ವಾಣಿವಿಲಾಸವಿದ್ಯಾಸಂಸ್ಥೆವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರಾಗಿದೆ : ಶ್ರೀ ಷಡಕ್ಷರಸ್ವಾಮೀಜಿ

ಹಿರಿಯೂರು : ವಾಣಿವಿಲಾಸ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರಾಗಿದೆ, ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಯಲ್ಲಿ ಶಿಕ್ಷಕರ ಮಾರ್ಗದರ್ಶನ ಪಡೆದು, ಸತತ ಪರಿಶ್ರಮ ವಹಿಸಿ ಓದುವ ಮೂಲಕ ಅತಿಹೆಚ್ಚುಅಂಕಪಡೆದು, ನೀವು ಓದಿದ ಶಾಲೆಗೆ ಹಾಗೂ ಹೆತ್ತ...

ನಾಯಕನಹಟ್ಟಿ ಗ್ರಾಮಸ್ಥರು “ಸಂವಿಧಾನ ಜಾಗೃತಿ ಜಾಥಾ”ದ ಟ್ಯಾಬ್ಲೋ ಅನ್ನು ಅತ್ಯಂತ ವಿಜೃಂಭಣೆಯಿಂದ ಸ್ವಾಗತ .

ನಾಯಕನಹಟ್ಟಿ:: ಪಟ್ಟಣಕ್ಕೆ ಗುರುವಾರ ಸಾಮಾಜಿಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥಾ ದ ಟ್ಯಾಬ್ಲೋ ಅನ್ನು ನಾಡಕಚೇರಿ ಪಟ್ಟಣ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು....

ಮಡಿವಾಳ ಮಾಚಯ್ಯರವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ:ತಹಶೀಲ್ದಾರ್ ರೆಹಾನ್ ಪಾಷ

ಚಳ್ಳಕೆರೆ: ಮಡಿವಾಳ ಸಮುದಾಯವು ಕಾಯಕ ನಿಷ್ಠೆ ತೋರುವ ಸಮಾಜವಾಗಿದ್ದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ಮಡಿವಾಳ ಸಮಾಜವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ರೆಹಾನ್ ಪಾಷ ಅಭಿಪ್ರಾಯ ಪಟ್ಟರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ...

*ಸಂವಿಧಾನ ಜಾಗೃತಿ ಜಾಥಾಗೆ ನಲಗೇತನಟ್ಟಿಯಲ್ಲಿ ಅದ್ದೂರಿ ಸ್ವಾಗತ.

ನಾಯಕನಹಟ್ಟಿ:: ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು ತಹಸಿಲ್ದಾರ್ ರೇಹಾನ್ ಪಾಷಾ ಗ್ರಾಮಸ್ಥರಲ್ಲಿ ಮನವಿ. ಬುಧವಾರ ಸಂಜೆ ಸಮೀಪದ ನಲಗೇತನಹಟ್ಟಿ ಗ್ರಾಮಕ್ಕೆ ಸಮಾಜ ಕಲ್ಯಾಣಿ ಇಲಾಖೆ ವತಿಯಿಂದ ಸಂವಿಧಾನ ಜಾಗೃತಿ ಜಾಥಾಗೆ ಅದ್ದೂರಿಯಾಗಿ ಮಹಿಳೆಯರು ಕುಂಭಮೇಳದೊಂದಿಗೆ ಮತ್ತು ಯುವಕರು ಪಟಾಕಿ ಸಿಡಿಸುವುದರ ಮೂಲಕ ತಮಟೆ ಡೊಳ್ಳು...

ಕಾರ್ಮಿಕರು ಗುಳೆ ಹೋಗದೆ ನರೇಗಾ ಕಾಮಗಾರಿಯಲ್ಲಿ ಭಾಗವಹಿಸಿ ಆರ್ಥಿಕವಾಗಿ ಸಧೃಢರಾಗುವಂತೆ ತಾಪಂ ಇಒ ಶಶಿಧರ್.

ಚಳ್ಳಕೆರೆ ಫೆ.1 ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಎದುರಾಗಿದ್ದು ಯಾರೂ ಗುಳೆ ಹೋಗದೇ ನರೇಗಾ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಹವಹಿಸಿ ಕೂಲಿ ಕೆಲಸ ಮಾಡುವಂತೆ ತಾಪಂ ಇಒ ಶಶಿಧರ್ ಹೇಳಿದರು. ತಾಲೂಕಿನ ರಾಮಜೋಗಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರು ಕಾಮಗಸರಿಗಳ ಬಳಿ ಭೇಟಿ ನೀಡಿ ಪರಿಶೀಲನೆ...

You cannot copy content of this page