52ಲಕ್ಷರೂ ಮೌಲ್ಯ 60 ಕಡಲೆ ಕಾಳುಚೀಲ ಕದ್ದ ಕಳ್ಳರನ್ನು ಪತ್ತೆಮಾಡಿ ಜೈಲಿಗೆ ಕಳಿಸಿದ ಹಿರಿಯೂರು ಪೋಲಿಸರು.

ಹಿರಿಯೂರು ಜು.80.05.07.2024 ರಂದು ರಾತ್ರಿ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿರುವ ತಾಹಾ ಪ್ಯಾಲೇಸ್ ಪಕ್ಕದಲ್ಲಿರುವ ಲಕ್ಷ್ಮೀಚಂದ್ ರವರಿಗೆ ಸೇರಿದ ಗೋಡಾನನ್ನು ಸಾಗರ್ ಎಂಬುವವರು ಬಾಡಿಗೆ ಪಡೆದು ಸದರಿ ಗೋಡಾನಲ್ಲಿ ಶೇಖರಿಸಿಟ್ಟಿದ್ದ ಸುಮಾರು 2,40,000 ರೂಪಾಯಿ ಬೆಲೆ ಬಾಳುವ ತಲಾ 60 ಕೆ.ಜಿ. ತೂಕವಿರುವ 60 ಕಡಲೆ ಕಾಳು...

ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶಕ್ಕಾಗಿ ಮುಖ್ಯ ಶಿಕ್ಷಕರು ಶ್ರಮವಹಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ 

ಚಳ್ಳಕೆರೆ: ಅತಿಯಾದ ಆತ್ಮವಿಶ್ವಾಸ ಸರಿಯಾದ ಮಾರ್ಗದರ್ಶನವಿಲ್ಲದೆ ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಕಡಿಮೆ ಆಗಿರಬಹುದು ಆದರೆ ಈ ವರ್ಷ ಉತ್ತಮ ಫಲಿತಾಂಶಕ್ಕೆ ಎಲ್ಲರೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು  ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌ ಸುರೇಶ ಹೇಳಿದರು. ನಗರದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ಕ್ಷೇತ್ರ...

ಡೆಂಗ್ಯೂ ಬಂದ ನಂತರ ಒದ್ದಾಡುವ ಬದಲು, ರೋಗವೇ ಬಾರದಹಾಗೆ ಮುನ್ನೆಚ್ಚರಿಕೆ ವಹಿಸಿ ತಾಪಂ ಇಒ ಶಶಿಧರ್ ಖಡಕ್ ಸೂಚನೆ.

ಚಳ್ಳಕೆರೆ ಜನಧ್ವನಿ ವಾರ್ತೆ ಜು.8 ಗ್ರಾಮೀಣ ಭಾಗದಲ್ಲಿ ಸಾಂಕ್ರಮಿಕ ರೋಗಗಳು ಹರಡಂತೆ ಕುಡಿಯುವ ನೀರಿನ ಮೂಲಗಳ, ಚರಂಡಿಗಳ ಸ್ವಚ್ಚತೆ ಕಾಪಾಡುವಂತೆ ತಾಪಂ ಇಒ ಶಶಿಧರ್ ತಾಕೀತು ಮಾಡಿದರು. ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಕರವಸೂಲಿಗಾರರ ಆಯೋಜಿಸಿದ್ದ ಡೆಂಗ್ಯೂ...

ಕರ್ನಾಟಕ ಜ್ಯೋತಿ ರಥಯಾತ್ರೆ”: ಜುಲೈ 10ರಂದು ಚಿತ್ರದುರ್ಗ ನಗರದಲ್ಲಿ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ

ಚಿತ್ರದುರ್ಗ .ಜುಲೈ.8: ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯಾಧ್ಯಂತ ಸಂಚರಿಸುತ್ತಿರುವ ಕರ್ನಾಟಕ ಜ್ಯೋತಿ ರಥಯಾತ್ರೆಯು ಚಿತ್ರದುರ್ಗ ಜಿಲ್ಲೆಯಲ್ಲಿ ಜುಲೈ 9 ರಿಂದ 14ರವರೆಗೆ ಸಂಚರಿಸಲಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಮಾರ್ಗವಾಗಿ ಜುಲೈ 09ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿಗೆ ಆಗಮಿಸಲಿದೆ. ಅಂದು...

ಜುಲೈ 10ರಂದು ಗ್ರಾಮೀಣಾಭಿವೃದ್ಧಿ ಸಚಿವರ ಪ್ರವಾಸ

ಚಿತ್ರದುರ್ಗ ಜುಲೈ08: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಇದೇ ಜುಲೈ10ರಂದು ಚಿತ್ರದುರ್ಗ, ವಿಜಯ ನಗರ ಹಾಗೂ ತುಮಕೂರು ಜಿಲ್ಲೆಗಳ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಚಿವರು ಅಂದು ಬೆಳಿಗ್ಗೆ 6.30ಕ್ಕೆ...

You cannot copy content of this page