ಕೀಟ ಬಾದೆಗೆ ತುತ್ತಾದ ಕರ್ಬೂಜ ಹಾಕಿದ ಬಂಡವಾಳ ಕೈಸೇರದೆ ಸಂಕಷ್ಟಕ್ಕೆ ಸಿಲುಕಿದ ರೈತ ಕಿರಣ್ ಗೌಡ.

ಚಳ್ಳಕೆರೆ ಡಿ. 21 ಈಗಾಗಲೆ ರೈತರು ಅತಿ ವೃಷ್ಠಿ ಅನಾವೃಷ್ಠಿಗೆ ಸಿಲುಕಿ ಬಿತ್ತನೆ ಮಾಡಿದ ಶೇಂಗಾ ಬೆಳೆ ನಷ್ಟವಾಗಿ ಹಾಕಿದ ಬಂಡವಾಳ ಕೈ ಸೇರದೆ ಸಾಲದ ಸುಳಿಗೆ ಸಿಲುಕಿದ ಬೆನ್ನಲ್ಲೇ ಇಲ್ಲೊಬ್ಬ ರೈತ ಕರ್ಬೂಜ ಹಾಕಿ ಕೈತುಂಬ ಹಣ ಸಿಗುವ ಕನಸು ಕಂಡ ರೈತ ಕೀಟ ಬಾದೆಗೆ ಸಿಲುಕಿ ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಹೌದು...

ದೇಶಕ್ಕೆ ಬೃಹತ್ ಸಂವಿಧಾನವನ್ನು ನೀಡಿದಂತ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ರಿಗೆ ಸಲ್ಲುತ್ತದೆ :ಎಸ್.ಚೈತ್ರ .

ಹಿರಿಯೂರು : ಈ ದೇಶದ ನೊಂದಜನರಿಗೆ, ಶೋಷಿತರಿಗೆ, ಮಹಿಳೆಯರಿಗೆ, ಸಮಾನತೆ ಸ್ವಾತಂತ್ರ್ಯ ಸಾಮಾಜಿಕನ್ಯಾಯ ಒದಗಿಸುವ ನಿಟ್ಟಿನಲ್ಲಿ ದೇಶದಲ್ಲಿ ಬೃಹತ್ ಸಂವಿಧಾನವನ್ನು ನೀಡಿದಂತ ಕೀರ್ತಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಸಲ್ಲುತ್ತದೆ ಎಂಬುದಾಗಿ ಪೊಲೀಸ್ ಉಪ ಅಧೀಕ್ಷಕರಾದ ಶ್ರೀಮತಿ ಎಸ್.ಚೈತ್ರ ಹೇಳಿದರು. ತಾಲ್ಲೂಕಿನ ಐಮಂಗಲ...

ಬಾಲಕಾರ್ಮಿಕ ಮಕ್ಕಳು ಕಂಡುಬಂದರೆ ತಕ್ಷಣ ತಪ್ಪಿತಸ್ಥ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಿ :ರಾಜೇಶ್ ಕುಮಾರ್.

ಹಿರಿಯೂರು : ಬಾಲಕಾರ್ಮಿಕರ ಹೋಬಳಿವಾರು ಟಾಸ್ಕ್ ಪೋರ್ಸ್ ಕಮಿಟಿ ಅಧಿಕಾರಿಗಳು ತಿಂಗಳಿಗೊಂದು ದಿನ ಬಾಲ ಕಾರ್ಮಿಕರ ಅನಿರೀಕ್ಷಿತ ದಾಳಿಯನ್ನು ಕೈಗೊಳ್ಳುವ ಮೂಲಕ ಮಕ್ಕಳ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂಬುದಾಗಿ ತಾಲ್ಲೂಕು ತಹಶೀಲ್ದಾರರು ಹಾಗೂ ತಾಲ್ಲೂಕು ಬಾಲಕಾರ್ಮಿಕ ಪುನರ್ವಸತಿ ಸಮಿತಿಯ ಅಧ್ಯಕ್ಷರಾದ ರಾಜೇಶ್ ಕುಮಾರ್ ಹೇಳಿದರು....

ಬ್ಯಾಡರಹಳ್ಳಿಗ್ರಾಮದ ಶ್ರೀಪಾರ್ಥಲಿಂಗೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಜಾನಪದನೃತ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ .

ಚಿತ್ರದುರ್ಗ : ನಗರದ ಮಹಾರಾಣಿ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಾನಪದ ನೃತ್ಯದಲ್ಲಿ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಶ್ರೀಪಾರ್ಥಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಅನುಪ್ರಿಯಾ, ಹರ್ಷನಾಯಕ, ಯಶವಂತ್ ಕುಮಾರ್, ತರುಣ್ ಗೌಡ, ಸೃಜನ್, ಕುಮಾರ, ಇವರುಗಳು ವೀರಗಾಸೆ...

ಬೇಡರೆಡ್ಡಿ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಗೆ ತಾಪಂ ಇಒ ಶಶಿಧರ್ ದಿಢೀರ್ ಭೇಟಿ ಪರಿಶೀಲನೆ.

ಚಳ್ಳಕೆರೆ ಡಿ.21 ಬೇಡರಡ್ಡಿಹಳ್ಳಿ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಗೆತಾಲೂಕು ಪಂಚಾಯಿತಿ ಇ ಒ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರ ಜಿಲ್ಲೆಯ ವಸತಿಶಾಲೆಯಲ್ಲಿನ ಅವ್ಯವಸ್ಥೆ ರಾಜ್ಯಾದ್ಯಂತ ಸುದ್ದಿಯಾದ ಬೆನ್ನಲ್ಲೇ ಇಒ ಶಶಿಧರ್ ಭೇಟಿ ನೀಡಿ ಶಿಕ್ಷಣ ಕಲಿಸುವ ನೆಪದಲ್ಲಿ ವಿದ್ಯಾರ್ಥಿಗಳಿಗಳಿಂದ ಮಲಸ್ವಚ್ಚತೆ ಸೇರಿದಂತೆ...

You cannot copy content of this page