ಜನಧ್ವನಿ ಸುದ್ದಿ ಎಫೆಕ್ಟ್- ಖಾಲಿಯಾಗಿದ್ದ ಅಕ್ಕಿ ಸುದ್ದಿ ಬಿತ್ತರಿಸಿದ ಬೆನ್ನಲ್ಲೆ ಬಂತು ಅಕ್ಕಿ ಪಡಿತರದಾರು ಪುಲ್ ಖುಷ್…

ಚಳ್ಳಕೆರೆ ಜು.19, ಜನಧ್ವನಿ ಡಿಜಿಟಲ್ ಮೀಡಿಯಾ ವರದ ಫಲಶೃತಿ ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೃಷಿಪತ್ತಿನ ಸಹಕಾರ ಸಂಘ ಪಡಿತರ ದಾರರಿಗೆ ಸರಕಾರಿ ಅಕ್ಕಿ ನೀಡುತ್ತಿಲ್ಲ ಅಕ್ಕಿಗಾಗಿ ಕೂಲಿ ನಾಲಿ ಬಿಟ್ಟು ಅಕ್ಕಿ ಗಾಗಿ ಪಡಿತರದಾರರು ಕಾಯುತ್ತಿರುವ ಬಗ್ಗೆ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಶುಕ್ರವಾರ ಕೃಷಿಪತ್ತಿನ ಸಹಕಾರ...

ಮೂರೇ ತಿಂಗಳಿಗೆ ಕಿತ್ತು ಹೋದ ರಸ್ತೆ-ಜನಧ್ವನಿ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ದುರಸ್ಥಿ ಭಾಗ್ಯ ಕಂಡ ರಸ್ತೆ….

ನಾಯಕನಹಟ್ಟಿ ಜೂ30 ಜನಧ್ವನಿ ವರದಿ ಎಫೆಕ್ಟ್ ದುರಸ್ಥಿ ಭಾಗ್ಯ ಕಂಡ ರಸ್ತೆ. . ಸುದ್ದಿ ಬೆಳಕು ಚೆಲ್ಲುವ ಮುನ್ನ ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಶ್ರೀಗುರುತಿಪ್ಪೇರುದ್ರಸ್ವಾಮಿ ಒಳ ಮಠದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ45 ರ ರಸ್ತೆ ಸುಮಾರು 50 ಲಕ್ಷರೂ ವೆಚ್ಚದ ಸೇತುವೆ ಹಾಗೂ ರಸ್ತೆ ದುರಸ್ಥಿ ಕಾಮಗಾರಿ ಮೂರೆ...

ಜನಧ್ವನಿ ಡಿಜಿಟಲ್ ಮೀಡಿಯ ವರದಿ ಫಲಶೃತಿ ಚರಂಡಿಯಲ್ಲಿ ಹರಿಯದ ನೀರು ರಸ್ತೆಮೇಲೆ ಹರಿಯುತ್ತಿದ್ದ ನೀರು ಸ್ವಚ್ಚತೆಗೆ ಮುಂದಾದ ಅಧಿಕಾರಿಗಳು ಓಬಳಾಪುರ .

ಚಳ್ಳಕೆರೆ ಜನಧ್ವನಿ ವಾರ್ತೆ ಜೂ.12. ಜನಧ್ವನಿ ಡಿಜಿಟಲ್ ಮೀಡಿಯ ವರದಿ ಫಲಶೃತಿ ಚರಂಡಿಯಲ್ಲಿ ಹರಿಯದ ನೀರು ರಸ್ತೆ ಮೇಲೆ ಸಾಂಕ್ರಮಿಕ ರೋಗ ಭೀತಿಯಲ್ಲಿ ಓಬಳಾಪುರ ಗ್ರಾಮಸ್ಥರು ಎಂಬ ತಲೆಬರಹಡಿಯಲ್ಲಿ ಮಂಗಳವಾರ ವರದಿ ಬಿತ್ತರಿಸಿದ ಬೆನ್ನಲ್ಲೇ ಬುಧವಾರ ಗ್ರಾಪಂ ಪಿಡಿಒ ಬೆಳ್ಳಂ ಬೆಳಗ್ಗೆ ರಸ್ತೆ ಹಾಗೂ ಚರಂಡಿ ಸ್ವಚ್ಚತೆ ಮಾಡಿಸಲು...

