ಮನೆ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರ ಕಳವು- ಹೊಸದುರ್ಗ.

ಹೊಸದುರ್ಗ ಜು. 21ಮನೆಯ ಆವರದಲ್ಲಿ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಡಿದು ಸಾಗಿಸಿದ ಕಳ್ಳರು. ಹೌದು ಇದು ಹೊಸದುರ್ಗ ತಾಲ್ಲೂಕಿನ ಸಿರಿಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ತಡ ರಾತ್ರಿ ಮೆಗಳ ಮನೆ ಬಸಯ್ಯರವರ ಮನೆಯ ಕಾಂಪೌ0ಡ್ ಆವರಣದಲ್ಲಿ ಬೇಳಿಸಿದ್ದ ಶ್ರೀಗಂಧದ ಮರ ವನ್ನು ಕಳ್ಳರು ಕತ್ತರಿಸಿ ಕದ್ದುಕೊಂಡು ಹೋಗಿದ್ದಾರೆ… ಸಮೀಪ...

ಜೀವನದಲ್ಲಿ ಭೌತಿಕ ಸಂಪತ್ತಿಗಿಂತ ಆಧ್ಯಾತ್ಮಿಕ ಸಂಪತ್ತು ಹೆಚ್ಚು ಬೆಲೆಯುಳ್ಳದ್ದು. ಭೌತ ಸಂಪತ್ತು ಹೇರಳವಾಗಿ ಇದ್ದು ಮಾನಸಿಕ ತೃಪ್ತಿ ಸತ್ ಉಪಾಸಿ ಶ್ರೀಮಲ್ಲಪ್ಪಸ್ವಾಮೀಜಿ.

‌‌‌‌‌ ಚಳ್ಳಕೆರೆ ಜು.21ನೆಮ್ಮದಿ ಇಲ್ಲದೇ ಒತ್ತಡದ ಬದುಕು ಅನಿವಾರ್ಯವಾಗಿದ್ದು, ನೆಮ್ಮದಿ ಕಾಣಲು ಜನಪ್ರತಿನಿಧಿಗಳು, ಶ್ರೀಮಂತರು, ಇತ್ತೀಚೆಗೆ ಮಠಮಾನ್ಯಗಳ ಮೊರಹೋಗುತ್ತಿದ್ದಾರೆ ಎಂದು ಶಾಸಕ ಟಿ .ರಘುಮೂರ್ತಿ ಅಭಿಪ್ರಾಯ ಪಟ್ಟರು. ತಾಲೂಕಿನ ದೊಡ್ಡೇರಿ ಸಮೀಪ ಸತ್ ಉಪಾಸಿ ಕನ್ನೇಶ್ವರ ಆಶ್ರಮದ ಆವರದಲ್ಲಿ ಸುಮಾರು 15 ಕೋಟಿ ರೂ...

ನಗರದ ವರವಲಯದ ಶ್ರೀಸಾಯಿಮಂದಿರದಲ್ಲಿ ಸಂಭ್ರಮದಿಂದ ಜರುಗಿದ ಶ್ರೀಗುರುಪೂರ್ಣಿಮೆ ಕಾರ್ಯಕ್ರಮ.

‌‌‌ ಚಳ್ಳಕೆರೆ ಜು.21 ನಗರದ ಹೊರವಲಯ ಶ್ರೀ ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು. ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಸಾಯಿಬಾಬಾ ಮೂರ್ತಿಗೆ ಕಾಕಡಾರತಿ, ರುದ್ರಾಭಿಷೇಕ, ಬಿಲ್ವಾಚರಣೆ, ಪುಷ್ಪಾಚರಣೆ ಅಲಂಕಾರ ಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ. ಹೋಮ ಹವನ ಮಹಾಮಂಗಳಾರತಿ ನೆರವೇರಿಸಲಾಯಿತು. ಇದೇ ವೇಳೆ...

You cannot copy content of this page