ಪೂರ್ಣಗೊಳ್ಳದ ಕಾಮಗಾರಿ -ನಿಂತಲ್ಲೇ ನಿಂತ ಕೊಳಚೆ ನೀರು..ಸಾಂಕ್ರಮಿಕ ರೋಗಭೀತಿಯಲ್ಲಿ ನಾಗರೀಕರು…

ಚಳ್ಳಕೆರೆ ಜನಧ್ವನಿ ವಾರ್ತೆವಮೇ,25 ನಗರದ ಚರಂಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳ ಕಾಟದಿಂದ ಸಾಂಕ್ರಮಿಕ ರೋಗಗಳಿಗೆ ಕೈಬೀಸಿ ಕರೆಯುವಂತಾಗಿದೆ. https://janadhwani.in/wp-content/uploads/2024/05/VID-20240525-WA0128.mp4 ಹೌದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ರಾಜಕಾಲುವೆಗೆ ನಿರ್ಮಿಸಿದ ಸೇತುವೆ...

ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೊಬೈಲ್ ಹಿಂಪಡೆತ ಪಿಂಚಿಣಿಗಾಗಿ ವೃದ್ಧರು ಮುಖ್ಯ ಅಂಚೆ ಕಚೇರಿಗೆ ಅಲೆದಾಟ.

ಚಳ್ಳಕೆರೆ ಮೇ25ವೃದ್ಯಾಪ್ಯ, ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಪಿಂಚಣಿಯೋಜನೆಯ ಫಲಾನುಭವಿಗಳು ಅಂಚೆ ,ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಇದು ಚಳ್ಳಕೆರೆ ನಗರದ ಮುಖ್ಯ ಕಚೇರಿಯಲ್ಲಿ ಅಂಚೆ ವಿತರಕರಿಗೆ ನೀಡಿದ ಮೊಬೈಲ್ ಹಿಂಪಡೆದಿರುವುದರಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್...

ಸರಕಾರಿ ಸಿಮ್ ಬಳಕೆ ಮಾಡದೆ ಪಿಡಿಒಗಳು-ಸಾರ್ವಜನಿಕರ ಆರೋಪ.

ಚಳ್ಳಕೆರೆ ಮೇ 25 ಸಾರ್ವಜನಿಕರಿಗೆ ಸೇವೆ ನೀಡಲು ಅನುಕೂಲವಾಗಲಿ ಎಂಬ ಉದ್ದೇಶಕ್ಕಾಗಿ ಸರಕಾರ ನೀಡಿದ ಸಿಮ್ ಗಳನ್ನು ಪಿಡಿಒಗಳು ಬಳಸುತ್ತಿಲ್ಲ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೌದು ಇದು ಚಳ್ಳಕೆರೆ ತಾಲೂಕಿನ 40 ಗ್ರಾ.ಪಂ. ಪಿಡಿಒ ಗಳಿಗೆ ಉಚಿತವಾಗಿ ನೀಡಿದ ಮೊಬೈಲ್‌ ಸಿಮ್...

ಗೌರಸಮುದ್ರ ಮಾರಮ್ಮ ಜಾತ್ರೆ ನಡೆಯುವ ಪ್ರದೇಶದಲ್ಲಿ ನಿತ್ಯ ಬರುವ ಭಕ್ತರಿಗಿಲ್ಲ ಸೌಲಭ್ಯ ಬಯಲೇ ಸ್ನಾನ, ಶೌಚಾಲಯ …

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 23. ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥನಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ನಲುಗುತ್ತಿದೆ. ಹೌದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ನಡೆಯುವ ತುಮ್ಮಲು ಪ್ರದೇಶದಲ್ಲಿ ನೆಲಸಿರುವ ಮಾರಮ್ಮ...

ಶಾಲಾ ಆವರಣದಲ್ಲಿ ಕಸದ ರಾಶಿ..ಕುಡುಕರೆ ಅಡ್ಡೆಯಾದ ಶಾಲಾ ಆವರಣ..

ಚಳ್ಳಕೆರೆ ಮೇ.22 ಇದು ಜ್ಞಾನ ದೇಗುಲ ಕೈ ಮುಗಿದು ಒಳಗೆ ಬನ್ನಿ ಎಂಬ ಬದಲಾಗಿ ಇದು ಕುಡುಕರ ಅಡ್ಡೆ ಕೇಂದ್ರನಾ ಎಂಬ ಅನುಮಾನೆ ಎಡೆ ಮಾಡಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ‌ ಶಾಲಾ ಅವರಣದಲ್ಲಿ ಮದ್ಯದ ಬಾಟಲು. ಕಸದ ತ್ಯಾಜ್ಯದಿಂದ ತುಂಬಿ ಗೊಬ್ಬು ವಾಸನೆಯಿಂದ ಸಾಂಕ್ರಮಿಕ ರೋಗಳ...

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ -ಪೋಷಕರ ಶೋಷಣೆ ಅಧಿಕ ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳು ಕಣ್ಮುಚ್ಚಿ ಕುಳಿತಿರುವಂತ ಸಾರ್ವಜನಿಕ ಶಿಕ್ಷಣಇಲಾಖೆ

ಚಿತ್ರದುರ್ಗ: ಪ್ರಸಕ್ತ ಸಾಲಿನ 2024-25 ರ ಹೊಸ ಶೈಕ್ಷಣಿಕ ವರ್ಷ ಮೇ 29 ರಿಂದ ಅಧಿಕೃತವಾಗಿ ಶುರುವಾಗುತ್ತದೆ. ಆದರೆ ಬಹುತೇಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಶಾಲಾ ಮಕ್ಕಳ ಮರು ಪ್ರವೇಶಾತಿ ಸೇರಿದಂತೆ ಹೊಸ ಪ್ರವೇಶವನ್ನು ಮುಗಿಸುವ ಹಂತದಲ್ಲಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಪ್ರವೇಶ ಶುಲ್ಕವನ್ನು ಏಕಾಏಕಿ ಏರಿಕೆ...

You cannot copy content of this page