ನಿಂತಿದ್ದ ಲಾರಿಗೆ ಲಾರಿ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು.

ಹಿರಿಯೂರು, ಡಿಸೆಂಬರ್ 23 ರಸ್ತೆ ಅಪಘಾತ ಲಾರಿ ಚಾಲಕ ಮೃತಪಟ್ಟ ಘಟನೆ ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಹೊಳಲ್ಕೆರೆ ತಾಲ್ಲೂಕಿನ ಕೊಡಗವಳ್ಳಿ ಗ್ರಾಮದ ವಿರೇಶಪ್ಪ ಕೆ.ಎನ್( 63) ಶನಿವಾರ ಬೆಳಗಿನ ಜಾವ 3.30 ರ ಸಮಯದಲ್ಲಿ ಮೆಕ್ಕೆಜೋಳ ತುಂಬಿಕೊಂಡು ತುಮಕೂರಿಗೆ ಹೋಗುವಾಗ ಹಿರಿಯೂರು ತಾಲ್ಲೂಕು ಆದಿವಾಲ ಸಮೀಪ...

ಇದೇ ಡಿಸೆಂಬರ್ 27ರಿಂದ ರಿಂದ ಜನವರಿ 11 ರವರೆಗೆ ಕುಷ್ಟರೋಗಪ್ರಕರಣ ಪತ್ತೆಅಭಿಯಾನ :ಡಾ.ವೆಂಕಟೇಶ್.

ಹಿರಿಯೂರು : ತಾಲೂಕಿನಲ್ಲಿ ಡಿಸೆಂಬರ್ 27ರಿಂದ ರಿಂದ ಜನವರಿ 11 ರವರೆಗೆ ಕುಷ್ಟರೋಗ ಪ್ರಕರಣ ಪತ್ತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ತಾಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್ ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ...

ಒಂಟಿಸಲಗ. ಸಾರಿಗೆ ಬಸ್ ನಿರ್ವಾಹಕ ಬರೆದ ಕವಿತೆ.

“ಒಂಟಿಸಲಗ. ” ಅಭಿಮಾನ್ಯು ಪಿತನ ಹತಗೈದವನು ದಟ್ಟಾರಣ್ಯದಲಿ ಅಡಗಿರಲಿ l ಮಡುವಿನಲಿ ಮಲಗಿರಲಿ l ಬೆಂಬಿಡದೆ ಹೆಡೆಮುರಿ ಕಟ್ಟು l ವಿನು ಸಲಗವ ವಿನಯದಿ ಪಳಗಿಸಿ ದಶಮಿಯಂದು ಅಂಭಾರಿ ಕಟ್ಟು l * ನಾಡದೇವಿ ನಾಡಜನರ ಅಭಯ ನಿನ್ನ ಮೇಲಿರಲು ಚಿಂತಿಸುವೇಕೆ? ಅಂಜುವೇಕೆ? ವಿನು ಏಳು ಮೇಲೇಳು ಅಭಿಮಾನ್ಯು ಜೊತೆಗೂಡಿ ಕದಳಿವನಕ್ಕೆ...

ಪಡಿಪೂಜೆ ಅಂಗವಾಗಿ ಹರಿಹರಸುತ ಐಯ್ಯಪ್ಪ ಸೇವಾ ಸಮಿತಿಯಿಂದ ದೇವರ ಎತ್ತುಗಳಿಗೆ ಉಚಿತ ಮೇವು ವಿತರಣೆ..

ಚಳ್ಳಕೆರೆ ಡಿ.23 ಸಕಾಲಕ್ಕೆ ಮಳೆ ಬೆಳೆಯಿಲ್ಲದೆ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿದಲು ದೇವರ ಎತ್ತುಗಳಿಗೆ 60 ಸಾವಿರ ಮೌಲ್ಯದ ಮೇವು ಹರಿಹರ ಸೇವಾ ಸಮಿತಿವತಿ ಸದಸ್ಯ ಕೀರ್ತಿಪ್ರಸಾದ್ ಹೇಳಿದರು. https://janadhwani.in/wp-content/uploads/2023/12/VID-20231223-WA0069.mp4 ಚಳ್ಳಕೆರೆ ನಗರದಲ್ಲಿ ಇದೇ ಪ್ರಥಮ ಬಾರಿಗೆ...

ನೆಹರುಮಾರುಕಟ್ಟೆ ವ್ಯಾಪಾರಿಗಳ ಸ್ಥಳಾಂತರಪರಿಶೀಲಿಸಿ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆನೀಡಿದ ಸಚಿವ ಡಿ.ಸುಧಾಕರ್

ಹಿರಿಯೂರು : ನಗರದ ನೆಹರು ಮಾರುಕಟ್ಟೆ ವ್ಯಾಪಾರಿಗಳ ಮನವಿಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಭಾನುವಾರ ಬೆಳಿಗ್ಗೆ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ನಗರಸಭೆಯವರು ಕಳೆದ ಎರಡು ದಿನಗಳ ಹಿಂದೆ ಟ್ರಾಫಿಕ್ ಸಮಸ್ಯೆಯ ಕಾರಣದಿಂದ ಮಾರ್ಕೆಟ್ ಮುಂದಿನ ಬಸ್ ನಿಲ್ದಾಣದ ವ್ಯಾಪಾರಿಗಳನ್ನು ಸಂತೆ...

You cannot copy content of this page