಕಾಳು ಕಟ್ಟದೆ...

ಪೂರ್ವಜರ ಕಾಲದಿಂದ ಜಮೀನಿಗೆ ಹೋಗಲು ಇದ್ದ ರೂಡಿಗತ ದಾರಿಗೆ ತಂತಿ ಬೇಲಿ ದಾರಿ ಬಿಡಿಸುವಂತೆ ರೆಡ್ಡಿಹಳ್ಳಿ ಗ್ರಾಮದ ರೈತರು.

ಚಳ್ಳಕೆರೆ ಆ.8ಹೊಲಕ್ಕೆ ದಾರಿ ಯಾವುದಯ್ಯಾ…? ರೈತರ ಜಮೀನಗಳಿಗೆ ತೆರಳಲು ಸಮರ್ಪಕ ದಾರಿ ಇಲ್ಲದೇ ಇರುವುದರಿಂದ ರೈತರು ದಾರಿ ಬಿಡಿಸಿಕೊಡುವಂತೆ ಕಂದಾ ಇಲಾಖೆಗೆ ಅಲೆದಾಡಿದರೂ ದಾರಿ ಭಾಗ್ಯವಿಲ್ಲಂದಂತಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಎಂ.ಶಶಿಕಲಾ ಇವರಹೆಸರಿನಲ್ಲಿ ರಿ ಸಂ 98 ರಲ್ಲಿ 12 ಎಕರೆ ಜಮೀನು...

ಕಾಲೇಜು ಬಳಿ ಪುಂಡರ ಹಾವಳಿಗೆ ಕಡಿವಾಣ ಹಾಕುವರೇ….?

ಚಳ್ಳಕೆರೆ ಆ.5 ಕಾಲೇಜುಗಳ ಬಳಿ ಹುಡುಗಿಯರಿಗೆ ಕೀಟಲೆ ಮಾಡುವುದು, ರ್ಯಾಶ್‌ ಡ್ರೈವಿಂಗ್‌ ಮಾಡುತ್ತಾರೆ, ಕಾಲೇಜಿಗೆ ಬರುವಾಗ ಹಾಗೂ ಸಂಜೆ ಮನೆಗೆ ಹೋಗುವಾಗ ಪೋಲಿಗಳ ಕಾಟ ಜಾಸ್ತಿಯಾಗಿದೆ… ಹೌದು ಇದು ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯ ಸರಕಾರಿ ಪಿಯು ಕಾಲೇಜಿನ ಹೆಸರೇಳಲು ಇಚ್ಚಿಸದ ಉಪನ್ಯಾಸಕರು ಜನಧ್ವನಿ ನ್ಯೂಸ್ ನೊಂದಿಗೆ...

You cannot copy content of this page