ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದ ಸಮಾಜಸೇವಕ ಹೆಗ್ಗೆರೆ ಎಸ್.ಜಯಣ್ಣ.

ಚಳ್ಳಕೆರೆ ಜನಧ್ವನಿ ವಾರ್ತೆ ಜೂ.28 ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಸಮಾಜ ಸೇವಕ , ರಾಘವೇಂದ್ರೆಂಟರ್ ಪ್ರೈಸಸ್ ಹೆಗ್ಗೆರೆಎಸ್.ಜಯಣ್ಣ ಕಿವಿಮಾತು ಹೇಳಿದರು. ತಾಲೂಕಿನ ಗೋಪನಹಳ್ಳಿ,ಹೆಗ್ಗೆರೆ,ಸಾಣಿಕೆರೆ,ಕಾಪರಹಳ್ಳಿ, ಜಡೆಕುಂಟೆ, ಗೊರ್ಲತ್ತು, ಕಲಮರಹಳ್ಳಿ,...

ಕೊರಟಗೆರೆ,- ನಿರಾಶ್ರಿತ ಕುಟುಂಬಗಳಿಗೆ ಅಗತ್ಯ ಪರಿಕರವಿತರಿಸಿ ನೆರವಾದ ಶ್ರೀಜಪಾನಂದಸ್ವಾಮೀಜಿ.

ಕೊರಟಗೆರೆ ಏ.28 ಆಕಸ್ಮಿಕ ಬೆಂಕಿತಗುಲಿ ತಾಲೂಕಿನ ಹೊಲವನಹಳ್ಳಿ ಹೋಬಳಿ ಸುಟ್ಟು ಕರಕಲಾದ ನಿರಾಶ್ರಿತ ಕುಟುಂಬಗಳಿಗೆ ನೆರವು ನೀಡಿದ ಸಂತ ಶ್ರೀಜಪನಾಂದಸ್ವಾಜಿ. ಕೊರಟಗೆರೆ ತಾಲೂಕಿನ ಹೂಲವನಹಳ್ಳಿ ಗ್ರಾಮದಲ್ಲಿ ಏ 26 ರಂದು ಲೋಕಸಭಾ ಚುನಾವಣೆ ಮತಚಲಾಯಿಸಲು ದೋದ ಸಂದರ್ಭದಲ್ಲಿ ಗುಡಿಸಲಿಗೆ ಬೆಂಕಿ ಬಿದ್ದ ಕಾರಣ 11ಗುಡಿಸಲು ಬಸ್ಮವಾಗಿದ್ದು...

ಜಾನುವಾರುಗಳಿಗೆ ಉಚಿತ ಮೇವು ನೀಡುವ ಜತೆಗೆ ಪಕ್ಷಿಗಳ ದಾಹ ನೀಗಿಸಲು ಮುಂದಾದ ಸಂತ ಜಪಾನಂದಸ್ವಾಮೀಜಿ.

ಪಾವಗಡ ಜನಧ್ವನಿ ವಾರ್ತೆ ಏ 16 ತೀವ್ರ ಬರಗಾಲ ಎದುರಾಗಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ನೀರು ಒದಗಿಸುವ ಮೂಲಕ ಜಪಾನಂದಸ್ವಾಮೀಜಿಗಳು ಮಾನವೀಯತೆ ಮೆರೆದಿದ್ದಾರೆ. ಹೌದು ಇದು ಪಾವಗಡ ನಗರದ ಹೊರವಲಯದಲ್ಲಿರುವ ಶ್ರೀರಾಮಕೃಷ್ಣಾಶ್ರಮ ಹಾಗೂ ಸುಧಾಮೂರ್ತಿಯವರ ಟ್ರಸ್ಟ್...

ಈ ಸ್ವತ್ತು ಖಾತೆ ವಿಳಂಭ ಅಧಿಕಾರಿಗಳ ವಿರುದ್ದ ಕಿಡಿಕಾರಿದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ

ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ಜನರಿಗೆ ಆಸ್ತಿ ಈ ಸ್ವತ್ತು ನೀಡುವಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು. ಚಿತ್ರದುರ್ಗ ನಗರಸಭೆ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತಂತೆ ಸಭೆ ಕರೆಯಲಾಗಿತ್ತು.ಈ ವೇಳೆ...

ಗ್ರಾಮೀಣ ಪ್ರದೇಶದಿಂದ ವಿವಿಧ ಸೌಲತ್ತು ಪಡೆಯಲು ಹಾಗೂ ವಿದ್ಯಾರ್ಥಿಗಳು ರೈತರು ನಗರಕ್ಕೆ ಬರುವ ಸಾರ್ವಜನಿಕರಿಗೆ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ದಾಹ ತೀರಿಸಲು ಉಚಿತ ನೀರಿನ ಅರವಟಿಕೆ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ಜನಧ್ವನಿ ಮಾ.4 ಗ್ರಾಮೀಣ ಪ್ರದೇಶದಿಂದ ವಿವಿಧ ಸೌಲತ್ತು ಪಡೆಯಲು ಹಾಗೂ ವಿದ್ಯಾರ್ಥಿಗಳು ರೈತರು ನಗರಕ್ಕೆ ಬರುವ, ಸಾರ್ವಜನಿಕರಿಗೆ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ದಾಹ ತೀರಿಸಲು ಉಚಿತ ನೀರಿನ ಅರವಟಿಕೆ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಚೇರಿ ಮುಂಭಾಗದ...

ಕರಡಿ ಬಗ್ಗೆ ಆತಂಕ ಬೇಡ- ಕರಡಿ ದಾಳಿಗೆ ಸಿಲುಕಿ ಗಾಯಗೊಂಡ ಮಂಜಮ್ಮನ ಚಿಕಿತ್ಸೆ ವೆಚ್ಚ ಅರಣ್ಯ ಇಲಾಖೆ ನೀಡಲಿದೆ ಪ್ರಾದೇಶಿಕ ಅರಣ್ಯಾಧಿಕಾರಿ ಬಹುಗುಣ ಭರವಸೆ.

ಚಳ್ಳಕೆರೆ ಜನಧ್ವನಿ ವಾರ್ತೆ ಡಿ.24 ಗ್ರಾಮಸ್ಥರು ಕರಡಿಗಳ ಬಗ್ಗೆ ಯಾವುದೇ ಆತಂಕ ಬೇಡ ಅವುಗಳು ಒಂದೇ ಕಡೆವಾಸ ಮಾಡುವುದಲ್ಲಿ ಅವು ಸಂಚಾರಿಯಾಗಿರುತ್ತವೆ ಮತ್ತೊಮ್ಮೆ ಕರಡಿ ಕಾಣಿಸಿಕೊಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಪ್ರಾದೇಶಿಕ ಅರಣ್ಯಾಧಿಕಾರಿ ಬಹುಗುಣ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ....

You cannot copy content of this page