ಪ್ರಯಾಣಿಕನ ಸೋಗಿನಲ್ಲಿ ಬಸ್ ಹತ್ತುವಾಗ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಬರಣ ಕದ್ದು ಎಸ್ಕೇಫ್.

ಚಳ್ಳಕೆರೆ ಆ.30 ಮಹಿಳೆಯ ಬ್ಯಾಗ್ ನಲ್ಲಿ ಚಿನ್ನಾಬರಣ ಒಡವೆ ಕದ್ದು ಪರಾರಿಯಾದ ಘಟನೆ ನಡದಿದೆ. ಹೌದು ಚಳ್ಳಕೆರೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ರಾಯದುರ್ಗದ ಟಿ.ಚೂಡಾಮಣಿ(49)ಎಂಬ ಮಹಿಳೆ ಚಳ್ಳಕೆರೆಯಿಂದ ರಾಯದುರ್ಗಕ್ಕೆ ಪ್ರಯಾಣಿಸಲು ಮಧ್ಯಾಹ್ನ 2.30 ರ ಸುಮಾರಿನಲ್ಲಿ ಬಸ್ ಹತ್ತುವಾಗ ಜನಜಂಗುಳಿಯ ನಡುವೆ ಮಹಿಳೆ...

ಆಟೋ ಖಾಸಗಿ ಬಸ್ ಡಿಕ್ಕಿ ಮಹಿಳೆಯೋರ್ವಳು ಸಾವು.

ಚಳ್ಳಕೆರೆ ಆ.28 ಆಟೋ ಖಾಸಗಿ ಬಸ್ ಡಿಕ್ಕಿ ಮಹಿಲಕೆಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. :ಖಾಸಗಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತದಲ್ಲಿ ಓರ್ವ ಮಹಿಳೆ ಸಾವನಪ್ಪಿದ್ದು, ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಮಾಮಪುರ ಸಮೀಪ ನಡೆದಿದೆ.ವಿಠಲ ನಗರದಿಂದ ಇಮಾಮಪುರ ಕಡೆಗೆ ಹೊರಟಿದ್ದ ಆಟೋಗೆ...

ಯುವಕನೋರ್ವ ನೇಣಿಗೆ ಶರಣು.

ಚಳ್ಳಕೆರೆ ಆ.24ಯುವಕನೋರ್ವ ನೇಣಿಗೆ ಶರಣು ಆಸ್ಪತ್ರೆ ಬಳಿ ಜಮಾಯಿಸಿದ ಕುಟುಂಬಸ್ಥರು. ಚಳ್ಳಕೆರೆ ನಗರದ ರಹೀಂನಗರದ ಅಬ್ದುಲ್‌ ರೆಹಮಾನ್ (21) ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದು ತಕ್ಷಣ ನಗರದ ಸಾರ್ವಜನಿಕ‌ಆಸ್ಪತ್ರೆಗೆ ಚಿಕಿತ್ಸೆಗೆಂದ ತಂದಿದ್ದು ವೈದ್ಯರು ಇಸಿಜಿ ತಪಾಸಣೆ ಮಾಡಿದ ನಂತರ ಮೃತಪಟ್ಟಿದ್ದಾನೆ ಎಂದು...

ಒಂದೇ ರಾತ್ರಿ ಎರಡು ಮನೆ ಕಳವು ಗ್ರಾಮಸ್ಥರಲ್ಲಿ ಆತಂಕ

ಚಳ್ಳಕೆರೆ ಆ.22 ಮನೆ ಬೀಗ ಮುರಿದು ಖದೀಮರು ಮನೆಗಳ್ಳತನ ಮಾಡಿರುವ ಘಟನೆ ನಡೆದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಗೊಂದಿಕೊಂಡಿರುವ ಸಾಣೀಕೆರೆ ಗ್ರಾಮದಲ್ಲಿ ಬುಧವಾರ ತಡರಾತ್ರಿ ಶಿವಕುಮಾರ್ ಮನೆಯ ಮುಖ್ಯದ್ವಾರದ ಬಾಗಿಲು ಹೊಡೆದು15 ಸಾವಿರ ರೂ ಹಾಗೂ 15 ಸಾವಿರ ರೂ ಮೌಲ್ಯದ 250 ಗ್ರಾಂ ಚಿನ್ಮ ದೋಚಿದ್ದಾರೆ....

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಬಾಗಿದ ಕಂಬ.

ಚಳ್ಳಕೆರೆ ಆ.18 ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಸದ್ಯ ಪ್ರಾಣಾಪಯದಿಂದ ಪಾರು. ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಆಂದ್ರಪದೇಶದಿಂದ ಚಳ್ಳಕೆರೆ ಕಡೆ ಬರುತ್ತಿದ್ದ ಲಾರಿಯೊಂದು ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಮುಖ್ಯ ರಸ್ತೆ ಅಗಲೀಕರ ಮಾಡಿ ರಸ್ತೆ ನಿರ್ಮಿಸಿದ್ದು ರಸ್ತೆಯ ಮಧ್ಯೆ...

ವರಮಹಾಲಕ್ಷ್ಮಿ‌ಹಬ್ಬದಂದೆ ಮನೆ ಬೀಗ ಮುರಿದು ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು.

ಚಿತ್ರದುರ್ಗ ಆ.17 ವರಮಹಾಲಕ್ಷ್ಮಿ‌ಹಬ್ಬದಂದೆ ಮನೆ ಬೀಗ ಮುರಿದು ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು. ಚಿತ್ರದುರ್ಗ ನಗರದ ಬಾಪೂಜಿ‌ ಬಡಾವಣೆಯಲ್ಲಿ ನಡೆದ ಘಟನೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹೊಂಚುಹಾಕಿ ಕಳ್ಳತನ. ಮನೆ ಒಡೆಯ ರಾಜುಗೆ ಸೇರಿದ 20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ, 5.78 ಲಕ್ಷ ಹಣ ದೋಚಿ ಪರಾರಿ....

You cannot copy content of this page