ಹ್ಯಾಟ್ರಿಕ್ ಗೆಲುವು ಜನಸಾಗರದ ಜನಡುವೆ ವಿಜೋತ್ಸವ ಆಚರಣೆ ಮತದಾರರಿಗೆ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ14 ಚಳ್ಳಕೆರೆ ನಗರದ ಗ್ರಾಮದೇವತೆ ಚಳ್ಳಕೆರೆಮ್ಮ ದೇವೀಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾವಿರಾರ ಸಂಖ್ಯೆಯ ಅಭಿಮಾನಿಗಳು,ಕಾರ್ಯಕರ್ತರು ವಿಜಯೋತ್ಸವದರೋಡ್ ಶೋನಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ವಾತಂತ್ರö್ಯ ಬಂದಾಗಿನಿAದಲೂ...

ಚುನಾವಣೆ ಮುನ್ನ ಕೊಟ್ಟ ಗ್ಯಾರೆಂಟಿಗಳು ಹಾಗೂ ಭರವಸೆಗಳನ್ನು ಈಡೇರಿಸುವ ಮೂಲಕ ಮತದಾರರಿಗೆ ಕೊಟ್ಟ ಮಾತು ಕೈ ಉಳಿಸಿಕೊಳ್ಳುತ್ತಾ ಎಂಬುದು ರಾಜ್ಯದ ಮತದಾರರ ಚಿತ್ತ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 13 ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಚಾರದವೇಳೆ ಮತದಾರರಿಗೆ ಕೊಟ್ಟ 5 ಭರಸವಸೆ ಹಾಗೂ ಕೈ ಆಶ್ವಾಸನೆಗಳನ್ನು ಉಳಿಸಿಕೊಳ್ಳುತ್ತಾ ಎಂಬುದು ಈಗ ಮತದಾರರಲ್ಲಿ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.,\ ಹೌದು ಈಗ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಸುಭದ್ರ ಕಾಂಗ್ರೆಸ್...

ಕೋಟೆ ನಾಡಿನಲ್ಲಿ ನಾಲ್ಕು ಕ್ಷೇತ್ರದಲ್ಲಿ ಚಳ್ಳಕೆರೆ ಶಾಸಕರು ಗದ್ದುಗೆಗೆ.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ13 ಒಂದಾನೊಂದು ಕಾಲದಲ್ಲಿ ಚಳ್ಳಕೆರೆ “ಎಣ್ಣೆನಗರಿ “ ಎಂದು ಖ್ಯಾತಿ ಪಡೆದು ಎರಡನೇ ಬಾಂಬೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಂತರ ಇಸ್ರೋ, ಡಿಆರ್‌ಡಿಒ ವಿವಿಧ ಸಂಸ್ಥೆಗಳು ಲಗ್ಗೆ ಇಟ್ಟು “ವಿಜ್ಞಾನ ನಗರಿ” ಎಂಬ ಖ್ಯಾತಿ ಪಡೆದು ಪ್ರಪಂಚದ ಭೂಪಟ ಸೇರಿದ ಬೆನ್ನಲ್ಲೇ ಈಗಾ ರಾಜಕೀಯ ಕ್ಷೇತ್ರದಲ್ಲಿ...

ಅತಿ ಹೆಚ್ಚಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ ಕ್ಷೇತ್ರ ಚಳ್ಳಕೆರೆ , ಸತತವಾಗಿ ಗೆದ್ದ ಶಾಸಕ ಟಿ.ರಘುಮೂರ್ತಿ ದಾಖಲೆ ಪುಟಕ್ಕೆ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 13 ಒಂದೇ ಪಕ್ಷದಿಂದ ಯಾವ ಶಾಸಕರೂ ಸತತ ಮೂರನೇ ಬಾರಿ ಗೆಲುವು ಸಾಧಿಸಿದ ಉದಾಹರಣೆ ಇಲ್ಲ. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಹಾಗೂ ಕಾರ್ಯವೈಖರಿ ಮಾನದಂಡದ ಆಧಾರದ ಮೇಲೆ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ವರ್ಚಿಸ್ಸಿಗೆ ಮತದಾರರು ಶಾಸಕ ಟಿ.ರಘುಮೂರ್ತಿಗೆ ವಿಜಯಮಾಲೆ ಹಾಕುವ ಮೂಲಕ...

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಸಚಿವರಿಗೆ ಬಿಗ್ ಶಾಕ್ ಘಟನುಘಟಿಗಳು ಸೋಲು

ಬೆಂಗಳೂರು : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಸಚಿವರಿಗೆ ಬಿಗ್ ಶಾಕ್ ಎದುರಾಗಿದೆ. ಸ್ಪೀಕರ್‌ ಆಗಿದ್ದ ವಿಶ್ವೇಶ್ವರ ಹಾಗೆಡೆ ಕಾಗೇರಿ ಸೇರಿದಂತೆ ಬಿಜೆಪಿಯ ಹಲವು ಘಟನಾಘಟಿ ನಾಯಕರು ಹಾಗೂ ಸಚಿವರು ಸೋತಿದ್ದಾರೆ. ಕಾಂಗ್ರೆಸ್‌ 130 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಸಿದ್ದು, ಭರ್ಜರಿ ಜಯದತ್ತ ಸಾಗುತ್ತಿದೆ....

ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ ಮತ್ತೆ ಪುನರಾಗಮಿಸುತ್ತೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಹಾವೇರಿ: ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ ಮತ್ತೆ ಪುನರಾಗಮಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ನಾವು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇವೆ. ಆದರೂ ನಮಗೆ ಬಹುಮತ ದೊರೆತಿಲ್ಲ. ನಮ್ಮ ಕಾರ್ಯಕರ್ತರು, ಎಲ್ಲ ನಾಯಕರು, ಪ್ರಧಾನಮಂತ್ರಿಗಳನ್ನು...

You cannot copy content of this page