ಒಂದೇ ಗ್ರಾಮ ಪಂಚಾಯತಿಗೆ ಇಬ್ಬರು ಪಿಡಿಒ; ಹಾಜರಾತಿಗೆ ಇಬ್ಬರು ಸಹಿ.

ಚಳ್ಳಕೆರೆ ಫೆ.4 ಗ್ರಾಮ ಪಂಚಾಯಿತಿ ಮೂಲ ಪಿಡಿಒಗೆ ಸದಸ್ಯರು ವಿರೋಧ ಮಾಡುವುದರಿಂದ ಪ್ರಭಾರ ಪಿಡಿಒ ಕರ್ತವ್ಯ ಬಿಡದೆ ಇರುವುದರಿಂದ ಇಬ್ಬರು ಪಿಡಿಒಗಳು ಹಾಜರಾತಿಗೆ ಸಹಿ ಹಾಕಲಾಗುತ್ತಿದೆ. ಇದು ಜಿಲ್ಲಾಹಾಗೂ ತಾಲೂಕು ಮಟ್ಟದ ಅಧಿಕಾರಿಗಳಲ್ಲಿ ಇಂತಹ ಪ್ರಕರಗಳನ್ನು ನೋಡಿದ್ದೇವೆ ಕೇಳಿದ್ದೇವೆ ಈಗ ಗ್ರಾಮಪಂಚಾಯಿತಿಗೂ ಹಬ್ಬಿರುವುದು...

ಬೆಳೆವಿಮೆ ಪರಿಹಾರ ವಿತರಣೆ ಅವ್ಯವಹಾರ ಬೆಳಗಾವಿ ಅಧಿವೇಶನದಲ್ಲಿ ಸಿಒಡಿ ತನಿಖೆಗೆ ಒಪ್ಪಿಸುವಂತೆ : ಶಾಸಕ ಟಿ.ರಘುಮೂರ್ತಿ.

https://janadhwani.in/wp-content/uploads/2023/12/VID-20231213-WA0224.mp4 ಬೆಳಗಾವಿ ಸುವರ್ಣವಿಧಾನಸೌಧ ಡಿ.13: ಬೆಳೆ ವಿಮೆ ಹಾಗೂ ಬೆಳೆ ಪರಿಹಾರದಲ್ಲಿ ಆಗಿರುವ ಅವ್ಯವಹಾರವನ್ನು ಸಿಒಡಿ ತನಿಖೆಗೆ ವಹಿಸಬೇಕು ಎಂದು ವಿಧಾನಸಭಾ ಅಧಿವೇಶನದಲ್ಲಿ ಆಗ್ರಹಿಸಿದೆ.‌ ಇಂದು ಅಧಿವೇಶನದಲ್ಲಿ ಮಾತನಾಡಿ, ಚಳ್ಳಕೆರೆ ತಾಲೂಕಿನ...

ನರೇಗಾ ಕಾಮಗಾರಿಗಳ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಮಗಾರಿ ಹಾಗೂ ಕಡತಗಳ ಚೆಕ್ ಲೀಸ್ಟ್ ಪರಿಶೀಲನೆಗೆ ಮುಂದಾದ ಅಧಿಕಾರಿಗಳು.

ಚಳ್ಳಕೆರೆ ಡಿ.13 ನರೇಗಾ ಕಾಮಗಾರಿಗಳ ಭ್ರಷ್ಠಚಾರಗಳಿಗೆ ಬ್ರೇಕ್ ಹಾಕಲು ಕಾಮಗಾರಿ ಹಾಗೂ ಕಡತಗಳ ಚೆಕ್ ಲೀಸ್ಟ್ ಪರಿಶೀಲನೆಗೆ ಮುಂದಾಗಿದೆ. ಹೌದು ಇದು ನರೇಗಾ ಯೋಜನಯಡಿಯಲ್ಲಿ ಅನುಷ್ಠಾನಗೊಂಡ ಸಿಸಿ ರಸ್ತೆ ಕಾಮಗಾರಿಗಳ ಕ್ಯೂರಿಂಗ್ ಸರಿಯಾಗಿ ಮಾಡಿಲ್ಲ , ಉಬ್ಬುತಗ್ಗಿನ ಸಿಸಿ ರಸ್ತೆ ನಿರ್ಮಿಸಿರುವುದು, ಕಳಪೆ ನಿರ್ವಹಣೆಯಿಂದ ಕಾಮಗಾರಿ...

