ಮನೆ ಊರು ಬಿಟ್ಟು ನಲವತ್ತು ವರ್ಷಗಳ ನಂತರ ಮೃತದೇಹವಾಗಿ ಪತ್ತೆ.

ಚಳ್ಳಕೆರೆ ಜನಧ್ವನಿ ವಾರ್ತೆ ಮಾ.18 ನಗರದ ಖಾಸಗಿ ಬಸ್ ನಿಲ್ದಾಣದರಸ್ತೆ ಬದಿಯಲ್ಲಿ ಮೃತದೇಹ ಪತ್ತೆ. ಹರಿಹರ ನಗರದ ಕುರುಬರ ಕೇರಿಯ ಬಸವರಾಜ್ (60) ವರ್ಷ ಸುಮಾರು ನಲವತ್ತು ವರ್ಷಗಳಮದ ಊರು ಹಾಗೂ ಮನೆ ಬಿಟ್ಟು ಹೋಗಿದ್ದಎನ್ನಲಾಗಿದ್ದು . ಮೃತನ ಜೇಬಿನಲ್ಲಿದ್ದ ಚುನಾವಣೆ ಗುರಿತಿನ ಚೀಟಿಯಿಂದ ಪೋಲಿಸರು ಮೃತನ ಕುಟುಂಬಸ್ಥರ ವಿಳಾಸ ಪತ್ತೆ...

ಶತಾಯುಷಿ ಶ್ರೀಮತಿ ಸಾಕಮ್ಮ ನಿಧನ

ಚಳ್ಳಕೆರೆ ಮಾ13. *ಪ್ರೊ. ಎಂ. ಶಿವಲಿಂಗಪ್ಪ ಪ್ರಾಂಶುಪಾಲರು ಚಿತ್ರಹಳ್ಳಿ (ಚಳ್ಳಕೆರೆ) ಆದ ನಾನು ತಮ್ಮಲ್ಲಿ ವಿಷಾದಿಸುವುದೇನೆಂದರೆ ನಮ್ಮ ಮಾತೃಶ್ರೀಯವರಾದ ಶತಾಯುಷಿ ಶ್ರೀಮತಿ ಸಾಕಮ್ಮ 103 ವರ್ಷ ಇವರು ಇಂದು ಸಂಜೆ 6-45 ಕ್ಕೆ ನಮ್ಮ ಚಳ್ಳಕೆರೆಯ ಸ್ವಗೃಹದಲ್ಲಿ ದೈವಾದೀನರಾಗಿದ್ದು ಇವರ ಅಂತ್ಯಕ್ರಿಯೆಯನ್ನು ಸ್ವಗ್ರಾಮ...

ನಾಟಕ ಪ್ರದರ್ಶನದ ವೇಳೆ ವಿಲನ್‌ಸಂತೋಷ್ ಹೃದಯಾಗಾತ ದಿಂದ ಸಾವು.

ಭಚಳ್ಳಕೆರೆಮಾ.11 ನಾಟಕವಾಡುತ್ತಿದ್ದ ವೇಳೆ ವಿಲನ್ ಪಾತ್ರದಾರಿಯೊಬ್ಬ ಹೃದಯಾಗತದಿಂದ ಮೃತಪಟ್ಟ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಸಾಣೀಕೆರೆ ಗ್ರಾಮದಲ್ಲಿ ಶ್ರೀ ಕೊಳು ಕೆಂಚಾವಧೂತ ಸ್ವಾಮಿಗಳ ಕೃಪಾಶೀರ್ವಾದಗಳೊಂದಿಗೆ ಶ್ರೀ ದುರ್ಗಾಂಭಿಕಾ ಕೃಪಾ ಪೋಷಿತ ನಾಟಕ ಮಂಡಲಿವತಿಯಿಂದ ಶ್ರೀ ದುರ್ಗಾಂಕಾ ದೇವಿ...

ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಸಾವಿನ ಸುದ್ದಿ ತಿಳಿದು ಪತಿಯೂ ಮೃತಪಟ್ಟ ಘಟನೆ ನನ್ನಿವಾಳ ಗ್ರಾಮದಲ್ಲಿ ನಡೆದಿದೆ.

ಚಳ್ಳಕೆರೆ ಫೆ.26. ವೃದ್ದ ದಂಪತಿ ಸಾವಿನಲ್ಲೂ ಒಂದಾಗಿ ಪ್ರೀತಿ ಮೆರೆದಿದ್ದಾರೆ. ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಪತ್ನಿ ಎನ್.ಶಾರದಮ್ಮ ಭಾನುವಾರ ಪತ್ನಿ ಸಾವಿನ ಸುದ್ದಿ ತಿಳಿದು ಪತಿ ಸುಧಾರವ್ ಸಹ ಸೋಮವಾರ ಮೃತಪಟ್ಟ ಘಟನೆ ನಡೆದಿದೆ. ಪತ್ನಿ ಶಾರದಮ್ಮ ಅನಾರೋಗ್ಯ ಹಿನ್ನೆಲೆ ಮೃತಪಟ್ಟಿದ್ದರು. ಪತ್ನಿ ಅಂತ್ಯಕ್ರಿಯೆ ಬಳಿಕ ಪತಿ...

ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜವೆಂಕಟಪ್ಪ ನಾಯಕ ಹೃದಯಾಘಾತದಿಂದ ಸಾವು.

ಬೆಂಗಳೂ ಫೆ.25. ಹೃದಯಾಘಾತದಿಂದ ಕಾಂಗ್ರೆಸ್ ಶಾಸಕ. ಮೃತಪಟ್ಟ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ(67) ಅವರು ನಾಲ್ಕು ಬಾರಿ ಶಾಸಕರಾಗಿದ್ದರು.ಅವರಿಗೆ ಇಂದು ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಚಿಕಿತ್ಸೆ...

ಬಲಿಜ ಸಮುದಾಯದ ಮುಖಂಡ ಹೆಗ್ಗೆರೆ ವೆಂಕಟೇಶ ನಿಧನ..

ಚಳ್ಳಕೆರೆಫೆ.14ಬಲಿಜ ಸಮುದಾಯದ ಮುಖಂಡ ಹೆಗ್ಗೆರೆ ವೆಂಕಟೇಶ ಇಂದು ನಿಧನರಾಗಿದ್ದಾರೆ. ಹೆಗ್ಗೆರೆ ವೆಂಕಟೇಶ ಅನಾರೋಗ್ಯದಿಂದ ಇಂದು ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿದ್ದು ಒಂದು ಗಂಡು ಎರಡು ಹೆಣ್ಣು ಮಕ್ಕಳು ಭುವನೇಶ್ವರಿ ಪತ್ನಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಇವರ ಅಂತ್ಯಕ್ರಿಯೆ ನಾಳೆ...

You cannot copy content of this page