ಜನಧ್ವನಿ ವರದಿ ಎಫೆಕ್ಟ್ ಸರ್ವೆ ಇಲಾಖೆ ಕಚೇರಿ ಮಿನಿವಿಧಾನ ಸೌಧಕ್ಕೆ ಸ್ಥಳಾಂತರ.

ಚಳ್ಳಕೆರೆ ಜೂ.11 ಜನಧ್ವನಿ ವರದಿ ಫಲಶೃತಿ. ಸೋರುತಿಹುದು ಸರ್ವೇ ಇಲಾಖೆ ಕಟ್ಟಡ ..ಮಳೆ ನೀರು ಹೊರ ಹಾಕುತ್ತಿರುವ ಸಿಬ್ಬಂದಿ ಎಂಬ ತಲೆಬರಹದಡಿ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಹೈಟೆಕ್ ಮಿನಿವಿಧಾನ ಸೌಧದ ಮೂರನೆ ಮಹಡಿಗೆ ಸರ್ವೆ ಇಲಾಖೆಯನ್ನು ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಸುಮಾರು ವರ್ಷಗಳಿಂದ ಶಿಥಿಲವಾದ ಕಟ್ಟಡದಲ್ಲಿ ಹಾಗೂ...

ಜನಧ್ವನಿ ನ್ಯೂಸ್ ಎಫೆಕ್ಟ್ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿದ ಅಧಿಕಾರಿಗಳು.

ಜನಧ್ವನಿ ನ್ಯೂಸ್ ವರದಿ ಫಲಶೃತಿ. ಚಳ್ಳಕೆರೆ ತಾಲೂಕಿನ ಮಿರಸಾಬಿಹಳ್ಳಿ ಗ್ರಾಪಂ ವ್ಯಾಪ್ತಿಯ ವಿಶ್ವೇಶ್ವರ ಪುರ ಗ್ರಾಮದ ಸ್ನಶಾನ ಭೂಮಿ ಒತ್ತುವರಿ ಮನುಷ್ಯ ಬದುಕಿದ್ದಾಗ ಸ್ವಂತ ಭೂಮಿ, ಮನೆ ಇಲ್ಲದಿದ್ದರೂ ಸತ್ತಾಗಲಾದರೂ ಆರಡಿ ಮೂರಡಿ ಜಾಗ ಬೇಕು. ಆದರೆ, ಇಲ್ಲಿ ಸ್ಮಶಾನವನ್ನು ಬಿಡದೆ ಅಕ್ರಮವಾಗಿ ಮನೆ, ಸ್ಮಶಾನ ಭೂಮಿ ಉಳುಮೆ...

ತಾಲೂಕು ಪಂಚಾಯತ್ ಕಚೇರಿ ಮುಂದೆ ಗುರುವಾರ ಕಳುವಾಗಿದ್ದ ಬೈಕ್ ಬಳ್ಳಾರಿಯಲ್ಲಿ ಪತ್ತೆ..

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 31 ತಾಲೂಕು ಪಂಚಾಯಿತಿ ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್ ಬಳ್ಳಾರಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳೆಕಿಗೆ ಬಂದಿದೆ. https://janadhwani.in/wp-content/uploads/2024/05/VID-20240525-WA0039-8.mp4 ತಾಲೂಕು ಪಂಚಾಯತ್ ಕಚೇರಿಯ ಸಂಜೀವಿನಿ ಮಹಿಳಾ ಒಕ್ಕೂಟದ ತಾಲೂಕು ಸಂಯೋಜಕ ಬಾಲರಾಜು...

You cannot copy content of this page