ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಕರ್ಕಶ ಧ್ವನಿ ಹೊರಡಿಸುವಂತಹ ಆಟಿಕೆಗಳನ್ನು ಮಾರಾಟ ನಿಶೇಧ ತಹಶೀಲ್ದಾರ್ ರೇಹಾನ್ ಪಾಷ.

ಚಳ್ಳಕೆರೆ ಮಾ.23 ಚಳ್ಳಕೆರೆ ತಾಲ್ಲೂಕು ನಾಯ್ಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾ25 ರಿಂದ 27 ರವರೆಗೆ ನಡೆಯಲಿರುವುದರಿಂದ ಸದರಿ ಜಾತ್ರೆಯಲ್ಲಿ ಕರ್ಕಶ ಧ್ವನಿ ಹೊರಡಿಸುವಂತಹ ಆಟಿಕೆಗಳ ಮಾರಾಟ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ. ಜಾತ್ರಾ ಪೂರ್ವಭಾವಿ ಸಭೆಯ ಮಾ24ರಂದು...
ರಾಜದಾನಿಯಲ್ಲಿ ಸ್ವತ್ತು ಮಾರ್ಗಸೂಚಿದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಅ.1 ರಿಂದ ಪರಿಷ್ಕೃತ ಮಾರ್ಗಸೂಚಿ ದರ(ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ ಕಂದಾಯ ಸಚಿವ ಕೃಷ್ಣಬೈರೇಗೌಡ..

ರಾಜದಾನಿಯಲ್ಲಿ ಸ್ವತ್ತು ಮಾರ್ಗಸೂಚಿದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಅ.1 ರಿಂದ ಪರಿಷ್ಕೃತ ಮಾರ್ಗಸೂಚಿ ದರ(ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ ಕಂದಾಯ ಸಚಿವ ಕೃಷ್ಣಬೈರೇಗೌಡ..

ಬೆಂಗಳೂರು ಸೆ.19 ಭೂಮಿ ಮಾರಾಟಗಾರರು ಹಾಗೂ ರೈತರ ಹಿತದೃಷ್ಟಿ, ಕಪ್ಪಹಣ ವಹಿವಾಟಿಗೆ ಕಡಿವಾಣ ದೃಷ್ಟಿಯಲ್ಲಿಟ್ಟುಕೊಂಡು ಸ್ವತ್ತುಗಳ ಮಾರ್ಗಸೂಚಿದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಅ.1 ರಿಂದ ಪರಿಷ್ಕೃತ ಮಾರ್ಗಸೂಚಿ ದರ(ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸೌಧದಲ್ಲಿ...

ಮಹಿಳೆಯರು ಒಡೆವೆಗಳನ್ನು ಹಾಕಿಕೊಂಡು ಪ್ರದರ್ಶನ ಮಾಡದೆ ಅವುಗಳನ್ನು ಸೆರಗಿನಿಂದ ಮರೆ ಮಾಡಿಕೊಳ್ಳ ಬೇಕು ಪಿ ಐ ದೇಸಾಯಿ .

‌‌‌ ಚಳ್ಳಕೆರೆ ಆ.27.ಮಹಿಳೆಯರು ಬೆಲೆ ಬಾಳುವ ಒಡವೆ ಧರಿಸಿ ಒಬ್ಬಂಟಿಯಾಗಿ ಓಡಾಡಬಾರದು, ಸೀರೆ ಸೆರಗು ಮತ್ತು ವೇಲ್‍ನಿಂದ ಕುತ್ತಿಗೆಯನ್ನು ಮುಚ್ಚಿಕೊಳ್ಳಬೇಕು ಎಂದು ಚಳ್ಳಕೆರೆ ಠಾಣೆಯ ಪಿ ಐ ಆರ್ .ಎಫ್ .ದೇಸಾಯಿ ಕಿವಿಮಾತು ಹೇಳಿದರು. ಚಳ್ಳಕೆರೆ ನಗರದ ಪಾವಗಡ ರಸ್ತೆಯ ಬಟ್ಟೆಅಂಡಿಯ ಮಸಲಿಕನ ಚಿನ್ನದ ಸರ ಕಳವು ಸ್ಥಳಕ್ಕೆ ತನಿಖೆ...

ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಯಾವುದೇ ನಿರ್ವಿಘ್ನವಿಲ್ಲದೆ ಲ್ಯಾಂಡ್ ಆದಲ್ಲಿ ಭಾರತ ವಿಶ್ವದಲ್ಲಿ ಒಂದು ಹೊಸ ಇತಿಹಾಸದ ಸೃಷ್ಟಿಸಲಿದೆ ಎಂದು ಚಳ್ಳಕೆರೆ ನಿಕಟಪೂರ್ವ ತಹಶೀಲ್ದಾರ್ ರಘುಮೂರ್ತಿ

ನಾಯಕನಹಟ್ಟಿ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಯಾವುದೇ ನಿರ್ವಿಘ್ನವಿಲ್ಲದೆ ಲ್ಯಾಂಡ್ ಆದಲ್ಲಿ ಭಾರತ ವಿಶ್ವದಲ್ಲಿ ಒಂದು ಹೊಸ ಇತಿಹಾಸದ ಸೃಷ್ಟಿಸಲಿದೆ ಎಂದು ಚಳ್ಳಕೆರೆ ನಿಕಟಪೂರ್ವ ತಹಶೀಲ್ದಾರ್ ರಘುಮೂರ್ತಿ ಹೇಳಿದರು. ಅವರು ಇಂದು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳಮಠದಲ್ಲಿ ಇಸ್ರೋ ವಿಜ್ಞಾನಿಗಳಿಗ ಶ್ರೇಯಸ್ಸು...

ಭದ್ರಾ,ರಾಷ್ಟ್ರೀಯ ಯೋಜನೆ ಘೋಷಣೆಮಾಡಿ ಅನುದಾನ ನೀಡಲಿ : ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ ಹಿರಿಯೂರು :

ಹಿರಿಯೂರು ಬರಪೀಡಿತ ಬಯಲು ಸೀಮೆಯ ಮಹತ್ವಾಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ಕೂಡಲೇ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಅನುದಾನ ಬಿಡುಗಡೆ ಮಾಡಲಿ ಎಂಬುದಾಗಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ ಪ್ರಧಾನಿ ನರೇಂದ್ರಮೋದಿರವರನ್ನು ಒತ್ತಾಯಿಸಿದ್ದಾರೆ. ಕೃಷಿಕ ಸಮಾಜದ ಪದಾಧಿಕಾರಿಗಳೊಂದಿಗೆ...

ಹಾರ ತುರಾಯಿ. ನೆನಪಿನ ಕಾಣಿಕೆ ಬದಲು ಪುಸ್ತಕ ಕೊಡಿ ಮುಖ್ಯಮಂತ್ರಿ ಸಿದ್ದರಾಮಯ್ಯ

‌‌‌‌‌‌‌‌‌‌‌‌ ಚಳ್ಳಕೆರೆ ಜನಧ್ವನಿ ಮೇ21. ಸಾರಕಾರಿ ಕಚೇರಿ .ಸರಕಾರಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ನಿಷೇಧಿಸುವ ಮೂಲಕ 2021ರಂದು ಬಿಜೆಪಿ ಸರಕಾರದ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿದ್ದರು. ನೂತನವಾರಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ‌...

You cannot copy content of this page