ಪೆನ್ ಡ್ರೈವ್ ಚರ್ಚೆ ಬಿಡಿ- ಬರ ಹಾಗೂ ಬಿಸಿನ ತಾಪಮಾನದಿಂದ ಜನರನ್ನು ರಕ್ಷಣೆ ಮಾಡಿ -ರಾಜ್ಯದ ದೊರೆಗಳಿಗೆ ಕಿವಿಮಾತು,

(ಸಂಗ್ರಹ ಸಾಂದರ್ಭಿಕ ಚಿತ್ರ) ಜನಧ್ವನಿ ವಾರ್ತೆ ಏ .30 . ರಾಜ್ಯದಲ್ಲಿ ಭೀಕರ ಬರದ ನಡುವೆ ಬಿಸಿಲ ಬೇಗೆಗೆ ಹೈರಾಣಾಗಿರುವ ಜನತೆಗೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ಬಿಸಿಲಿನ ತಾಪಮಾನದಿಂದ ಅಲ್ಲಲ್ಲಿ ವೃದ್ಧರು ಮೃತ ಪಟ್ಟ ಘಟನೆಗಳು ಬೆಳಿಕಿಗೆ ಬಂದಿವೆ. ಜನ ಜಾನುವಾರು, ಪ್ರಾಣಿ, ಪಕ್ಷಿಗಳು ಕುಡಿಯುವ ನೀರು ಹಾಗೂ ಬಿಸಿಲಿನ...

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮೇಲೆ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಕರುನಾಡ ವಿಜಯ ಸೇನೆಯಿಂದ ಪ್ರತಿಭಟನೆ

ಚಿತ್ರದುರ್ಗ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಕೂಡಲೇ ಬಂಧಸಬೇಕು ಎಂಬುದಾಗಿ ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಜೆಡಿಎಸ್ ಕಚೇರಿ ಎದರು ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಜೆಡಿಎಸ್ ಕಚೇರಿ ಎದುರು ಜಮಾಯಿಸಿದ...

ಪರಿಸರವನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೀಜದುಂಡೆ ಬಿತ್ತೋತ್ಸವ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ ಪರಿಸರ ಹೋರಾಟಗಾರಾದ ಡಾ|ಎಚ್.ಕೆ.ಎಸ್.ಸ್ವಾಮಿ

ಚಿತ್ರದುರ್ಗ: ಪರಿಸರ ರಕ್ಷಣೆ ನಮ್ಮೆಲ್ಲರ ಜವಬ್ದಾರಿ. ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೀಜದ ಉಂಡೆ ಬಿತ್ತೋತ್ಸವ ಕಾರ್ಯಕ್ರಮ ಅತ್ಯಂತ ಮಹತ್ವದ್ದು ಎಂಬುದಾಗಿ ಪರಿಸರ ಹೋರಾಟಗಾರ ಡಾ| ಎಚ್.ಕೆ.ಎಸ್.ಸ್ವಾಮಿ ಹೇಳಿದರು. ಪ್ರಥಮ ಶಿಕ್ಷಣ ಸಂಸ್ಥೆಯಿಂದ ನಗರದ ಜೋಗಿಮಟ್ಟಿ ಮತ್ತು ಆಡುಮಲ್ಲೇಶ್ವರ ಸಾಮಾಜಿಕ ಅರಣ್ಯ...

ಕೃತಿಕಾರರಲ್ಲಿ ಹಿಡಿಯಷ್ಟು ಪ್ರೀತಿ-ತಾಯ್ತನದ ಮಮತೆ ಇದ್ದರೆ ಭೂಮಿಯ ತೂಕದ ಕಾವ್ಯ ಸೃಷ್ಟಿಯಾಗುತ್ತದೆ ಸಾಹಿತಿ ,ಬರಹಗಾರ ,ಸಹ ಪ್ರಾಧ್ಯಪಕ ಕೆ.ಚಿತ್ತಯ್ಯ.

ಹಿರಿಯೂರು: ಯಾವುದೇ ಕವಿಗಳು, ಕಾದಂಬರಿಕಾರರು ಹಾಗೂ ಕೃತಿಕಾರರಲ್ಲಿ ಹಿಡಿಯಷ್ಟು ಪ್ರೀತಿ-ವಾತ್ಸಲ್ಯ, ಕರುಣೆ ಹಾಗೂ ತಾಯ್ತನದ ಮಮತೆ ಇದ್ದರೆ ಭೂಮಿಯಷ್ಟು ತೂಕದ ಕಾವ್ಯ ಸೃಷ್ಟಿಯಾಗುತ್ತದೆ ಎಂಬುದಾಗಿ ಸಾಹಿತಿ,ಬರಹಗಾರರು ಹಾಗೂ ಚಳ್ಳಕೆರೆ ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಪಕರಾದ ಕೆ.ಚಿತ್ತಯ್ಯ ಅವರು ಹೇಳಿದರು. ನಗರದ ರೋಟರಿ ಸಭಾ...

ಉಚಿತ ಹೊಲಿಗೆ ಯಂತ್ರ ನೀಡುವುದಾಗಿ ನಂಬಿಸಿ ಸನ್ ರೈಸರ್ಸ್ ಹೈದರಾಬಾದ್, ಫೆಡರೇಶನ್ ಆಫ್ ಸ್ಕಿಲ್ ಎಜುಕೇಶನ್ ಸಂಸ್ಥೆಗಳಿಂದ ವಂಚನೆ: ಎನ್ ಜಿ ಓ ಸಂಸ್ಥೆ ಪದಾಧಿಕಾರಿಗಳ ಆರೋಪ

ಚಳ್ಳಕೆರೆ ಏ.30. ನಿರುದ್ಯೋಗ ಸಮಸ್ಯೆಯನ್ನು ಬಂಡವಾಳವಾಗಿಸಿಕೊಂಡು ಗ್ರಾಮೀಣ ಹಾಗೂ ನಗರ ಪ್ರದೇಶದ ನಿರುದ್ಯೋಗ ಯುವಕ ಯುವತಿಯರನ್ನು ಆಕರ್ಷಿಸಿ ಎನ್‌ಜಿಒ ಸಂಸ್ಥೆಗಳ ಮೂಲಕ ಉಚಿತ ಹೊಲಿಗೆ ಯಂತ್ರ ನೀಡುವುದಾಗಿ ನಂಬಿಸಿ ಲಕ್ಷಾಂತರ ಹಣವನ್ನು ಕಟ್ಟಿಸಿಕೊಂಡು ಹೈದರಾಬಾದ್ ಮೂಲದ ಸನ್ ರೈಸಸ್ ಹೈದರಾಬಾದ್ ಮತ್ತು ಫೆಡರೇಷನ್ ಆಫ್ ಸ್ಕಿಲ್...

You cannot copy content of this page