ಹಣದುರುಪಯೋಗ ಹರವಿ ಗ್ರಾಪಂ ಸದಸ್ಯರ ಸದಸ್ಯತ್ವ ರದ್ದುಪಡಿಸುವಂತೆ ಕೊಂಚೆಶಿವರುದ್ರಪ್ಪ ಆಗ್ರಹ.

ಸಿರವಾರ ತಾಲ್ಲೂಕಿನ ಹರವಿ ಗ್ರಾಮ ಪಂಚಾಯಿತಿಯಲ್ಲಿ 2020-21, 2021-22ರ 15ನೇ ಹಣಕಾಸು ಅಡಿಯಲ್ಲಿ ಮಾರ್ಗಸೂಚಿ ಮತ್ತು ನಿಯಮ ಉಲ್ಲಂಘಿಸಿ ಕಾಮಗಾರಿ ನಿರ್ವಹಿಸಿ, ಅಧ್ಯಕ್ಷರು, ಸದಸ್ಯರು ತಮ್ಮ ಸಂಬಂಧಿಕರ ಖಾತೆ ಹಣ ಜಮಾ ಮಾಡಿಕೊಂಡು ನಮ್ಮ ದೂರಿಗೆ ತನಿಖೆ ಮಾಡಿ ಸಾಬೀತಾಗಿದ್ದು, ಸಂಬಂಧಿಸಿದವರ ಮೇಲೆ 1993ರ ಪ್ರಕರಣ 43(ಎ) ಮತ್ತು...

ಬೆಳೆವಿಮೆ ಪರಿಹಾರ ವಿತರಣೆ ಅವ್ಯವಹಾರ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿದ : ಶಾಸಕ ಟಿ.ರಘುಮೂರ್ತಿ

ಬೆಳಗಾವಿ ಸುವರ್ಣವಿಧಾನಸೌಧ ಡಿ.06: ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಉಂಟಾದ ಅವ್ಯವಹಾರದ ಬಗ್ಗೆ ಶಾಸಕ ಟಿ.ರಘುಮೂರ್ತಿ ಅವರು ಬೆಳಗಾವಿಯ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಕೃಷಿ ಸಚಿವರನ್ನು ಪ್ರಶ್ನಿಸಿದ್ದಾರೆ. ಬುಧವಾರ ಶಾಸಕರ 175ನೇ ಚುಕ್ಕೇ ಗುರುತಲ್ಲದ ಪ್ರಶ್ನೆಗೆ ಕೃಷಿ ಸಚಿವ...

ತನಿಖಾವರದಿ‌‌ಅಧಿಕಾರಿಗಳ ಕೈಸೇರಿ ನಾಲ್ಕು ತಿಂಗಳು ಕಳೆದರೂ ಪಿಡಿಒ ವಿರುದ್ದ ಕ್ರಮಕೈಕೊಂಡಿ ನವೀನ್ ರೆಡ್ಡಿ ಆರೋಪ

ಚಳ್ಳಕೆರೆ ನ 28 ಗ್ರಾಮಪಂಚಾಯಿಯಲ್ಲಿನ ಅನುದಾನ ದುರ್ಬಳಕೆ ತನಿಖೆಯಿಂದ ಬಯಲಾಗಿ ನಾಲ್ಕು ತಿಂಗಳು ಕಳೆದರೂ ಅಧಿಕಾರಿಗಳು ಪಿಡಿಒ ಬಗ್ಗೆ ಯಾವ ಕ್ರಮ ಕೈಕೊಂಡಿಲ್ಲ ಎಂದು ಗ್ರಾಮದ ನವೀನ್ ರೆಡ್ಡಿ ಆರೂಪಿಸಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಬೇಡರೆಡ್ಡಿಹಳ್ಳಿ ಗ್ರಾಮಪಂಚಾಯಿತಿ...

You cannot copy content of this page