ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವ ದೃಷ್ಠಿಯಿಂದ ರಸ್ತೆ ಆಧುನಿಕರಿಸಿ ಅಗಲೀಕರಣ ಕಾರ್ಯವನ್ನನಡೆಸಲಾಗುತ್ತದೆ: ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್

ಹಿರಿಯೂರು: ತಾಲ್ಲೂಕಿನ ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುಕೂಲವಾಗುವ ದೃಷ್ಠಿಯಿಂದ ನಗರದ ಟಿಬಿ ಸರ್ಕಲ್ ನಿಂದ ವೇದಾವತಿ ನದಿಯ ಸೇತುವೆಯವರೆಗೆ ರಸ್ತೆಯನ್ನ ಆಧುನಿಕರಿಸಿ ಅಗಲೀಕರಣ ಮಾಡುವ ಸಲುವಾಗಿ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ತಿಳಿಸಿದ್ದಾರೆ. ನಗರದ ಟಿ ಬಿ...

ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ಎಸ್‍ಎಸ್‍ಎಲ್‍ಸಿ, ಪಿಯು ಫಲಿತಾಂಶ ವೃದ್ಧಿಗೆ ಅಗತ್ಯ ಕಾರ್ಯಕ್ರಮ ರೂಪಿಸಿ

ಚಿತ್ರದುರ್ಗ. ಜುಲೈ.02: 2024-25ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶ ವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ...

ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಯಾರೂಅಡ್ಡಿ ಪಡಿಸುವಂತಿಲ್ಲ ಉಪವಿಭಾಗ ಅಧಿಕಾರಿ ಕಾರ್ತಿಕ್.

ಚಳ್ಳಕೆರೆ ಜನಧ್ವನಿ ವಾರ್ತೆ ಜು.2 ಕುಡಿಯುವ ನೀರಿನ ಪೈಪ್ ಪೈನ್ ಕಾಮಗಾರಿಗೆ ಅಡ್ಡಿಪಡಿಸಿದ ರೈತರನ್ನು ಮವೊಲಿಸುವಲ್ಲಿ ಉಪವಿಭಾಗಧಿಕಾರಿ ಕಾರ್ತಿಕ್ ಯಶಸ್ವಿಯಾಗಿದ್ದಾರೆ.ಹೌದು ಇದು ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಗೊರ್ಲಕಟ್ಟೆ ಸಂಇಇಪ ತುಂಗಾಭದ್ರ ಹಿನ್ನೀರಿನಿಂದ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಪೈಪ್ ಲೈನ್...

ದೊಡ್ಡೇರಿ ಕೆರೆ ಕಾಲುವೆ ದುರಸ್ಥಿಪಡಿಸಿವಂತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪತ್ರ ಸ್ವಚ್ಚತೆಗೆ ಮುಂದಾದ ಅಧಿಕಾರಿಗಳು…

ಚಳ್ಳಕೆರೆ ಜನಧ್ವನಿ ವಾರ್ತೆ ಜು.2 ಗೋಪನಹಳ್ಳಿಯಿಂದ 7 ಕಿಮೀ ಉದ್ದದ ಕಾಲುವೆ, ಗರಣಿಹಳ್ಳದಲ್ಲಿ ಬೆಳೆದಿರುವ ಜಂಗಲ್ ತೆರವುಗೊಳಿಸಿ ಕೆರೆ ಏರಿ ಹಾಗೂ ತೂಬು ದುರಸ್ಥಿ ಪಡಿಸುವಂತೆ ಸಣ್ಣ ನೀರಾವರಿ ಇಲಾಖೆಗೆ ಶಾಸಕರು ಒಂದು ವರ್ಷದ ಹಿಂದೆಯೇ ಪತ್ರ ಬರೆದಿದ್ದರೂ ಎಂದು ಸಣ್ಣ ನೀರಾವಹಿ ಇಲಾಖೆ ಎಇಇ ಅಣ್ಣಪ್ಪ ತಿಳಿಸಿದ್ದಾರೆ. ಚಳ್ಳಕೆರೆ...

ರಸ್ತೆಬದಿಯಲ್ಲಿ ಕಸದ ರಾಶಿ-ಸಾಂಕ್ರಮಿಕ ರೋಗ ಬೀತಿಯಲ್ಲಿ ಸಾರ್ವಜನಿಕರು ಇದು ಹಟ್ಟಿತಿಪ್ಪೇಶನ ಪುಣ್ಯಕ್ಷೇತ್ರ.

ಚಳ್ಳಕೆರೆ ಜನಧ್ವನಿ ವಾರ್ತೆ ಜು.2ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ ಸಾಂಕ್ರಮಿಕ ರೋಗಗಳಿಗೆ ಕೈಬೀಸಿ ಕರೆಯುವಂತಾಗಿದ್ದ ದಿನ ನಿತ್ಯ ಈ ಮಾರ್ಗ ಸಂಚರಿಸುವ ಜನರು ಹೈರಾಣು ಸರಕಾರದ ಮಹತ್ವಕಾಂಕ್ಷೆಯ ಸ್ವಚ್ಚ ಭಾರತ ಯೋಜನೆ ಅನ್ವಯಿಸುವುದಿಲ್ಲವೆ…? ಹೌದು ಇದು ಮಾಡಿದಷ್ಟು ನೀಡು ಬಿಕ್ಷೆ ಎಂಬ ಶ್ರೀಗುರು ಹಟ್ಟಿ ತಿಪ್ಪೇಶನ ಪುಣ್ಯ...

You cannot copy content of this page