ಸಂವಿಧಾನ ಸರ್ವಧರ್ಮಕ್ಕೂ ನ್ಯಾಯ ಒದಗಿಸಿದೆ: ಮಂಜುನಾಥ್

ಚಳ್ಳಕೆರೆ: ದೇಶದಲ್ಲಿ ಸಂವಿಧಾನದ ಅಡಿಯಲ್ಲಿ ನೀಡಿರುವ ಹಕ್ಕುಗಳನ್ನು ಯಾವುದೇ ಒಂದು ವರ್ಗಕ್ಕೆ ಮೀಸಲಾಗಿರದೆ ಪ್ರತಿಯೊಬ್ಬ ಪ್ರಜೆಯು ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ತಿಳಿಸಿದರು. ನಗರದ ಚಳ್ಳಕೆರಮ್ಮ ದೇವಾಲಯದ ಮುಂದೆ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ತಾಲೂಕು ಆಡಳಿತ ತಾಲೂಕು...

ಆಟೋ ಟೂಲ್ ಬಾಕ್ಸ್ ನಲ್ಲಿದ್ದ 20 ರೂ ಕಳ್ಳರ ಕೈಚಳಕ ತೋರಿಸಿದ ಪ್ರಕರಣ ಬೆಳಕಿಗೆ.

ಚಳ್ಳಕೆರೆ ಜನಧ್ವನಿ ವಾರ್ತೆ ಫೆ.5 ಆಟೋ ಟೂಲ್ ಬಾಕ್ಸಿನಲ್ಲಿಟ್ಟಿದ್ದ 20 ಸಾವಿರ ರೂಗಳನ್ನು ಕಳ್ಳರ ಕೈಚಳಕ ತೋರಿಸಿದ್ದ ಕದ್ದು ಪರಾರಿಯಾದ ಘಟನೆ ನಡೆದಿದೆ. ನಗರದ ಬಿಸಿನೀರು ಮುದ್ದಪ್ಪ ಸರಕಾರ ಪ್ರೌಢಶಾಲೆ ಆವರಣದಲ್ಲಿ ಪ್ರಾರಂಭಿಸಿರುವ ಇಂಡಿಯನ್ ಸೇಲ್ಸ್ ಬೈಹತ್ ಮಳಿಗೆ ಮುಂಭಾಗದಲ್ಲಿ ಆಟೋದಲ್ಲಿ ತಳಕು ಗ್ರಾಮದ ಆಟೋ ಚಾಲಕ ಸೋಪ ಸೆಟ್...

You cannot copy content of this page