ಅದ್ದೂರಿಯಾಗಿ ನಡೆದ ಪಾತಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ.

ಚಳ್ಳಕೆರೆ-17 ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀಪಾತಲಿಂಗೇಶ್ವರಸ್ವಾಮಿ ಜಾತ್ರೆ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀಪಾತಲಿಂಗೇಶ್ವರ ಜಾತ್ರೆಗೆ ಕರ್ನಾಟಕವೂ ಸೇರಿದಂತೆ ಅಂಧ್ರಪ್ರದೇಶದಿಂದಲ್ಲೂ...

ಬೆಳಗ್ಗೆಯಿಂದಲೇ ಸರದಿಸಾಲಿನಲ್ಲಿ ನಿಂತು ಚಳ್ಳಕೆರಮ್ಮದೇವಿ ದರ್ಶನ ಪಡೆದ ಭಕ್ತರು.

ಚಳ್ಳಕೆರೆ ಮಾ.12., ನಗರದ ನಗರದೇವತೆ ದರ್ಶನ ಪಡೆಯಲು ಬೆಳ್ಳಂ ಬೆಳಗ್ಗೆ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ರಾಷ್ಟೀಯಾ ಹೆದ್ದಾರಿಗೊಂದಿಕೊಂಡ ನಗರ ದೇವತೆ ಶ್ರೀಚಳ್ಳಕೆರೆಮ್ಮ ದೇವಿ ಜಾತ್ರಾಮಹೋತ್ಸವ ಅಂಗವಾಗಿ ಮಹಿಳೆಯರು ನಿಂಬೆಹಣ್ಣಿ ದೀಪ ಬೆಳಗುವ ಮೂಲಕ ದೇವಿಯ ದರ್ಶನ ಪಡೆಯಲು...

ಕರ್ನಾಟಕ-ಆಂಧ್ರಪ್ರದೇಶ ಗಡಿ ಗ್ರಾಮದ ದಕ್ಷಿಣಕಾಶಿ ಎಂದೇ ಹೆಸರಾಗಿರುವ ಹೆಂಜೇರುಸಿದ್ಧೇಶ್ವರ ಜಾತ್ರೋತ್ಸವದ ವೈಭವ

ಹೇಮಾವತಿ ಮಾ.11 ಕರ್ನಾಟಕ- ಆಂಧ್ರಪ್ರದೇಶದ ಗಡಿ ಗ್ರಾಮ ದಕ್ಷಿಣ ಕಾಶಿ ಎಂದು ಪ್ರಖ್ಯಾತವಾಗಿರುವ ಹೇಮಾವತಿ ಹೆಂಜೇರು ಸಿದ್ಧೇಶ್ವರ ಜಾತ್ರೋತ್ಸವ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಪೂರ್ವಕವಾಗಿ ಹಾಗೂ ವೈಭವಯುತವಾಗಿ ವಿಜೃಂಭಣೆಯಿಂದ ನಡೆಯಿತು. ವಿಶೇಷವಾಗಿ ಒಂದು ವಾರಗಳ ಕಾಲ ಜರುಗುವ ಹೆಂಜೇರು ಸಿದ್ಧೇಶ್ವರ...

ಆರಾದ್ಯ ದೈವ ಗುರುತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ಸೋಮವಾರ ಗುಗ್ಗರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಬುಡಕಟ್ಟು ಸಂಸ್ಕೃತಿ ಆಚರಣೆಯ ಅನಾವರಣ ಕಾರ್ಯ ನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ.

ಚಳ್ಳಕೆರೆ ಜನಧ್ವನಿ ವಾರ್ತೆ ಮಾ.11 ಬುಡಕಟ್ಟು ಜನರ ಆರಾದ್ಯ ದೈವ ಗುರುತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ಸೋಮವಾರ ಗುಗ್ಗರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಬುಡಕಟ್ಟು ಸಂಸ್ಕೃತಿ ಆಚರಣೆಯ ಅನಾವರಣ ಮಾಡಲಾಯಿತು. ತಿಪ್ಪೇರುದ್ರಸ್ವಾಮಿ ದೇವರು ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ನಾಯಕನಾಗಿ ನೂರಾರು ಗ್ರಾಮಗಳಿಗೆ...

ಸೋಮವಾರ ಗಂಗಾದೇವತೆಯೊಂದಿಗೆ ಚಳ್ಳಕೆರೆಮ್ಮ ಜಾತ್ರೆಗೆ ಜಾಲನೆ, ಗುರುವಾರ ಸಿಡಿ ಉತ್ಸವ

ಚಳ್ಳಕೆರೆ ಜನಧ್ವನಿ ವಾರ್ತೆ ಮಾ.10 ಗ್ರಾಮ ದೇವತೆ ಶ್ರೀಚಳ್ಳಕೆರೆಯಮ್ಮನ ದೇವಿಯನ್ನು ತವರು ಮನೆ ದೊಡ್ಡೇರಿ ಗ್ರಾಮಕ್ಕೆ ಗಂಗಾ ಪೂಜೆ ಮಾಡುವುದರೊಂದಿಗೆ ಜಾತ್ರೆಗೆ ಸೋಮವಾರ ಚಾಲನೆ ದೊರೆಯಲಿದೆ. ಚಳ್ಳಕೇರಮ್ಮ ದೇವಸ್ಥಾನದ ಧರ್ಮದರ್ಶಿಗಳ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ತಳವಾರರು, ಪೋತರಾಜರರು ಗ್ರಾಮದ ಪುರೋಹಿತರು, ಶಾನಭೋಗರ...

ಕಾಮಸಮುದ್ರ ಅವಧೂತರಾ ಶ್ರೀ ಗೌಸಿದ್ದರಾತ, ಶ್ರೀ ನಾಗೇಶತಾತ ಹಾಗೂ ಸದಾನಂದಗಿರಿ ಸ್ವಾಮಿಗಳ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಶನಿವಾರ ಸಡಗರ ಸಂಭ್ರಮದಿಂದ ಜರುಗುತು..

ಚಳ್ಳಕೆರೆ ಮಾ10.ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ನೆಲೆಸಿರುವ ಅವಧೂತರಾ ಶ್ರೀ ಗೌಸಿದ್ದರಾತ, ಶ್ರೀ ನಾಗೇಶತಾತ ಹಾಗೂ ಸದಾನಂದಗಿರಿ ಸ್ವಾಮಿಗಳ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಶನಿವಾರ ಸಡಗರ ಸಂಭ್ರಮದಿಂದ ಜರುಗುತು. ತಾತನ ಮಠದಲ್ಲಿ ಧ್ವಜ ವಿರಿಸುವುದು, ಜಾಗರಣೆ ಪೂಜೆ ಮತ್ತು ಕಾರ್ಯಕ್ರಮ ಹಾಗೂ ವಿವಿಧ ವಾಧ್ಯಗಳೊಂದಿಗೆ...

You cannot copy content of this page