ಬೀದಿವ್ಯಾಪಾರಿಗಳು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ ನಗರಸಭೆಪೌರಾಯುಕ್ತರಾದ ಎಚ್.ಮಹಾಂತೇಶ್ ಹೇಳಿಕೆ

ಹಿರಿಯೂರು: ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿಯಲ್ಲಿ ಬೀದಿವ್ಯಾಪಾರಿಗಳು ಮತ್ತು ಅವರ ಕುಟುಂಬದ ಅವಲಂಬಿತರಿಗೆ ಎಂಟು ರೀತಿಯ ಆರ್ಥಿಕ ಮತ್ತು ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯವಿದ್ದು, ಅದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎಚ್.ಮಹಾಂತೇಶ್ ಹೇಳಿದರು. ನಗರದ...

ರೈತರು ಗೋಶಾಲೆಗಳ ಸದುಪಯೋಗ ಪಡೆದುಕೊಂಡು ಗೋವುಗಳ ಪ್ರಾಣ ರಕ್ಷಿಸಿ: ಶಾಸಕ ಟಿ ರಘುಮೂರ್ತಿ

ಚಳ್ಳಕೆರೆ: ನಗರದ ಅಜ್ಜಯ್ಯನ ಗುಡಿ ಬಳಿ ಸರ್ಕಾರದಿಂದ ಮಂಜೂರಾದ ಗೋಶಾಲೆಯನ್ನು ಶಾಸಕ ಟಿ ರಘುಮೂರ್ತಿ ಗೋವುಗಳಿಗೆ ಮೇವನ್ನು ವಿತರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಭೀಕರ ಬರಗಾಲ ಆವರಿಸಿದೆ ಮುಂದಿನ ದಿನಗಳಲ್ಲಿ ಬೇಸಿಗೆ ಆರಂಭವಾಗುವುದರಿಂದ ಜನ ಜಾನುವಾರುಗಳಿಗೆ ಯಾವುದೇ...

ಗ್ಯಾರೆಂಟಿ ಉಚಿತ ಯೋಜನೆಗಳ ಬಗ್ಗೆ ಠೀಕೆ ಮಾಡೋ ಪಕ್ಷದವರೂ ಸಹ ಉಚಿತ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ ಫೆ3. ಗ್ಯಾರೆಂಟಿ ಉಚಿತ ಯೋಜನೆಗಳ ಬಗ್ಗೆ ಠೀಕೆ ಮಾಡೋ ಪಕ್ಷದವರೂ ಸಹ ಉಚಿತ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಶ್ರೀಗುರು ರಾಘವೇಂದ್ರ ಕಲ್ಯಾಣ ಮಂಟದಲ್ಲಿ ತಾಲೂಕು ಆಡಳಿತವತಿಯಿಂದ ಹಾಗೂ ಗ್ಯಾರೆಂಟಿಯೋಜನೆಗಳ ಸಮಿತಿವತಿಯಿಂದ ಆಯೋಜಿಸಿದ್ದ ಗ್ಯಾರೆಂಟಿ...

ಹಂದಿ ಹಾವಳಿಗೆ ಬೆಳೆ ನಾಶ; ರೈತರು ಕಂಗಾಲು.

ದೇಶದ ಬೆನ್ನೆಲುಬು ರೈತ ಅನ್ನದಾತ ಮದು ಹೇಳುವವರೇ ಒಮ್ಮೆ ಈ ರೈತರ ಜಮೀಗೆ ಭೇಟಿ ನೀಡಿ ನೋಡಿ ಚಳ್ಳಕೆರೆ ಫೆ.3 ನಗರ ಪ್ರದೇಶದಲ್ಲಿ ಹಂದಿಗಳ ಸಾಕಂದಿಗಳ ಹಾವಳಿ ಹೆಚ್ಚಾಗಿದ್ದು ನಗರಕ್ಕೆ ಹೊಂದಿಕೊಂಡ ಹೈರಾಣಾಗುತ್ತಿದ್ದಾರೆ. ಈಗಾಗಲೆ ರೈತರು ಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದಾಗಿನಿಂದ ಮಳೆ ಕೊರತೆ, ಅತಿವೃಷ್ಟಿ,...

You cannot copy content of this page