ಬೊಬ್ಬೂರು ಬೈಕ್ ಸವಾರ ಸವಾರ ಸ್ಥಳದಲ್ಲೇ ಸಾವು.

ಹಿರಿಯೂರು ಆ.5 ಜನ್ಮದಿನ‌ಆಚರಿಸಿಕೊಂಡು ಮನೆಗೆ ಮರಳಿಹೋಗುವಾಗ ಬೈಕ್‌ನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ತಾಲ್ಲೂಕಿನ ಬಬ್ಬೂರು ಗ್ರಾಮದಲ್ಲಿ ಸೋಮವಾರ ಬಬ್ಬೂರಿನ ವೇಮನರೆಡ್ಡಿ ಅವರ ಮಗ ಬಿ.ವಿ. ತಿಪ್ಪೇಸ್ವಾಮಿ (28) ಗೆಳೆಯರೊಂದಿಗೆ ಜನ್ಮದಿನ ಆಚರಿಸಿಕೊಂಡು ಮನೆಗೆ ಒಬ್ಬರೇ...

ರಸ್ತೆ ಅಪಘಾತದಲ್ಲಿಪತಿ ಸಾವುಪತ್ನಿ ಗಾಯ

ಚಳ್ಳಕೆರೆ ಜು .24. ನವದಂಪತಿಗಳು ರಸ್ತೆ ಅಪಘಾತದಲ್ಲಿ ತಿ ಮೃತಪಟ್ಟರೆ ಪತ್ನಿ ಗಾಯಗೊಂಡ ಘಟನೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೊಳಕಾಲ್ಮೂರು ಕಡೆಯಿಂದ ಬೈಕ್ ನಲ್ಲಿ ಸಮೀರ್(26) ಅರ್ಪೀನಬಾನು(23) ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಚಳ್ಳನಗರದ ಕಡೆಯಿಂದ ಬಳ್ಳಾರಿ ಕಡೆ ಹೋಗುತ್ತಿದ್ದ ಬುಲೇರೋ ಪಿಕಾಪ್...

ಬೈಕ್ ಲಾರಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು..

ಚಳ್ಳಕೆರೆ ಜು.22 ಲಾರಿ ಬೈಕ್ ನಡುವೆ ಡಿಕ್ಕಿಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಚಳ್ಳಕೆರೆ ಕಡೆಯಿಂದ ಚಿತ್ರದುರ್ಗ ಕಡೆ ಹೋಗುವ ಬೈಕ್ ಚಿತ್ರದುರ್ಗದಿಂದ ಚಳ್ಳಕೆರೆ ಕಡೆ ಬರುವ ಗ್ಯಾಸ್ ಲಾರಿ ಮುಖ ಮುಮುಕಿ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಮೊಳಕಾಲ್ಮೈರು ತಾಲೂಕಿನ ಚಿಕ್ಕೇರಹಳ್ಳಿ ಗ್ರಾಮದ ಶ್ರೀನಿವಾಸ್ (38)...

ಕಂಚೀಪುರ- ಕಾರು ಬೈಕ್ ಡಿಕ್ಕಿ ಬೈಕ್ ಸವಾರ ಗಂಭೀರ ಗಾಯ ಆಸ್ಪತ್ರೆಗೆ ದಾಖಲು..

ಹೊಸದುರ್ಗ ಜು 20 ಕಾರು ಬೈಕ್ ಮುಖಾ ಮುಖಿ ಡಿಕ್ಕಿ ಬೈಕ್ ಸವಾರ ಗಂಭೀರ ಗಾಯ. ಹೊಸದುರ್ಗ ತಲೂಕಿನ ಬುಕ್ಕಸಾಗರ ಗ್ರಾಮದ ಹಟ್ಟಿ ಲಕ್ಕಮ್ಮ ದೇವಸ್ಥಾನದ ಬಳಿ ಕಾರು ಮತ್ತು ಟಾಟಾ ನೆಕ್ಸಾನ್ ಮುಖ ಮುಖಿ ಡಿಕ್ಕಿತಾಗಿದ್ದು ಸಣ್ಣನಿಂಗಪ್ಪ ಸ್ವಗ್ರಾಮಕ್ಕೆ ವಾಪಸ್ಸು ಬರುವಾಗ ಎದುರಿನಿಂದ ಬಂದಕಂಚಿಪುರದ ಟಾಟಾ ನೆಕ್ಸನ್ ಡಿಕ್ಕಿ ಹೊಡೆದ ಪರಿಣಾಮ...

ಅಪರಿಚಿತ ವಾಹನ ಡಿಕ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಡಿ ಸಾವು

ಚಿತ್ರದುರ್ಗ ಜು20ಅಪರಿಚಿತ ವಾಹನ ಡಿಕ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಡಿ ಸಾವು ಚಿತ್ರದುರ್ಗ ಹೊರವಲಯದ ತಮಟಕಲ್ಲು ಸಮೀಪದ ರಾ.ಹೆ ಯಲ್ಲಿ ಘಟನೆ ಜೋಗಿಮಟ್ಟಿ ಮತ್ತು ಚಿತ್ರದುರ್ಗ ಸುತ್ತಲು ಬೆಟ್ಟ ಪ್ರದೇಶ ಇರುವುದರಿಂದ ರಾತ್ರಿ ವೇಳೆ ವಾನ್ಯ ಜೀವಿಗಳ ಓಡಾಟ ಹೆಚ್ಚು ಹೊಸ ರಾಷ್ಟ್ರೀಯ ಹೆದ್ದಾರಿ ಆದ ನಂತರ ಚಿರತೆ, ಕರಡಿಗಳು,...

ಚಳ್ಳಕೆರೆ ಕಾರು ಚಾಲಕ ಚಂದ್ರು ಸೇರಿ ಮೂರು ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ–ಶಿವಮೊಗ್ಗ ಸಮೀಪ ನಡೆದಿದೆ.

ಶಿವಮೊಗ್ಗದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 2 ಕಾರುಗಳ ನಡುವೆ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ಶಿವಮೊಗ್ಗದ ಲಯನ್ ಸಫಾರಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗದಿಂದ ಸಾಗರ ಕಡೆ ಹೋಗುತ್ತಿದ್ದ ಇನ್ನೋವಾ ಕಾರು ಆಯನೂರು ಕಡೆಯಿಂದ ಬರುತ್ತಿದ್ದ...

You cannot copy content of this page