ಬಳ್ಳಾರಿ ಒಂದೇ ಕುಟುಂಬದ ನಾಲ್ವರು ನಾಪತ್ತೆ; ಪತ್ತೆಗೆ ಮನವಿ

ಬಳ್ಳಾರಿ,ಆ.22 ಇಲ್ಲಿಯ ಜಯನಗರದ ಶ್ರೀನಿವಾಸ್ ಅಪಾರ್ಟಮೆಂಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಅಜ್ಮೀರ್ ಯಾತ್ರೆಗೆ ಹೋಗಿಬರುತ್ತೇನೆ ಎಂದು ಹೇಳಿಹೋದವರು ಮರಳಿ ಬಾರದೇ ಜು.07 ರಂದು ಕಾಣೆಯಾಗಿರುವ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಪೊಲೀಸ್ ಸಬ್...

ಕಾಣೆಯಾದ ಜೆ.ಜೆ. ಮೃತ್ಯುಂಜಯನ ಪತ್ತೆಗಾಗಿ ಪೋಷಕರ ಮನವಿ

ಚಳ್ಳಕೆರೆ ಆ.12 ಯೋಗಾಸನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಯುವಕ ಮನೆಗೆ ಬಾರದೆ ಪೋಷಕರು ಆತಂಕ ಠಾಣೆಗೆ ದೂರು. ಹೌದು ಇದು ಚಳ್ಳಕೆರೆ ಮಗರದ ಬಾಪೂಜಿ ಆಯುರ್ವೇದಿಕ್ ಕಾಲೇಜ್ ಹಿಂಭಾಗ ದಿ.ಜಗನ್ನಾಥ ಇವರ ಪುತ್ರ ಮೃತ್ಯುಂಜಯ (20) ದಿನಾಂಕ28/7/2024ರ ಬೆಳಗ್ಗೆ 6.30 ಆರ್ ಎಸ್ ಎಸ್ ಆಯೋಜಿದ್ದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಯೋಗ...

ವ್ಯಕ್ತಿಗಳು ಕಾಣೆ ಪತ್ತೆಗೆ ಮನವಿ

ಚಿತ್ರದುರ್ಗ ಜೂನ್.12: ಚಿತ್ರದುರ್ಗ ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಕಾಣೆಯಾದ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ನಗರದ ಬರಗೇರಿ ಬೀದಿಯ 1ನೇ ಕ್ರಾಸ್‌ನ ಮಹಮ್ಮದ್ ಸುಹೇಬ್ ತಂದೆ ಹೊನ್ನೂರ್ ಸಾಬ್ (23ವರ್ಷ) ಯುವಕ ಕಾಣೆಯಾದ ಕುರಿತು 2024ರ ಮೇ 18 ರಂದು ಪ್ರಕರಣ ದಾಖಲಾಗಿದೆ. ಮಹಮದ್...

ಅನಾಮದೇಯ ವ್ಯಕ್ತಿ ಶವ : ಪತ್ತೆಗೆ ಮನವಿ

ಹೊಳಲ್ಕೆರೆ. ಜೂನ್.11: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಟಿ.ನುಲೇನೂರು ಗ್ರಾಮದ ಬಳಿ ಸೆಕರೇಟರಿ ಈಶಣ್ಣನವರ ಅಡಿಕೆ ತೋಟದ ಮುಂಭಾಗದಲ್ಲಿ ಹಾದು ಹೋಗಿರುವ ಎನ್.ಹೆಚ್.13 ರಸ್ತೆಯಲ್ಲಿ ಸುಮಾರು 60-65 ವರ್ಷದ ಅನಾಮದೇಯ ವ್ಯಕಿಯ್ತ ಮೃತದೇಹ ಪತ್ತೆಯಾಗಿದೆ. ಮೃತನ ಹೆಸರು, ವಿಳಾಸ ತಿಳಿದು ಬಂದಿರುವುದಿಲ್ಲ. ಈ ಕುರಿತು 2024ರ ಮೇ 31...

ಮನೆಯಿಂದ ಹೊರಗೆ ದೋದ ಮಗು ಮರಳಿ ಬಾರದೆ ಪೋಷಕರು ಆತಂಕ….

ಚಳ್ಳಕೆರೆ ಮಾ.3. ನಗರದ ಶಾಂತಿನಗರದ ಐದು ವರ್ಷದ ನಿತ್ಯ ಬೆಳಗ್ಗೆ ಸುಮಾರು 8 ಗಂಟೆ ಸಮಯದಲ್ಲಿಶ್ರೀನಿವಾಸ್ ಪುಸ್ಪ ಇವರ ಮಗುವಾಗಿದ್ದು ಮನೆಯಿಂದ ಹೊರಗೆ ಹೋದ ಮಗು ಮನೆಗೆ ಮರಳಿ ಬಾರದೆ ಇರುವುದರಿಂದ ಕಾಣೆಯಾಗಿದ್ದು ಪೋಷಕರು ನಗರದ ವಿವಿದ ಗಲ್ಲಿಗಳಲ್ಲಿ ಹುಡುಕಾಟ ನಡೆಸಿದ್ದಾರೆ ಮಗುವಿನ‌ಸುಳಿವು ಸಿಕ್ಕರೆ 8197547640 ವಿಜಯಲಕ್ಷ್ಮಿ...

ತಾಯಿ, ಮಗಳು ಕಾಣೆ

ಚಿತ್ರದುರ್ಗ ಡಿ.14: ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮ ನಿವಾಸಿ ಬೇಬಿ (24 ವರ್ಷ) ಮಗಳಾದ ಬಾಲಕಿ ರುತಿಕ (2 ವರ್ಷ) ಇವರು 2023ರ ಸೆಪ್ಟೆಂಬರ್ 29 ರಂದು ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾಣೆಯಾದ ತಾಯಿ ಬೇಬಿ ಚಹರೆ ಇಂತಿದೆ. ಬೇಬಿ (24 ವರ್ಷ) ಗಂಡ ಬಸವರಾಜ, 5.5 ಅಡಿ...

You cannot copy content of this page