ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗ ಪ್ರಾರಂಭೋತ್ಸವದಲ್ಲಿ ಡಿಡಿಪಿಯು ಪುಟ್ಟಸ್ವಾಮಿ ಪಿಯು ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ

ಚಿತ್ರದುರ್ಗ ಜುಲೈ18: ಜಿಲ್ಲೆಯಲ್ಲಿ ಈ ಬಾರಿ ಪದವಿ ಪೂರ್ವ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ಹೇಳಿದರು. ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕಂಪ್ಯೂಟರ್ ವಿಭಾಗ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು. ರಾಜ್ಯದ ನೂರು ಕಾಲೇಜುಗಳಲ್ಲಿ...

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಹೇಳಿಕೆಗ್ರಾಮೀಣ ಸಹಕಾರ ಸಂಘಗಳ ನಿರ್ಮಾಣ ಮಹಾತ್ಮಾ ಗಾಂಧೀಜಿ ಕನಸು

ಚಿತ್ರದುರ್ಗ ಜುಲೈ.18: ಮಹಾತ್ಮ ಗಾಂಧೀಜಿಯವರು ದೇಶದ ಪ್ರತಿ ಹಳ್ಳಿಗಳಲ್ಲಿ ಸಹಕಾರಿ ಸಂಘ, ಶಾಲೆ, ಅಂಗನವಾಡಿ ಇರಬೇಕು ಎಂಬು ಕನಸು ಕಂಡಿದ್ದರು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಹೇಳಿದರು. ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ...

ಪಡಿತರ ಅಕ್ಕಿ ನೀಡದೆ ವಂಚನೆ ಮಾಡುತ್ತಿರುವ ಕಾರ್ಯದರ್ಶಿ ವಿರುದ್ದ ಕ್ರಮ ಕೈಗೊಳ್ಳುವಂತೆ ಪಡಿತರದಾರರು ಆಗ್ರಹ…

ಚಳ್ಳಕೆರೆ ಜನಧ್ವನಿ ವಾರ್ತೆ ಜು.18 ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಸರಕಾರ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿ ನೀಡುತ್ತಿದ್ದು ಇದನ್ನೇ ಬಂಡವಳ ಮಾಡಿಕೊಂಡ ಕೆಲವರು ಬಡವರಿಗೆ ಅಕ್ಕಿ ನೀಡದೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ...

ಚಿತ್ರಬರಹಗಾರನ ಮೇಲೆ ಮಾರಣಾಂತಿಕ ಹಲ್ಲೆ ಜಗಲೂರು ಠಾಣೆಯಲ್ಲಿ ಪ್ರಕರಣದಾಖಲು.

. ಮಾರಣಾಂತಿಕ ಹಲ್ಲೆ ಮಾಡಿದ ಸಿದ್ದನಗೌಡ ಜಗಲೂರು ಜು.18 ಚಿತ್ರಬರಹಗಾರನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಜಗಲೂರು ಠಾಣೆಯಲ್ಲಿ ಪ್ರಕಣ ದಾಖಲು. ಹೌದು ಇದು ಜಗಲೂರು ನಗರದ ಹರೀಶ್‌.ಟಿ ಚಿತ್ರ ಬರಹಗಾರ ಬುಧವಾರ ಬೆಳಗ್ಗೆ 9:45ರಲ್ಲಿ ಜಗಳೂರು ಟೌನ್‌ನಿನ ಹಳೇ ಬಸ್‌ ನಿಲ್ದಾಣದಿಂದ, ಜಮ್ಮಾಪುರ ಗ್ರಾಮಕ್ಕೆ ನೇರಗಾ ಕೆಲಸ ಬೋಡ್...

ರೈತರು ಸತತ ಬರಗಾಲಕ್ಕೆ ತುತ್ತಾಗುತ್ತಿದ್ದು ರೈತರಿಗೆ ಅನ್ಯಾಯವಾಹದಂತೆ ನಿಖರವಾದ ಬೆಳೆ ಸಮೀಕ್ಷೆ-ಬೆಳೆ ಕಟಾವು ವರದಿ ಮಾಡುವಂತೆ ಜಂಟಿಕೃಷಿ ನಿರ್ದೇಶಕ ಡಾ.ಮಂಜುನಾಥ್

ಚಳ್ಳಕೆರೆ ಜು.18 ಬೆಳೆ ಕಟಾವು ಪ್ರಯೋಗ ಆರು ದಶಕಗಳಿಂದ ನಡೆಯುತ್ತಲೇ ಬಂದಿದೆ. ಆದರೆ ಹತ್ತಾರು ವರ್ಷಗಳ ಹಿಂದೆ ಇದು ಕೇವಲ ಆಹಾರ ಉತ್ಪಾದನೆ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಬೆಳೆ ವಿಮೆ ಜಾರಿ ಬಂದ ನಂತರ ಇದರ ಸ್ವರೂಪ ಬದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಮಂಜುನಾಥ್ ಹೇಳಿದರು. ನಗರದ ತಾಲೂಕು ಪಂಚಾಯತ್...

You cannot copy content of this page