ಚಿನ್ನ ಬೆಳ್ಳಿ ವರ್ತಕರು ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಕೊಳ್ಳುವಂತೆ ಪಿಐ ಕೆ.ಕುಮಾರ್

ಚಳ್ಳಕೆರೆ ಫೆ. 22 ನಗರದ ಪೊಲೀಸ್ ಠಾಣೆ ಆವರಣದಲ್ಲಿ ಚಿನ್ಬ ಬೆಳ್ಳಿ ವರ್ತಕರೊಂದಿಗೆ ಠಾಣಾಧಿಕಾರಿ ಕೆ.ಕುಮಾರ್ ಸಭೆ ನಡೆಸಿದರು. ಈ ವೇಳೆ ಪಿಐ ಕೆ.ಕುಮಾರ್ ಮಾತನಾಡಿ ಅಪರಿಚಿತ ವ್ಯಕ್ತಿಗಳು ಬಂಗಾರದ ಅಂಗಡಿಗಳಿಗೆ ಬಂದು ಆಭರಣಗಳನ್ನು ಗಿರವಿ ಅಥವಾ ಕೊಂಡುಕೊಳ್ಳಬಾರದು. ಒಂದೇ ವೇಳೆ ಆಭರಣಗಳನ್ನು ಖರೀದಿ ಮಾಡುವಾಗ ಅವರ ಆಧಾರ್ ಕಾರ್ಡ್...

ಶನಿವಾರ ನಡೆಯಲಿರುವ ಜೆಡಿಎಸ್ ಕಾರ್ಯಕರ್ತರ ಸಭೆಗೆ ಕಾರ್ಯಕರ್ತರು ಮುಖಂಡರು ಭಾಗವಹಿಸುವಂತೆ ಪಿ.ತಿಪ್ಪೇಸ್ವಾಮಿ(ಪಿ.ಟಿ)

ಚಳ್ಳಕೆರೆ ಫೆ.22 ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆಯನ್ನು ಶನಿವಾರ ದಿನಾಂಕ24 ರ ಬೆಳಗ್ಗೆ10.30 ನಗರದ ಬೆಂಗಳೂರು ರಸ್ತೆಯ ದಲ್ಲಾಲರ ಸಮುದಾಯ ಭವನದಲ್ಲಿ ಆಯೋಜಿದ್ದು ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಚಳ್ಳಕೆರೆ ತಾಲೂಕಿನ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ...

ಕ್ರೀಡೆಗೆ ಪ್ರೋತ್ಸಾಹಕರ ಪಾತ್ರ ಮುಖ್ಯ . ಮುಖಂಡ ಡಿ ಜಿ ಗೋವಿಂದಪ್ಪ.

ನಾಯಕನಹಟ್ಟಿ:: ಕ್ರೀಡೆಗೆ ಪ್ರೋತ್ಸಾಹಕರ ಪಾತ್ರ ಮುಖ್ಯ ಎಂದು ಡಿ. ಜಿ. ಗೋವಿಂದಪ್ಪ ಹೇಳಿದ್ದಾರೆ. ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಹೊರವಲಯದ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಕ್ರಿಕೆಟರ್ಸ್ ಇವರ ವತಿಯಿಂದ ಪ್ರಥಮ ಬಾರಿಗೆ ಜೋಗಿಹಟ್ಟಿ ಪ್ರೀಮಿಯರ್ ಲೀಗ್ ಸೀಸನ್ 1 ಕ್ರಿಕೆಟ್ ಕ್ರೀಡಾಕೂಟವನ್ನು ಟೇಪ್...

ನಾನು ಚಿಲ್ಲರೆ ಅಂಗಡಿ ಪ್ರಾರಂಭಿದ್ದು ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆಗೆ ಮನವಿ ನೀಡಿದ ಚಂದ್ರಶೇಖರ್.

. ಬಹಿರಿಯೂರು ಫೆ22 ಗ್ರಾಮೀಣ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಇಲ್ಲೊಬ್ಬರು ನಾನು ಕಿರಾಣಿ ಅಂಗಡಿ ಪ್ರಾರಂಭಿಸಿದ್ದು ಮದ್ಯ ಮಾರಾಟಕ್ಕೆ ಪರವಾನಿಗೆ ನೀಡುವಂತೆ ಮನವಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಹೌದು ಇದು ಹಿರಿಯೂರು ತಾಕೂಕಿನ ಐಮಂಗಲ ಹೋಬಳಿ...

ಮಹಿಳಾ ನಿಲಯದಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟ ದಿವ್ಯ ಮತ್ತು ನಾಗರಾಜ್ ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ನಡೆದ ಮದುವೆ ಬೀಗರಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು

ದಾವಣಗೆರೆ; ಫೆ.21 ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಧಾರಣೆಯಂತೆ ಮಹಿಳಾ ನಿಲಯದ ದಿವ್ಯ ಎಂ ಇವರ ಮದುವೆಯು ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಗ್ರಾಮದ ನಾಗರಾಜ.ಟಿ ಇವರೊಂದಿಗೆ ಬುಧವಾರ ದಾವಣಗೆರೆ ರಾಮನಗರದಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಅತ್ಯಂತ ಸರಳ, ಕ್ರಮಬದ್ದವಾಗಿ ಮದುವೆ ನಡೆದು ಅಧಿಕಾರಿಗಳು ಬೀಗರಾಗಿ ಭಾಗವಹಿಸಿ...

You cannot copy content of this page